♫Song :I love you Sanjana
♫Movie : Salaga
♫Singer: Naveen Sajju
♫Lyrics : Bahaddur Chethan
♫Music: Naveen Sajju
♫Movie : Salaga
♫Singer: Naveen Sajju
♫Lyrics : Bahaddur Chethan
♫Music: Naveen Sajju
ನಿಮಮ್ಮನ್ ಕೈಯಲ್ಲಿ ತಲೆ ಬಾಚೀಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ನಿಮಮ್ಮನ್ ಕೈಯಲ್ಲಿ ತಲೆ ಬಾಚೀಸ್ ಕೊಂಡು
ನಿಮಪ್ಪನ್ ಕೈಯಲ್ಲಿ ಶೂ ಹಾಕಿಸ್ಕೊಂಡು
ಬರ್ಬರ್ತ ದಾರಿಲಿ ನಿನ್ ಫ್ರೆಂಡ್ ನ ಕರ್ಕೊಂಡು
ನಿನ್ ನೆಡ್ಕ ಬರ್ತಿದ್ರೆ ಅದೇ ಕಣೆ ಟ್ರೆಂಡು
ಎಂಟು ಮೂವತ್ತಕ್ಕೆ ನೀನು ಬಂದ್ರೆ ಹೀಂಗೆ
ಶೆಟ್ಟ್ರ್ ಅಂಗ್ಡಿ ಮುಂದೆ ಕಾಯ್ತಿರ್ತೀನಿ
ನಿನಗೆ
ನಿನಗೆ
ಪಿಚ್ಚರ್ ಅಲ್ಲಿ ಅವರ್ಗೂ ಇವರ್ಗೂ ಲವ್ ಆದಂಗೆ
ಸಂಜನಾ
ಸಂಜನಾ ಈ ಲವ್ ಯೂ ಸಂಜನಾ
ಸಂಜನಾ ಈ ಲವ್ ಯೂ ಸಂಜನಾ
ಸಂಜನಾ ಮೈ ಡಾರ್ಲಿಂಗ್ ಸಂಜನಾ
ಸಂಜನಾ ಮೈ ಬೇಬೀ ಸಂಜನಾ
ಸಂಜನಾ ನನ್ ಆಕೆ ಸಂಜನಾ
ಅವಳ್ಗೆ ಸಂಜೆ ಹೋಟಲ್ ಚೂರು ಟ್ಯೂಷನ್ ಹೇಳ್ಕೊಡೋಣ ಅಂತ್ ಅನ್ಕೊಂಡೆ
ನೀನ್ ಪಾಸ್ ಆಗೋದೇ ಕಷ್ಟ
ಅವಳ್ ಕೇಲ್ಸ್ಕೊಂಡ್ರೆ
ನಷ್ಟ
ನಷ್ಟ
ಅವಳ್ ಕುಂಟೆ ಬಿಲ್ಲೆ ಆಡೋ ಹೊತ್ತಲ್ ಮುತ್ತು ಕೊಡೋಣ ಅನ್ಕೊಂಡೆ
ನಿನ್ ತಗ್ಲಾಕಂಡ್ರೆ
ಕಷ್ಟ
ಕಷ್ಟ
ಅವರ್ ಅಪ್ಪ ಒಬ್ಬ ದುಷ್ಟ
ನೀಂ ಫ್ರೆಂಡು ಮೇಕಪ್ ನೋಡಿ ನನ್ ಫ್ರೆಂಡು ಪಿಕ್ ಅಪ್ ಮಾಡೋಕ್ ಕಾಯ್ತವ್ನೆ
ನಂಗ್ ಸಿಕ್ದಾಗ್ ಎಲ್ಲ ಅವಳ ನಂಬರ್ ಕೊಡ್ಸು ಅಂತ ಪ್ರಾಣ ತಿಂತವ್ನೆ
ನೀನ್ ಓಕೇ ಅಂದ್ರೆ ಒಟ್ಗೆ ಬಂದು ಒಟ್ ಒಟ್ಗೆ ಪ್ರೀತಿ ಮಡೋನಾ
ಸಂಜನಾ
ಸಂಜನಾ ಈ ಲವ್ ಯೂ ಸಂಜನಾ
ಸಂಜನಾ ಈ ಲವ್ ಯೂ ಸಂಜನಾ
ಸಂಜನಾ ಮೈ ಡಾರ್ಲಿಂಗ್ ಸಂಜನಾ
ಸಂಜನಾ ಮೈ ಬೇಬೀ ಸಂಜನಾ
ಸಂಜನಾ ನನ್ ಆಕೆ ಸಂಜನಾ