ಯಾವ ಶಿಲ್ಪಿ ಕಂಡ ಕನಸು – Yaava Shilpi Kanda kanasu neenu Song Lyrics in Kannada – Janma janmada anubandha Kannada Movie

ಚಿತ್ರ: ಜನ್ಮ ಜನ್ಮದ ಅನುಬಂಧ


ಗಾಯಕರು: ಎಸ್.ಪಿ.ಬಿ, ಎಸ್.ಜಾನಕಿ

ಪಾಬಪ್ ಪಬಬಬಾ…..
ಯಾವ ಶಿಲ್ಪಿ ಕಂಡ ಕನಸು ನೀನು…
ಯಾವ ಕವಿಯ ಪ್ರೇಮಗೀತೆ ನೀನು…
ಇಂಥ ಅಂದವನ್ನು
ಹೇ ಹೇ ಹೇ
ಎಂದು ಕಾಣೆ ನಾನು
ಇಂಥ ಅಂದವನ್ನು
ಹೇ ಹೇ ಹೇ
ಎಂದು ಕಾಣೆ ನಾನು
ಇನ್ನು ಎಂದು ಬಿಡೆನು ನಿನ್ನನೂ……
ಪಾಬಪ್ ಪಬಬಬಾ……
ಯಾವ ಶಿಲ್ಪಿ ಕಂಡ ಕನಸು ನೀನು…

♫♫♫♫♫♫♫♫♫♫♫♫
ನನಗಾಗಿ ಬಂತು ತಾವರೆ ಹೆಣ್ಣಾಗಿ
ಅರೆರೆರೆರೆರೆ
ಸೊಗಸಾದ ಜೋಡಿ ನೈದಿಲೆ ಕಣ್ಣಾಗಿ
ಅರೆರೆರೆರೆರೆ
ನಡೆಯೂ ಸೊಗಸು
ನುಡಿಯೂ ಸೊಗಸು
ಬಯಕೆ ತುಂಬಿದೆ ಮನವಾ ಸೇರಿದೆ
ನಿನ್ನ ಮಾತು ಕೇಳಿ ಸೋತೆ
ಪಾಬಪ್ ಪಬಬಬಾ…..
ಪಾಬಪ್ ಪಬಬಬಾ…..
ನೂರು ಜನ್ಮ ಬಂದರೇನು ನನಗೆ…
ನೀನೇ ನನ್ನ ಬಾಳ ಗೆಳೆಯ ಕೊನೆಗೆ…
ನನ್ನ ಜೀವ ನೀನು
ಹೇ ಹೇ ಹೇ
ನಿನ್ನ ಪ್ರಾಣ ನಾನು
ದೇವರಾಣೆ ನಂಬು ನನ್ನನೂ…..
♫♫♫♫♫♫♫♫♫♫♫♫
ಆ…ಆ… ನಿನ್ನಂದ ನಲ್ಲ ಹುಣ್ಣಿಮೆ
ಶಶಿಯಂತೆ
ಅರೆರೆರೆರೆರೆ
ನೀನಾಡೋ ಮಾತು ಜೇನಿನ
ಸವಿಯಂತೆ
ಅರೆರೆರೆರೆರೆ
ಒಲವಾ ಸುರಿವಾ ನಿನ್ನಾ ನುಡಿಗೆ
ಕರಗಿ ಹೋದೆನು ಒಲಿದು ಬಂದೆನು
ಸಾಕು ಇನ್ನು ನನಗೆ ನಲ್ಲೆ
ಪಾಬಪ್ ಪಬಬಬಾ…..
ಪಾಬಪ್ ಪಬಪ್ ಪಬಾ….
ಯಾವ ಶಿಲ್ಪಿ ಕಂಡ ಕನಸು ನೀನು…
ಯಾವ ಕವಿಯ ಪ್ರೇಮಗೀತೆ ನೀನು…

ನನ್ನ ಜೀವ ನೀನು
ಹೇ ಹೇ ಹೇ
ನಿನ್ನ ಪ್ರಾಣ ನಾನು
ನನ್ನ ಜೀವ ನೀನು
ಹೇ ಹೇ ಹೇ
ನಿನ್ನ ಪ್ರಾಣ ನಾನು…
ದೇವರಾಣೆ ನಂಬು ನನ್ನನೂ…..
ಪಾಬಪ್ ಪಬಬಬಾ…….
ಯಾವ ಶಿಲ್ಪಿ ಯಾವ ಶಿಲ್ಪಿ ಯಾವ ಶಿಲ್ಪಿ

Leave a Reply

Your email address will not be published. Required fields are marked *