ರಾಗ ಜೀವನ ರಾಗ – Raaga Jeevana Raaga Song Lyrics in Kannada – Shruthi Seridaaga Kannada Movie song Lyrics

ಶೃತಿ ಸೇರಿದಾಗ 


ಗಾಯಕರು: ಡಾ. ರಾಜ್, ವಾಣಿ ಜಯರಾಂ




ಆಆಆ… ಆಆಆಆಆ
ಆಆಆ… ಆಆಆಆಆ
ಆ ಆ ಆ
ಆ ಆ ಆ
ಆ ಆ ಆ ಆ
ಆಆಆಆಆಆಆಆ
ರಾಗ ಜೀವನ ರಾಗ
ರಾಗ ಜೀವನ ರಾಗ
ಪ್ರೇಮ ಸುಮವು ಅರಳಿದಾಗ

ಮೋಹನ ರಾಗ
ಒಲಿದ ಜೀವ ಸೇರಿದಾಗ

ಮೌನದ ರಾಗ
ರಾಗ ಜೀವನ ರಾಗ
ರಾಗ ಜೀವನ ರಾಗ…
♫♫♫♫♫♫♫♫♫♫♫♫

ಕಂಗಳು ಬೆರೆತಾಗ ಆ ಅನುರಾಗ
ಹಾಡಿತು ಕಿವಿಯಲ್ಲಿ ಪ್ರೇಮದ ರಾಗ
ಎದೆಯಲಿ ಆನಂದ ತುಂಬಲು ಆಗ
ಎದೆಯಲಿ ಆನಂದ ತುಂಬಲು ಆಗ
ದಿನವೂ ದಿನವೂ ನೂರು ಹೊಸರಾಗ
ರಾಗ ಜೀವನ ರಾಗ
ರಾಗ ಜೀವನರಾಗ…
♫♫♫♫♫♫♫♫♫♫♫♫

ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಆಸೆಯ ಬಾನಾಡಿ ಬಾನಿಗೆ ಜಿಗಿದಾಗ
ಸೇರುವ ಕಾತರ ಮೂಡಿತು ಬೇಗ
ಮೈಯಿಗೆ ಮೈ ಸೋಕಿದಾಗ
ಏತಕೊ ನನ್ನಲ್ಲಿ ಆವೇಗ
♫♫♫♫♫♫♫♫♫♫♫♫

ಪ್ರೇಮದ
ನುಡಿಯೆಂದೂ

ಸವಿಯಾದ
ರಾಗ

ಪ್ರೀತಿಯ ಹಾಡೆಲ್ಲ ಹಿತವಾದ ರಾಗ
ಆಆ..ಸರಸದ ನುಡಿಯೆಂದೂ

ಸವಿಯಾದ
ರಾಗ

ಪ್ರಣಯದ ಹಾಡೆಲ್ಲ ಹಿತವಾದ ರಾಗ
ಬಿಸಿಲೆಲ್ಲ ಆಗ ಬೆಳದಿಂಗಳಾಗಿ
ಅನುಕ್ಷಣ ಹೊಸತನ ಚಿಗುರುವುದಾಗ
ಮೈಯಿಗೆ ಮೈ ಸೋಕಿದಾಗ..
ಏತಕೊ ನನ್ನಲ್ಲಿ ಆವೇಗ
ರಾಗ ಜೀವನ ರಾಗ
ರಾಗ ಜೀವನ ರಾಗ
ಪ್ರೇಮ ಸುಮವು ಅರಳಿದಾಗ
ಮೋಹದ ರಾಗ
ಒಲಿದ ಜೀವ ಸೇರಿದಾಗ ಮೌನದ ರಾಗ
ರಾಗ ಜೀವನ ರಾಗಾ…

Leave a Reply

Your email address will not be published. Required fields are marked *