ಮರತೆ ಹೋದೆನು – Marethe hodenu Song Lyrics – Dayavittu gamanisi Movie song Lyrics

Movie- Dayavittu Gamanisi
Director – Rohit Padaki
Music – J Anoop Seelin

Song- Marete Hodenu
Lyrics – Jayanth Kaikini
Singers – Vasishta Simha


ಮರತೆ ಹೋದೆನು ಹೊರಟ ಕಾರಣ
ನಿನ್ನಯ ಮಿಂಚಿನ ದಾಳಿಯಲಿ
ಕ್ಷಮಿಸು ನನ್ನನು ತಪ್ಪು ನಿನ್ನದೇ
ಬಿದ್ದರೆ ನಿನ್ನದೆ ತೋಳಿನಲಿ
ಗಂಧದ ಹೂವಿಗೂ ದೋಚುವ ಗಾಳಿಗೂ
ಎಂಥಹ ಸುಂದರ ನೇಹಾ ಆಹಾ…
ನಿನ್ನಯ ಕೈಯಲ್ಲಿ ಪ್ರೀತಿಯ ಪುಸ್ತಕ
ಆಗುವ ಹಂಬಲ ನನಗೀಗ
ಹೇಳಲುಬಾರದ ಹೇಳಿಯೂ ತೀರದ
ತರಬೇತಿ ಇರದಂತಹ ದಾಹ ಆಹಾ…
ಸನಿಹ ಬಂದರು ಗೆರೆಯ ದಾಟದೆ
ದೂರವೇ ನಿಲ್ಲುವೆ ನಿರುಪಾಯ
ನಲ್ಮೆಯ ಜೀವವೇ ನೆಮ್ಮದಿ ಕೋರುವೆ
ಎದೆಯಲ್ಲೇ ಬಚ್ಚಿಟ್ಟು ಗಾಯ ಆಹಾ……

Marethe hodenu horata kaarana Song Lyrics
Dayavittu gamanisi Movie song Lyrics 
Marethe hodenu horata kaarana Song Lyrics in Kannada
Marete hodenu horata karana Song Lyrics

Leave a Reply

Your email address will not be published. Required fields are marked *