ವಿಶ್ವ ಚರಿತೆಯಲಿ – Vishwa Chariteyali Satya Tumbuta Song Lyrics – Haalumata Songs

PK-Music

ಹಾಡು : ವಿಶ್ವ ಚರಿತೆಯಲಿ
ಸಾಹಿತ್ಯ
: ಡಾ. ಯಶವಂತ K
ಸಂಗೀತ :
ಡಾ. ಯಶವಂತ K
ಗಾಯಕ: ಪ್ರಕಾಶ್
ಜೈನ್

ವಿಶ್ವ
ಚರಿತೆಯಲಿ ಸತ್ಯ ತುಂಬುತ

ನಿತ್ಯ
ಮೆರೆಯುತ್ತಿದೆ ಹಾಲುಮತ

ಹಾಲುಮತ
ಹಾಲುಮತ

ಭಾವ
ಬಂಧುಗಳ ಸಿಂಧು ಆಗಿಹುದು

ಸಿದ್ಧಪುರುಷರ
ಹಾಲುಮತ

ಹಾಲುಮತ
ಹಾಲುಮತ

ಭಕ್ತಿ
ಶಕ್ತಿಗೆ ಯುಕ್ತಿ ಮುಕ್ತಿಗೆ

ದಾರಿಯಾಗಿಹುದು
ಹಾಲುಮತ

ಹಾಲುಮತ
ಹಾಲುಮತ

ಹಾಲಿನಂತೆಯೇ
ಶುದ್ಧವಾಗಿಹುದು

ದಿವ್ಯ
ಧರ್ಮವಿದು ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

♫♫♫♫♫♫♫♫♫♫♫♫
321

ವಿಶ್ವಗುರುವಿಗೆ
ಗುರುವೆನಿಸಿದ

ರೇವಣಸಿದ್ದರ
ಹಾಲುಮತ

ಹಾಲುಮತ
ಹಾಲುಮತ

ಸತ್ತ
ಕುರಿಯನ್ನು ಮತ್ತೆ ಬದುಕಿಸಿದ

ಶಾಂತ
ಮುತ್ತಯ್ಯನ ಹಾಲುಮತ

ಹಾಲುಮತ
ಹಾಲುಮತ

ವಿಶ್ವಗುರುವಿಗೆ
ಗುರುವೆನಿಸಿದ

ರೇವಣಸಿದ್ದರ
ಹಾಲುಮತ

ಹಾಲುಮತ
ಹಾಲುಮತ

ಸತ್ತ
ಕುರಿಯನ್ನು ಮತ್ತೆ ಬದುಕಿಸಿದ

ಶಾಂತ
ಮುತ್ತಯ್ಯನ ಹಾಲುಮತ

ಹಾಲುಮತ
ಹಾಲುಮತ

ಕೋಣಾಸುರನನ್ನು
ಸಂಹಾರಗೈದ

ಕರಿಸಿದ್ದನ
ಹಾಲುಮತ

ಹುಲಿಯ
ಹಾಲನು ಹಿಂಡುಕೊಂಡು ಬಂದ

ಕಾಳಿಂಗ
ರಾಯನ ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

♫♫♫♫♫♫♫♫♫♫♫♫
321

ಮುತ್ತುರತ್ನಗಳ
ಅಳೆದು ಮಾರಿದ

ಹಕ್ಕ
ಬುಕ್ಕರ ಹಾಲುಮತ

ಹಾಲುಮತ
ಹಾಲುಮತ

ಮೌರ್ಯ
ವಂಶವನ್ನು ಕಟ್ಟಿ ಬೆಳೆಸಿದ

ಚಂದ್ರಗುಪ್ತನ
ಹಾಲುಮತ

ಹಾಲುಮತ
ಹಾಲುಮತ

ಮುತ್ತುರತ್ನಗಳ
ಅಳೆದು ಮಾರಿದ

ಹಕ್ಕ
ಬುಕ್ಕರ ಹಾಲುಮತ

ಹಾಲುಮತ
ಹಾಲುಮತ

ಮೌರ್ಯ
ವಂಶವನ್ನು ಕಟ್ಟಿ ಬೆಳೆಸಿದ

ಚಂದ್ರಗುಪ್ತನ
ಹಾಲುಮತ

ಹಾಲುಮತ
ಹಾಲುಮತ

ಶಾಂತಿಗಾಗಿ
ಖಡ್ಗ ತ್ಯಜಿಸಿದ

ಅಶೋಕ
ರಾಜನ ಹಾಲುಮತ

ಹಾಲುಮತ
ಹಾಲುಮತ

ಕ್ರಾಂತಿಗಾಗಿ
ಖಡ್ಗವ ಹಿಡಿದ

ಸಂಗೊಳ್ಳಿ
ರಾಯಣ್ಣನ ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

♫♫♫♫♫♫♫♫♫♫♫♫
321

ಕಾವ್ಯರಸಗಳ
ಧಾರೆಯ ಸುರಿಸಿದ

ಕಾಳಿದಾಸನ
ಹಾಲುಮತ

ಹಾಲುಮತ
ಹಾಲುಮತ

ಭಕ್ತಿ
ರಸದಿಂದ ಮುಕ್ತಿಯ ತೋರಿದ

ಕನಕದಾಸರ
ಹಾಲುಮತ

ಹಾಲುಮತ
ಹಾಲುಮತ

ಕಾವ್ಯರಸಗಳ
ಧಾರೆಯ ಸುರಿಸಿದ

ಕಾಳಿದಾಸನ
ಹಾಲುಮತ

ಹಾಲುಮತ
ಹಾಲುಮತ

ಭಕ್ತಿ
ರಸದಿಂದ ಮುಕ್ತಿಯ ತೋರಿದ

ಕನಕದಾಸರ
ಹಾಲುಮತ

ಹಾಲುಮತ
ಹಾಲುಮತ

ವಚನಧರ್ಮದಲ್ಲಿ
ಕರ್ಮವ ಅರುಹಿದ

ಸಿದ್ದರಾಮನ
ಹಾಲುಮತ

ಹಾಲುಮತ
ಹಾಲುಮತ

ಡೊಳ್ಳಿನ
ಪದದಲ್ಲಿ ಎಲ್ಲವ ತಿಳಿಸಿದ

ಆರ್ಯಳ
ಸಿದ್ದನ ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

♫♫♫♫♫♫♫♫♫♫♫♫
321

ನರಕದ
ಬದುಕಿಗೆ ಚರಕವ ಹಿಡಿದ

ಭೀಮಾಂಬಿಕೆಯ
ಹಾಲುಮತ

ಹಾಲುಮತ
ಹಾಲುಮತ

ಕಾಯಕವೊಂದೇ
ಬದುಕಿನ ಸೂತ್ರ

ಸಜ್ಜಲ
ಶರಣೆಯ ಹಾಲುಮತ

ಹಾಲುಮತ
ಹಾಲುಮತ

ನರಕದ
ಬದುಕಿಗೆ ಚರಕವ ಹಿಡಿದ

ಭೀಮಾಂಬಿಕೆಯ
ಹಾಲುಮತ

ಹಾಲುಮತ
ಹಾಲುಮತ

ಕಾಯಕವೊಂದೇ
ಬದುಕಿನ ಸೂತ್ರ

ಸಜ್ಜಲ
ಶರಣೆಯ ಹಾಲುಮತ

ಹಾಲುಮತ
ಹಾಲುಮತ

ವೀರಸಿದ್ದನಿಗೆ
ಹಾಲನು ಉಣಿಸಿದ

ಚಿಂಚಲಿ
ಮಾಯವ್ವನ ಹಾಲುಮತ

ಹಾಲುಮತ
ಹಾಲುಮತ

ಅಬಲೆ
ಪದವಳಿಸಿ ಅರಮನೆ ಆಳಿದ

ಅಹಲ್ಯ
ಬಾಯಿಯ ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

♫♫♫♫♫♫♫♫♫♫♫♫
321

ಪೇಟವ
ಸುತ್ತಲು ದೇವರೇ ಬರುವ

ಹುಲಿಜಂತಿಯಲ್ಲಿ
ಹಾಲುಮತ

ಹಾಲುಮತ
ಹಾಲುಮತ

ಮನುಜನ
ಭಕುತಿಗೆ ದೇವರು ತಿರುಗಿದ

ಉಡುಪಿ
ಕ್ಷೇತ್ರದಿ ಹಾಲುಮತ

ಹಾಲುಮತ
ಹಾಲುಮತ

ಪೇಟವ
ಸುತ್ತಲು ದೇವರೇ ಬರುವ

ಹುಲಿಜಂತಿಯಲ್ಲಿ
ಹಾಲುಮತ

ಹಾಲುಮತ
ಹಾಲುಮತ

ಮನುಜನ
ಭಕುತಿಗೆ ದೇವರು ತಿರುಗಿದ

ಉಡುಪಿ
ಕ್ಷೇತ್ರದಿ ಹಾಲುಮತ

ಹಾಲುಮತ
ಹಾಲುಮತ

ಕುರಿಹಿಕ್ಕೆಯಲಿ
ಲಿಂಗವ ತೋರಿದ

ಗೋಲಗೇರಿಯಲ್ಲಿ
ಹಾಲುಮತ

ಹಾಲುಮತ
ಹಾಲುಮತ

ಕೊಕ್ಕಣ್ಣನವರ
ಪದದಲ್ಲಿ ಕೇಳು

ಕಾಗಿನೆಲೆಯ
ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ವಿಶ್ವ
ಚರಿತೆಯಲಿ ಸತ್ಯ ತುಂಬುತ

ನಿತ್ಯ
ಮೆರೆಯುತ್ತಿದೆ ಹಾಲುಮತ

ಹಾಲುಮತ
ಹಾಲುಮತ

ಭಾವ
ಬಂಧುಗಳ ಸಿಂಧು ಆಗಿಹುದು

ಸಿದ್ಧಪುರುಷರ
ಹಾಲುಮತ

ಹಾಲುಮತ
ಹಾಲುಮತ

ಭಕ್ತಿ
ಶಕ್ತಿಗೆ ಯುಕ್ತಿ ಮುಕ್ತಿಗೆ

ದಾರಿಯಾಗಿಹುದು
ಹಾಲುಮತ

ಹಾಲುಮತ
ಹಾಲುಮತ

ಹಾಲಿನಂತೆಯೇ
ಶುದ್ಧವಾಗಿಹುದು

ದಿವ್ಯ
ಧರ್ಮವಿದು ಹಾಲುಮತ

ಹಾಲುಮತ
ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

ಹಾಲುಮತ
ನಮ್ಮ ಹಾಲುಮತ

 

 

Leave a Reply

Your email address will not be published. Required fields are marked *