ಮುಗಿಲಿನ ಮಾತು – Mugilina Maathu Musaladhaare Song Lyrics in Kannada – Parie Kannada Movie

ಚಿತ್ರ: ಪರೀ

ಗಾಯಕರು: ಉದಿತ್ ನಾರಾಯಣ್, ಸಾಧನಾ

ಸಾಹಿತ್ಯ: Sudhir
Attavar

ಸಂಗೀತ: ವೀರ್ ಸಮರ್ಥ್

 

ಮುಗಿಲಿನ ಮಾತು ಮುಸಲಧಾರೆ
ಮನಸಲಿ ಪ್ರೀತಿ ಹರಿಸಿದೆ
ಬೆಳಕಿನ ಬಾಲೆ ಬೆಳಗು ಬಾರೆ
ಮನಸಿನ ಮಾತು ತಿಳಿಸಲೆ
ಮುಗಿಲಿನ ಮಾತು ಮುಸಲಧಾರೆ
ಮನಸಲಿ ಪ್ರೀತಿ ಹರಿಸಿದೆ
ಬೆಳಕಿನ ಬಾಲೆ ಬೆಳಗು ಬಾರೆ
ಮನಸಿನ ಮಾತು ತಿಳಿಸಲೆ
ಕನಸು ಕಾಡಿ ಕವನವಾಗಿ
ಮನಸು ಹಾಡಿ ಮಧುರವಾಗಿ
ಆಲಾಪವೇ ಪ್ರಣಯಾ ಪಯಣ
ಮುಗಿಲಿನ ಮಾತು ಮುಸಲಧಾರೆ
ಮನಸಲಿ ಪ್ರೀತಿ ಹರಿಸಿದೆ
ಬೆಳಕಿನ ಬಾಲೆ ಹೇ ಬೆಳಗು ಬಾರೆ
ಮನಸಿನ ಮಾತು ತಿಳಿಸಲೆ
♫♫♫♫♫♫♫♫♫♫♫♫

ಧಾರಾಕಾರ ಹೊಮ್ಮಿ ಆಸೆ
ಝೇಂಕಾರವೆ ಪ್ರೇಮ
ಹೋ ಅಂಗೀಕಾರ ದೇಹಾಭಾಷೆ
ಪ್ರೇಮಾಂಕುರ ಮಿಲನ
ಹೊಸ ರಾಗ ಭಾವ ಮೀಟಿರುವ
ಶಮನಾಗದಂತ ಮೋಹ
ಮಧುಪಾಕ ಶಾಲೆ ನೀಡಿರುವ
ಸವಿಯಾದ ಪ್ರೇಮ ಚೂಡ
ಮೌನ ಮಾತಾಗಿ ಮ್ಲಾನ ಮರೆಯಾಗಿ
ಮೂಲ ಭೂತಾಗಿ ಪ್ರೇಮವು
ಮುಗಿಲಿನ ಮಾತು ಮುಸಲಧಾರೆ
ಮನಸಲಿ ಪ್ರೀತಿ ಹರಿಸಿದೆ
ಹೇ ಬೆಳಕಿನ ಬಾಲೆ ಹೇ ಬೆಳಗು ಬಾರೆ
ಮನಸಿನ ಮಾತು ತಿಳಿಸಲೆ
♫♫♫♫♫♫♫♫♫♫♫♫

ಪೂರ್ಣಾಂಜಲಿ ಪ್ರೇಮ ಕಾವ್ಯ
ಭಾವಾಂಜಲಿ ಭವ್ಯ
ಹೋ ಗೀತಾಂಜಲಿ ನಾದಾ ಶ್ಲಾವ್ಯ
ಪ್ರೇಮಾಂಜಲಿ ಪೂಜ್ಯ
ಇದು ಭೂಮಿ ಬಾನು ಪ್ರಾಸ್ತವಿಕ
ಪ್ರಣಯಾಂತರಂಗ ಪ್ರಾಸ
ಪರಿ ಏನು ಎಂತು ತಿಳಿದಿರದ
ಶೃಂಗಾರ ನಾಟ್ಯ ಲಾಸ್ಯ
ಪ್ರೇಮ ಪಾಂಡಿತ್ಯ ಭಾವ ಲಾಲಿತ್ಯ
ಪ್ರೀತಿ ಸಾಹಿತ್ಯ ಸಂಭ್ರಮ
ಮುಗಿಲಿನ ಮಾತು ಮುಸಲಧಾರೆ
ಮನಸಲಿ ಪ್ರೀತಿ ಹರಿಸಿದೆ
ಹೇ ಬೆಳಕಿನ ಬಾಲೆ ಹೇ ಬೆಳಗು ಬಾರೆ
ಮನಸಿನ ಮಾತು ತಿಳಿಸಲೆ
ಕನಸು ಕಾಡಿ ಕವನವಾಗಿ
ಮನಸು ಹಾಡಿ ಮಧುರವಾಗಿ
ಆಲಾಪವೇ ಪ್ರಣಯಾ ಪಯಣ


ಮುಗಿಲಿನ ಮಾತು ಮುಸಲಧಾರೆ

ಮನಸಲಿ ಪ್ರೀತಿ ಹರಿಸಿದೆ

ಬೆಳಕಿನ ಬಾಲೆ ಹೇ ಬೆಳಗು ಬಾರೆ
ಮನಸಿನ ಮಾತು ತಿಳಿಸಲೆ

Leave a Reply

Your email address will not be published. Required fields are marked *