Album: Ellojogappa Ninna Aramane
Song : Shivanu Bikshege Banda
Singer : K. S. Chithra
Music : M.S.Maruthi
Label : Ashwini audio
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಒಂದೆ
ಕೈಲಾಸ ನಕ ಪೋಲ ಕಣೆ
ಒಂದೆ
ಕೈಲಾಸ ನಕ ಪೋಲ ಕಣೆ
ಬೆನ್ಹಿಂದೆ
ಕಟ್ಟಿರುವ ತ್ರಿಶೂಲ ಕಣೆ
ನಂದಿಯ
ಕೋಲು ಪತಾಕೆ ಕಣೆ
ಮತ್ತೊಂದೊಂದು
ಪಾದದ ಶೌರ್ಯ ಕಣೆ
ನಂದಿಯ
ಕೋಲು ಪತಾಕೆ ಕಣೆ
ಮತ್ತೊಂದೊಂದು
ಪಾದದ ಶೌರ್ಯ ಕಣೆ
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಮೈಯೆಲ್ಲಾ
ಹಾವಿನ ಹುತ್ತ ಕಣೆ
ಬಲದ
ಕೈಯಲ್ಲಿ ಹಿಡಿದ ನಾಗರ ಬೆತ್ತ ಕಣೆ
ಮೈಯೆಲ್ಲಾ
ಹಾವಿನ ಹುತ್ತ ಕಣೆ
ಬಲದ
ಕೈಯಲ್ಲಿ ಹಿಡಿದ ನಾಗರ ಬೆತ್ತ ಕಣೆ
ವೈಯ್ಯಾರ
ಮೂರು ಲೋಕ ಕರ್ತತಾನೆ
ತಕ
ತೈಯ ತೈಯಾನಂದ ಅರ್ಥ ಕಣೆ
ವೈಯ್ಯಾರ
ಮೂರು ಲೋಕ ಕರ್ತತಾನೆ
ಥಕ
ಥೈಯ್ಯ ತೈಯಾನಂದ ಅರ್ಥ ಕಣೆ
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಮನೆಮನೆ
ತಪ್ಪಲೆ ಧಿಮ್ಮಿಸಾಲೆ
ಆತ
ಹಣವನ್ನು ಕೊಟ್ರು ಒಲ್ಲನಂತೆ ಕಣೆ
ಮನೆಮನೆ
ತಪ್ಪಲೆ ಧಿಮ್ಮಿಸಾಲೆ
ಆತ
ಹಣವನ್ನು ಕೊಟ್ರು ಒಲ್ಲನಂತೆ ಕಣೆ
ತಣಿಹಣ್ಣ
ನೀಡಬೇಕಂತೆ ಕಣೆ
ಗೌರಿ
ಮನಸ ಬಿಟ್ಟಿರಲಾರನಂತೆ ಕಣೆ
ತಣಿಹಣ್ಣ
ನೀಡಬೇಕಂತೆ ಕಣೆ
ಗೌರಿ
ಮನಸ ಬಿಟ್ಟಿರಲಾರನಂತೆ ಕಣೆ
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಶಿವನು
ಭಿಕ್ಷೆಗೆ ಬಂದ ನೀಡು ಬಾರೆ ತಂಗಿ
ಇವನಂತ
ಚೆಲ್ವರಿಲ್ಲ ನೋಡು ಬಾರೆ
ಇವನಂತ
ಚೆಲ್ವರಿಲ್ಲ ನೋಡು ಬಾರೆ