PK-Music
Song Name: Mehabooba
Movie: KGF Chapter 2
Singers: Ananya Bhat
Music Director: Ravi Basrur
Lyrics: Kinnal Raj
Music Label: Lahari Music & T-Series
Movie: KGF Chapter 2
Singers: Ananya Bhat
Music Director: Ravi Basrur
Lyrics: Kinnal Raj
Music Label: Lahari Music & T-Series
ನೀನು ಆಹ್ವಾನ ನೆರಳಾಗಿ ಇರುವೆನ
ಮನದ ಮಹಳಲ್ಲಿ ಬಚ್ಚಿಡುವೆ ಜೋಪಾನ
ನಿನ್ನೊಂದಿಗೆ ನಾನು ಬರುವೆ
ಎದುರಾಗಿ ಬಂದರು ಜಗವೇ
ನೂರಾರು ಪ್ರಶ್ನೆಗಳಿಗೆ
ನೀ ನನ್ನ ಉತ್ತರವೇ
ಮೆಹಬೂಬ ಮೈ ತೆರೆ ಮೆಹಬೂಬ
ಮೆಹಬೂಬ ಮೈ ತೆರೆ ಮೆಹಬೂಬ
ಮೆಹಬೂಬ ಮೈ ತೆರೆ ಮೆಹಬೂಬ
ಮೆಹಬೂಬ ಮೈ ತೆರೆ ಮೆಹಬೂಬ
ಆರಂಭವಾದಂತ ಈ ಯಾನವು
ಸೇರೋಕೆ ಹೊಸ ತಾಣವು
ಬಾಕಿ ಮರು ಜನ್ಮಕು ಬೇಕು ಈ ಪ್ರೀತಿಯು
ನಿನ್ನ ಅನುಲಾಪ ಮಾತಲ್ಲಿ ನಾ ಬೀಳಲು
ನಾಕು ದಿಕ್ಕಲ್ಲಿಯೂ ಪ್ರೀತಿ ಹಸಿರಾಗಲು
ಇಂದೇ ಹೊಸ ಲೋಕ ರಚಿಸೋಣ ನಾವಿಬ್ಬರು
ಕೈ ಗೊಂಬೆ ಆಗಲೇ ನಾನು
ನಗಿಸುವೆಯ ದಿನವು ನೀನು
ನಿನ್ನಲ್ಲೇ ಉಳಿಯುವೆ ನಾನು
ಇದಕಿಂತ ಇನ್ನೇನು
ಮೆಹಬೂಬ ಮೈ ತೆರೆ ಮೆಹಬೂಬ
ಮೆಹಬೂಬ ಮೈ ತೆರೆ ಮೆಹಬೂಬ
ಮೆಹಬೂಬ ಮೈ ತೆರೆ ಮೆಹಬೂಬ
ಮೆಹಬೂಬ ಮೈ ತೆರೆ ಮೆಹಬೂಬ