ರಾಗವೋ ಅನುರಾಗವೋ – Raagavo Anuraagavo Song Lyrics in Kannada – Yaarivanu Kannada Movie

ಚಿತ್ರ: ಯಾರಿವನು

ಹೇ ಹೇ ಹೇ
ಲಲಲ್ ಲಲಲ್ ಲಲಾ
ಲಲಲ್ ಲಲಲ್ ಲಲಾ ಲಾಲಲಾ..
ಲಲಲ್ ಲಲಲ್ ಲಲಾ
ಲಲಲ್ ಲಲಲ್ ಲಲಾ ಲಾ ಲಾ ಲಾ ಲಾ



ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೆ ಬಂದಿದೆ….
ಹರುಷವ ತಂದಿದೆ….
ಒಲವ ನೀಡಿದೆ
ಒಲವ ನೀಡಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
♫♫♫♫♫♫♫♫♫♫♫♫

ಬಿಳುಪಾದ ಮಂಜು
ನೆಲವೆಲ್ಲ ತುಂಬಿ ತಂಪು ಚೆಲ್ಲಿದೆ
ಚಳಿಯಲು ಏನೋ ಹಿತವನು ಇಂದು
ಸ್ನೇಹ ತಂದಿದೆ….
ಭುವಿಯಲ್ಲಿ ಬೇರೆ

ಹೊಸಲೋಕ ಕಂಡ ಭ್ರಾಂತಿ ಬಂದಿದೆ
ಹಿಮದಲಿ ಸೇರಿ ಜಾರುವ ಆಸೆ
ನನ್ನನ್ನು ಕಾಡಿದೆ
ನನ್ನನ್ನು ಕಾಡಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೆ ಬಂದಿದೆ
ಹರುಷವ ತಂದಿದೆ
ಒಲವ ನೀಡಿದೆ
ಒಲವ ನೀಡಿದೆ
ರಾಗವೋ
ಅನುರಾಗವೋ
ಯೋಗವೋ
ಶುಭಯೋಗವೋ
.. ಆಹ.. ಲಾ

ಲಾ..ಲಾಲಾಲ.. ಲಾ
………ಲಲಲಾ
ಲಾ……… ಲಲಲಾ
ಲಲ್ಲಲ್ಲಲ್ಲಲಾ
ಲಲ್ಲಲ್ಲಲ್ಲಲಾಲಲ್ಲಲ್
♫♫♫♫♫♫♫♫♫♫♫♫

ಸೊಗಸಾದ ನೋಟ
ಹಿತವಾದ ಆಟ ಸುಖವ ತಂದಿದೆ
ಅನುದಿನ ಹೀಗೆ ನಲಿಯುವ ಆಸೆ
ಎದೆಯಲ್ಲಿ ತುಂಬಿದೆ
ದಿನವೆಲ್ಲ ಕೂಡಿ
ಒಂದಾಗಿ ಹಾಡೋ ಬಯಕೆ ಬಂದಿದೆ
ಜೊತೆಯಲಿ ಜೋಡಿ ಹಕ್ಕಿಯಾ ಹಾಗೆ
ಹಾರೋಣ ಎನಿಸಿದೆ
ಹಾರೋಣ ಎನಿಸಿದೆ
ರಾಗವೋ ಅನುರಾಗವೋ
ಯೋಗವೋ ಶುಭಯೋಗವೋ
ಬಯಸದೆ ಬಂದಿದೆ
ಹರುಷವ ತಂದಿದೆ
ಒಲವ ನೀಡಿದೆ
ಒಲವ ನೀಡಿದೆ
ಲಾ…..ಲಲಾ
ಲಲ್ ಲಾಲಲಾ
ಲಾ…..ಲಲಾ
ಲಲ್ ಲಾ…. ಲಾ

Raagavo Anuraagavo Song Karaoke

Raggavo Anuraagavo Song Lyrics

Ragavo Anuragavo Song Lyrics

Leave a Reply

Your email address will not be published. Required fields are marked *