ಶರಣು ಶರಣಯ್ಯ – Sharanu sharanayya Lyrics in Kannada


ಮೂಸಿಕ
ವಾಹನ ಮೋದಕ ಹಸ್ತ
ಚಾಮರ
ಕರ್ಣ ವಿಳಂಬಿತ ಸೂತ್ರ
ವಾಮನ
ರೂಪ ಮಹೇಶ್ವರ ಪುತ್ರ
ವಿಘ್ನ
ವಿನಾಶಕ ಪಾದ
ನಮಸ್ತೆ
ನಮಸ್ತೆ ನಮಸ್ತೆ ನಮಃ
ಶರಣು
ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಶರಣು
ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ
ನಂಬಿದ ಜನಕೆ
ಇಹುದಯ್ಯ
ಎಲ್ಲ ಸುಖ
ತಂದೆ
ಕಾಯೋ ನಮ್ಮ ಕರಿಮುಖ
ಶರಣು
ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
♫♫♫♫♫♫♫♫♫♫♫♫
ಎಲ್ಲರೂ
ಒಂದಾಗಿ ನಿನ್ನ

ನಮಿಸಿ ನಲಿಯೋದು ನೋಡೋಕೆ ಚೆನ್ನ
ಎಲ್ಲರೂ ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ ನೀನು …..
ಆಆಆಆಆಆಆಆ
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
ಶರಣು
ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
♫♫♫♫♫♫♫♫♫♫♫♫
ಸೂರ್ಯನೆದುರಲಿ
ಮಂಜು ಕರಗುವ ರೀತಿ

ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ಸೂರ್ಯನೆದುರಲಿ
ಮಂಜು ಕರಗುವ ರೀತಿ

ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ
ತೋರಯ್ಯ ನಮ್ಮಲಿ ನಿನ್ನಯ ಪ್ರೀತಿ
ಶರಣು
ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ
ನಂಬಿದ ಜನಕೆ
ಇಹುದಯ್ಯ
ಎಲ್ಲ ಸುಖ
ತಂದೆ
ಕಾಯೋ ನಮ್ಮ ಕರಿಮುಖ
ಶರಣು
ಶರಣಯ್ಯ ಶರಣು ಬೆನಕ

ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ಬೆನಕ
ಬೆನಕ ಏಕದಂತ

ಪಚ್ಚೆಕಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ
ನಿನಗೆ ಇಪ್ಪತ್ತೊಂದು ನಾಮಸ್ಕಾರಗಳು

Sharanu sharanayya Sharanu benaka Lyrics in Kannada
Saranu sharanayya  Lyrics 

Leave a Reply

Your email address will not be published. Required fields are marked *