ಯುಗ ಯುಗಾದಿ ಕಳೆದರೂ – Yuga yugaadi Kaledaru Lyrics – Kulavadhu – Rajkumar – S. Janaki – G.K.Venkatesh – DR. D. R. Bendre

 

Song: Yuga Ugaadi Kaledaro
Movie: Kulavadhu
Singer: S. Janaki
Music: G.K.Venkatesh
Lyrics: DR. D. R. Bendre
Label: Saregama India Ltd


ಯುಗ
ಯುಗಾದಿ ಕಳೆದರೂ

ಯುಗಾದಿ
ಮರಳಿ ಬರುತಿದೆ

ಯುಗ
ಯುಗಾದಿ ಕಳೆದರೂ

ಯುಗಾದಿ
ಮರಳಿ ಬರುತಿದೆ

ಹೊಸ
ವರುಷಕೆ ಹೊಸ ಹರುಷವ

ಹೊಸತು
ಹೊಸತು ತರುತಿದೆ

ಯುಗ
ಯುಗಾದಿ ಕಳೆದರೂ

ಯುಗಾದಿ
ಮರಳಿ ಬರುತಿದೆ

ಹೊಸ
ವರುಷಕೆ ಹೊಸ ಹರುಷವ

ಹೊಸತು
ಹೊಸತು ತರುತಿದೆ

ಹೊಸತು
ಹೊಸತು ತರುತಿದೆ

 

ಹೊಂಗೆ
ಹೂವ ತೊಂಗಳಲಿ

ಭೃಂಗದ
ಸಂಗೀತ ಕೇಳಿ

ಹೊಂಗೆ
ಹೂವ ತೊಂಗಳಲಿ

ಭೃಂಗದ
ಸಂಗೀತ ಕೇಳಿ

ಮತ್ತೆ
ಕೇಳ ಬರುತಿದೆ

ಆಆಆ
ಓಓಓ ಆಆಆ

ಬೇವಿನ
ಕಹಿ ಬಾಳಿನಲಿ

ಹೂವಿನ
ನಸುಗಂಪು ಸೂಸಿ

ಜೀವಕಳೆಯ
ತರುತಿದೆ

 

ಯುಗಾದಿ
ಮರಳಿ ಬರುತಿದೆ

ಹೊಸ
ವರುಷಕೆ ಹೊಸ ಹರುಷವ

ಹೊಸತು
ಹೊಸತು ತರುತಿದೆ

ಹೊಸತು
ಹೊಸತು ತರುತಿದೆ

 

ವರುಷಕೊಂದು
ಹೊಸತು ಜನ್ಮ

ಹರುಷಕೊಂದು
ಹೊಸತು ನೆಲೆಯು

ವರುಷಕೊಂದು
ಹೊಸತು ಜನ್ಮ

ಹರುಷಕೊಂದು
ಹೊಸತು ನೆಲೆಯು

ಅಖಿಲ
ಜೀವಜಾತಕೆ

ಆಆಆ
ಓಓಓ ಆಆಆ

ಒಂದೇ
ಒಂದು ಜನ್ಮದಲಿ

ಒಂದೇ
ಬಾಲ್ಯ ಒಂದೇ ಹರೆಯ

ನಮಗದಷ್ಟೇ
ಏತಕೋ

 

ಯುಗಾದಿ
ಮರಳಿ ಬರುತಿದೆ

ಹೊಸ
ವರುಷಕೆ ಹೊಸ ಹರುಷವ

ಹೊಸತು
ಹೊಸತು ತರುತಿದೆ

ಹೊಸತು
ಹೊಸತು ತರುತಿದೆ



Yuga yugadi Kaledaru Lyrics

Yuga ugaadi Kaledaru Lyrics 

Leave a Reply

Your email address will not be published. Required fields are marked *