ಮೇಘ ಬಂತು ಮೇಘ – Megha banthu megha Lyrics in Kannada – Mannina doni Song Lyrics

Megha Banthu Megha Song Lyrics from Mannina Doni Kannada Movie, Megha
Banthu Megha
Song was Released on 1992.

 

Mannina Doni
Kannada Movie Released on 1992, The
Movie created based on Novel Mannina
doni
,  Presenting from the Banner of  Sandesh
Combines. Sandesh Nagaraj
is a Producer of the Movie, and Movie Directed by M. S Rajashekar.  

 

Megha Banthu Megha Kannada Song Lyrics by Hamsalekha, and the Song Composed by Hamsalekha. Song Sung by Rajkumar.
Starring Ambarish, Sudharani, Vajramuni,
Vanitha vasu, Jai Jagadish& Etc.



About the Song

Movie          

Shraavana
Banthu

Song

Megha
Banthu Megha

Music

M. Rangarao

Lyrics

Chi.
Udayashankar

Singer

Rajkumar



…….. ಆಆಆ
ಆಆಆ ಆಆಆ ಆಆ
ಆಆಆ ಆಆಆ
ಆಆ ಆಆ ಆಆಆಆಆಆಆ
ಮೇಘ ಬಂತು ಮೇಘ

ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ನೀಲಿಯ ಮೇಘಾ
ಮೇಘ ಮಲ್ಲಾರ ಮೇಘಾ

ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ನೀಲಿಯ ಮೇಘಾ
ಮೇಘ ಮಲ್ಲಾರ ಮೇಘಾ

ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು

ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ನೀಲಿಯ ಮೇಘಾ
ಮೇಘ ಮಲ್ಲಾರ ಮೇಘಾ
♫♫♫♫♫ ♫♫♫♫♫ ♫♫♫♫♫


ರವಿಯ ರಾಶಿಯಲಿ ಹೊನ್ನ ರಶ್ಮಿಯಲಿ
ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳೂ
ಬಳುಕುತಾ ಇಳೆಗೆ ಇಳಿದಳೂ
ಉಷೆಯ ರಂಗಿನಲಿ ತೃಷೆಯ ನೋಟದಲಿ
ಕವಿಯ ಬಳಿಗೆ ಬಂದು
ಪ್ರೇಮದ ನಯನ ತೆರೆದಳು
ಕಾವ್ಯದ ಒಳಗೆ ಕುಳಿತಳು
ಕಲಕಲಗೊಂಡವು ತ್ರಿಪದಿ ಪದಗಳು
ಪರವಶಗೊಂಡವು ಸಕಲ ರಸಗಳು

ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ಕಾವ್ಯದ ಮೇಘ
ಕನ್ಯಾ ಕವನ ಮೇಘಾ
♫♫♫♫♫ ♫♫♫♫♫ ♫♫♫♫♫


ಸಾಸಾಸಾಸಾಸಸ ಸರಿಗಮ ಗರಿಸನಿ
ದನಿಸರಿ ಸನಿದಪ
ಮಪದ ಪದನಿ

ಸಾಸಾಸಾಸಾಸಸ ಸರಿಗಮ ಗರಿಸನಿ
ದನಿಸರಿ ಸನಿದಪ
ಗಮಪ ಗರಿಸ

ಸಾ ರಿಗರಿಗ ರಿಸರಿಸರಿ
ನಿಸನಿಸನಿ
ದನಿದಪ ದನಿದಪಮಪ

ಸಾ ರಿಗರಿಗ ಮಪಮಪಮ

ಗಮಸನಿದ
ಸರಿಸನಿ ಸರಿಸನಿ ನಿರಿ ನಿರಿನಿದಪ

ದನಿ ದನಿದಪಮ

ಮಪ ದಪಮ
ಗಮ ಪಮಗ
ಸರಿಗರಿ ಗಮಪಮ
ಸರಿಗರಿ ಗಮಪಮ
ತಕಿತಕ ತಜಣು
ತಕಿತಕ ತಜಣು

ನಾದ ಮಂದಿರದ ವೇದದಿಂಚರದ
ಮದುವೆ ಮಂಟಪದಲೀ
ನಲಿದವು ಲಕ್ಷ ದಕ್ಷದೆ
ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ ಬಾಳ ಬಂಧನದ
ಸ್ನೇಹ ಶಾಸ್ತ್ರದೊಳಗೇ
ನೆಡೆದವು ಸಪ್ತಪದಿಗಳು
ಸಂದವು ಸಕಲ ವಿಧಿಗಳು
ಋತುವಿನ ಪಥದಲಿ ಬಾಳ ರಥವಿದೆ
ಪಯಣವ ಸವೆಸಲು ಪ್ರೇಮ ಜೊತೆಗಿದೆ

ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ
ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ಕಲ್ಯಾಣ ಮೇಘ
ಯೋಗಾಯೋಗದ ಮೇಘ


ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ನೀಲಿಯ ಮೇಘ
ಮೇಘ ಮಲ್ಲಾರ ಮೇಘಾ
ಇರುಳು ಸರಿದು ಬೆಳಕು ಹರಿದು
ಕನಸು ಮುಗಿದು ಮನಸು ಜಿಗಿದು
ಸರಿಗಮಪ ಪದನಿಸ ಸಂಚಾರದಲಿ

ಮೇಘಾ

——————————-———-———–

Mannina Doni Movie Songs Lyrics


——————————-———-———–

Megha Banthu Megha Karaoke


Like My FaceBook Page : PK Music Lyrics

 

If you want any Kannada Sing
along Karaoke :
PK
Music Karaoke World

 

If you find any mistakes
in this Page of  Lyrics free feel to
correct it and Mention in the Comment Box.




Leave a Reply

Your email address will not be published. Required fields are marked *