Album : Nalla
Song : “Malage Malage Gubbimari”
Singer : Rajesh Krishnan
Music : Venkat Narayan
Lyric : V. Nagendra Prasad
Label : Ashwini audio
ಮಲಗೇ ಮಲಗೇ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಮಲಗೇ ಮಲಗೇ ಗುಬ್ಬಿಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ
ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ
ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ
ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ
ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಬಾಳಲ್ಲಿ ನೋವೆಂಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ
ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ
ಕೈಯ್ಯ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ
ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ
ಕೈಯ್ಯ ತುತ್ತು ಮರೆಯಬೇಡವೆ
ಲಾಭನ ಕೇಳೋದಿಲ್ಲ ಲಾಲಿ ಎಂದು
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಮಲಗೇ ಮಲಗೇ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧವೇ
ಜನುಮಾಂತರದ ಬಂಧುವೇ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಆರಾರೋ ಆರಿರಾರೋ
ಇದನ್ನೂ ಓದಿ