Album: MAAYADANTHA MALE BANTHANNA
Singer: SUREKHA,SUNEETHA,PREMALATHA
Music Director: SADHU KOKILA
Lyricist:JAANAPADASONG
Producer: ANANDA AUDIO
Banner: AANANDA AUDIO PRESENTS
Record Label: AANANDA AUDIO VIDEO
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಅಂಗೈಯಷ್ಟು
ಮೋಡನಾನೆ ಭೂಮಿ ತೂಕದ ಗಾಳಿ ಬೀಸಿ
ಭೂಮಿ
ತೂಕದ ಗಾಳಿ ಬೀಸಿ, ಭೂಮಿ ತೂಕದ ಗಾಳಿ ಬೀಸಿ
ಗುಡುಗಿ
ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ
ಗುಡುಗಿ
ಗೂಡಾಗಿ ಚೆಲ್ಲಿದಳೋ ಗಂಗಮ್ಮ ತಾಯಿ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಏರಿ
ಮ್ಯಾಗಳ ಬಲ್ಲಾಳರಾಯ
ಕೆರೆಯ
ಒಳಗಡೆ ಬೆಸ್ತರ ಹುಡುಗ
ಓಡಿ
ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವವಳಲ್ಲ
ಓಡಿ
ಓಡಿ ಸುದ್ದಿಯ ಕೊಡಿರಯ್ಯೊ ನಾ ನಿಲ್ಲುವವಳಲ್ಲ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಆರು
ಸಾವಿರ ಒಡ್ಡರ ಕರಸಿ
ಮೂರು
ಸಾವಿರ ಗುದ್ದಲಿ ತರಿಸಿ
ಸೋಲು
ಸೋಲಿಗೆ ಮಣ್ಣನ ಹಾಕ್ಸಯ್ಯೋ ನಾ ನಿಲ್ಲುವವಳಲ್ಲ
ಸೋಲು
ಸೋಲಿಗೆ ಮಣ್ಣನ ಹಾಕ್ಸಯ್ಯೋ ನಾ ನಿಲ್ಲುವವಳಲ್ಲ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಆರು
ಸಾವಿರ ಕುರಿಗಳ ತರಿಸಿ
ಮೂರು
ಸಾವಿರ ಕುಡುಗೋಲು ತರಿಸಿ
ಕಲ್ಲು
ಕಲ್ಲಿಗೆ ರೈತವ ಬಿಡಿಸಯ್ಯೊ ನಾ ನಿಲ್ಲುವವಳಲ್ಲ
ಕಲ್ಲು
ಕಲ್ಲಿಗೆ ರೈತವ ಬಿಡಿಸಯ್ಯೊ ನಾ ನಿಲ್ಲುವವಳಲ್ಲ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಒಂದು
ಬಂಡೀಲಿ ವಿಳೇದಡಿಕೆ
ಒಂದು
ಬಂಡೀಲಿ ಚಿಗಿಲಿ ತಮಟ
ಮೂಲೆ
ಮೂಲೆಗು ಗಂಗಮ್ಮನ ಮಾಡಿಸಯ್ಯೊ ನಾ ನಿಲ್ಲುವವಳಲ್ಲ
ಮೂಲೆ
ಮೂಲೆಗು ಗಂಗಮ್ಮನ ಮಾಡಿಸಯ್ಯೊ ನಾ ನಿಲ್ಲುವವಳಲ್ಲ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ
ಮಾಯದಂತ
ಮಳೆ ಬಂತಣ್ಣ ಮದಗಾದ ಕೆರೆಗೆ