ವೈದ್ಯೋ ನಾರಾಯಣ ಹರಿಹಿ – Vaidyo Narayana Harihi Lyrics – PREMAM POOJYAM KANNADA MOVIE

Music and Lyrics: Dr Raghavendra B S


ನನ್ನ ಜೀವನ ನಿಮಗೆ ಸಮರ್ಪಣಾ 

ಕೈ ಮುಗಿವೆನೋ ಓ ನಾರಾಯಣ 

ನಿಮ್ಮ ಸೇವೆಯೇ ನಿಜ ಆಕರ್ಷಣ 

ಶಿರ ಬಾಗುವೆನೋ ಸಂಕರ್ಷಣ 

ನನ್ನ ಜೀವನ ನಿಮಗೆ ಸಮರ್ಪಣಾ 

ಕೈ ಮುಗಿವೆನೋ ಓ ನಾರಾಯಣ 

ನಿಮ್ಮ ಸೇವೆಯೇ ನಿಜ ಆಕರ್ಷಣ 

ಶಿರಾ ಬಾಗುವೆನೋ ಸಂಕರ್ಷಣ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

 

ಭವ ರೋಗ ವೈದ್ಯನು ನೀ

ಭವ ಭಯವನು ಕಳೆಯಲು ಬಾ

ಜನಸೇವೆ ಜನಾರ್ಧನ ಸೇವೆ 

ಎಂದು ಸಾರಿದೆ ಶ್ರುತಿಗಳು

ಶ್ರುತಿಗಳು ಶ್ರುತಿಗಳು

ಭವ ರೋಗ ವೈದ್ಯನು ನೀ

ಭವ ಭಯವನು ಕಳೆಯಲು ಬಾ

ಜನಸೇವೆ ಜನಾರ್ಧನ ಸೇವೆ 

ಎಂದು ಸಾರಿದೆ ಶ್ರುತಿಗಳು

ಶ್ರುತಿಗಳು ಶ್ರುತಿಗಳು

 

ಮಾನವ ಸೇವೆಯೇ ಮಾಧವ ಸೇವೆಯೂ

ಮಾನವ ಸೇವೆಯೇ ಮಾಧವ ಸೇವೆಯೂ

ನಿನ್ನ ವ್ಯತೆಗಳಿಗೆ ಉಂಟೆ ಸಮಯವು  ಓ ವೈದ್ಯನೆ 

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ  ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ  ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

 

ಮಡುಗಟ್ಟಿದ ದುಗುಡದಲಿ  ಮನನೊಂದು ಬೆಂದರು ನೀ

ಪರಸೇವೆ ಪರಾತ್ಪರ ಸೇವೆ  ಎಂದು ಸಾಗಿಹೆ ಭುವಿಯೊಳು 

ಭುವಿಯೊಳು ಭುವಿಯೊಳು

ನಿಂದನೆ ಬಂದರು ವಂದನಾ ಭಾವದಿ 

ಚಿಂತೆಯೂ ಇದ್ದರೂ ಚಿಂತನ ರಾಗದಿ 

ನಿನ್ನ ವ್ಯತೆಗಳಿಗೆ ಉಂಟೆ ಸಮಯವು  ಓ ವೈದ್ಯನೆ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

ವೈದ್ಯೋ ನಾರಾಯಣ ಹರಿಹಿ 

ವೈದ್ಯೋ ನಾರಾಯಣ ಹರಿಹಿ

 

 

Nanna jeevana nimage
samarpana 

Kai mugiveno oh naaraayana 

Nimma seveye nija
aakarshana 

Shira baaguveno sankarshana 

Nanna jeevana nimage
samarpana 

Kai mugiveno o narayana 

Nimma seveye nija
aakarshana 

Shira baaguveno sankarshana

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

 

Bhava roga vaidyanu nee

Bhava bhayavanu kaleyalu baa

Janaseve janardhana seve 

Endu saaride shrutigalu

Shrutigalu shrutigalu

Bhava roga vaidyanu nee

Bhava bhayavanu kaleyalu baa

Janaseve janardhana seve 

Endu saaride shrutigalu

Shrutigalu shrutigalu

Maanava seveye maadhava seveyo

Maanava seveye maadhava seveyo

Ninna vyategalige unte
samayavu  o vaidyane 

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

 

Madugattida dugudadali 
mananondu bendaru nee

Paraseve paratpara seve 
endu saagihe bhuviyolu 

Bhuviyolu bhuviyolu

Nindane bandaru vandanaa bhaavadi 

Chintheyu iddaru chintanna
raagadi 

Ninna vyategalige unte samayavu o
vaidyane

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

Vaidyo narayana harihi 

Vaidyo narayana harihi

 


Premam Poojyam Other Songs Lyrics


Vaidhyo Naaraayana Harihi Lyrics

Leave a Reply

Your email address will not be published. Required fields are marked *