Song: Sanjeya Raagake
Album/Movie: Modalu Maanavanagu
Singer: Narasimha Nayak
Music Director: C Ashwath
Lyricist: Subraya Chakkodi
Music Label : Lahari Music
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ
ಕೋಡಿ
ತಿಂಗಳು ಮೂಡಿ ಬೆಳಕಿನ
ಕೋಡಿ
ಚೆಲ್ಲಾಡಿದೆ ಈಗ
ರಂಗೇರಿದೆ
ಚೆಲ್ಲಾಡಿದೆ ಈಗ
ರಂಗೇರಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ಮರಗಿಡ ನೆಲದ ಮೇಲೆ
ನೆರಳನು ಹಾಸಿದೆ
ಹೂಗಳ ದಳಗಳ ನಡುವೆ
ನಿನ್ನದೇ ಬೆರಳಿದೆ
ಮರಗಿಡ ನೆಲದ ಮೇಲೆ
ನೆರಳನು ಹಾಸಿದೆ
ಹೂಗಳ ದಳಗಳ ನಡುವೆ
ನಿನ್ನದೇ ಬೆರಳಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ
ಕೋಡಿ
ತಿಂಗಳು ಮೂಡಿ ಬೆಳಕಿನ
ಕೋಡಿ
ಚೆಲ್ಲಾಡಿದೆ ಈಗ
ರಂಗೇರಿದೆ
ಚೆಲ್ಲಾಡಿದೆ ಈಗ
ರಂಗೇರಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ಗಾಳಿಯ ಜೊತೆಯ ಗಂಧವು
ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ
ಯೌವ್ವನ ಕೆರಳಿದೆ
ಗಾಳಿಯ ಜೊತೆಯ ಗಂಧವು
ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ
ಯೌವ್ವನ ಕೆರಳಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ಕೊಳದಲಿ ಮೂಡಿದ ಬಿಂಬವು
ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ
ಲೋಕವು ತೆರೆದಿದೆ
ಕೊಳದಲಿ ಮೂಡಿದ ಬಿಂಬವು
ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ
ಲೋಕವು ತೆರೆದಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ
ಕೋಡಿ
ತಿಂಗಳು ಮೂಡಿ ಬೆಳಕಿನ
ಕೋಡಿ
ಚೆಲ್ಲಾಡಿದೆ ಈಗ
ರಂಗೇರಿದೆ
ಚೆಲ್ಲಾಡಿದೆ ಈಗ
ರಂಗೇರಿದೆ
ಸಂಜೆಯ ರಾಗಕೆ ಬಾನು
ಕೆಂಪೇರಿದೆ
Sanjeya ragake baanu kemperide Song Lyrics
Sanjeya raagake Lyrics