ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆ | RGHCL | ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ | Chief Minister’s 1 Lakh Houses in Bangalore


ಮುಖ್ಯಮಂತ್ರಿಗಳ 1 ಲಕ್ಷ ಬಹು ಮಹಡಿ ವಸತಿ ಯೋಜನೆ

ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿರುವ ವಸತಿ ರಹಿತ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಗೆ ಅರ್ಜಿಯನ್ನು ಸ್ವೀಕರಿಸಲಾಗುತ್ತಿದೆ.

 


ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 23/08/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21/09/2021

 


ಅರ್ಜಿಯನ್ನು ಯಾರು ಸಲ್ಲಿಸಬಹುದು.? 

  • ಒಂದು ಕುಟುಂಬದಲ್ಲಿ
    ಒಂದು ಅರ್ಜಿಯನ್ನು ಮಾತ್ರ ಸಲ್ಲಿಸಬಹುದು
  • ಅರ್ಜಿ ಸಲ್ಲಿಸುವವರು
    ಕನಿಷ್ಠ 5 ವರ್ಷಗಳು ಅಥವಾ 5 ವರ್ಷಗಳ ಮೇಲ್ಪಟ್ಟು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ವಾಸವಾಗಿರಬೇಕು.
  • ಚುನಾವಣಾ
    ಆಯೋಗದಿಂದ ನೀಡಲಾಗುವ ಗುರುತಿನ ಚೀಟಿಯನ್ನು ಹೊಂದಿರಬೇಕು.
  • ವಸತಿ ಹೊಂದಿರುವಂತಿಲ್ಲ,
    ಸರ್ಕಾರದ ಯಾವುದೇ ವಸತಿ ಯೋಜನೆಯ ಲಾಭ ಪಡೆದಿರಬಾರದು.
  • ಕುಟುಂಬದ
    ವಾರ್ಷಿಕ ಆದಾಯ ರೂ. 3 ಲಕ್ಷ ಮೀರಿಬಾರದು.


 

ಮೀಸಲಾತಿಯ ವಿವರ:

ವರ್ಗಗಳು

ಮೀಸಲಾತಿ (%)

ಪರಿಶಿಷ್ಟ
ಜಾತಿ

30 %

ಪರಿಶಿಷ್ಟ
ಪಂಗಡ

10 %

ಜನರಲ್

50 %

ವಿಕಲಚೇತನರಿಗೆ

2 %


 

ಸಹಾಯಧನ:

ವರ್ಗಗಳು

ಮೀಸಲಾತಿ (%)

ಪರಿಶಿಷ್ಟ
ಜಾತಿ

3.50 ಲಕ್ಷ

ಪರಿಶಿಷ್ಟ
ಪಂಗಡ

3.50 ಲಕ್ಷ

ಜನರಲ್

46,499
ರೂ.

 


ದಾಖಲೆಗಳು:

  • ಆದಾಯ ಪ್ರಮಾಣ
    ಪತ್ರ
  • ಜಾತಿ ಪ್ರಮಾಣ
    ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್
    ಅಕೌಂಟ್
  • ಚುನಾವಣಾ
    ಗುರುತಿನ ಚೀಟಿ
  • ಪಡಿತರ ಚೀಟಿ
  • ಬೆಂಗಳೂರು
    ಜಿಲ್ಲಾ ವ್ಯಾಪ್ತಿಯಲ್ಲಿ 5 ವರ್ಷಗಳಿಂದ ವಾಸವಿರುವ ದೃಡೀಕರಣ ಪತ್ರ


 

V Somanna 

ವಸತಿ
ಇಲಾಖೆಯಿಂದಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ
ಯೋಜನೆಯಡಿಯಲ್ಲಿ 1 BHK ಮನೆ/ ಫ್ಲ್ಯಾಟ್ ಗಳ
ಹಂಚಿಕೆಗಾಗಿ ಅರ್ಹ
ಫಲಾನುಭವಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ. ಅರ್ಹರು
ದಿನಾಂಕ
23-08-2021
ರಿಂದ
ದಿನಾಂಕ
21-09-2021
ರವರೆಗೆ
ಅರ್ಜಿ
ಸಲ್ಲಿಸಬಹುದು. ವಸತಿ
ಇಲಾಖೆಯ

ಸದಾವಕಾಶದಿಂದ ವಂಚಿತರಾಗದಿರಲು ಸಕಾಲದಲ್ಲಿ ಅರ್ಜಿ
ಸಲ್ಲಿಸಲು ಕೋರಲಾಗಿದೆ.

ಬಹುಮಹಡಿ ಬೆಂಗಳೂರು ವಸತಿ ಯೋಜನೆಭದ್ರ
ಬದುಕಿಗೆ ಸುಭದ್ರ
ಆಸರೆ

#housingdevelopment

#BasavarajBommai

#bjpkarnataka


Leave a Reply

Your email address will not be published. Required fields are marked *