Film: |
Maneye Mantralaya |
Music: |
M Ranga Rao |
Lyrics: |
Chi. Udayashankar |
Singer: |
K J Yesudas, Ramesh, S Janaki, Manjula Gururaj |
Artists: |
AnanthNag, Bharathi |
Record |
MRT Music |
ಅಲ್ಲುಂಟು ಇಲ್ಲುಂಟು ಎಲ್ಲುಂಟು ಎಂದು
ಕಾಣದ ದೇವರನು ಹುಡುಕುವುದು ಏಕೆ
ಹರಿಯುವ ನೀರಲ್ಲಿ ಮುಳು ಮುಳುಗಿ ಏಳುತ್ತ
ಮುಕ್ತಿ ದೊರೆವುದು ಎನುವ ಕಲ್ಪನೆ ಏಕೆ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ದೇವರೆಂದು ಪ್ರೇಮಸ್ವರೂಪ
ಪ್ರೀತಿ ಮಾತೆ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ದೇವರೆಂದು ಪ್ರೇಮಸ್ವರೂಪ
ಪ್ರೀತಿ ಮಾತೆ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಇನ್ನೂ ನಮಗೆಂದು ಆನಂದ ಒಂದೆ ಈ ಬಾಳಲಿ
ಇನ್ನೂ ನಮಗೆಂದು ಆನಂದ ಒಂದೆ ಈ ಬಾಳಲಿ
ತಾಯಿಯ ಪ್ರೇಮಾ…
ತಂದೆಯ ಪ್ರೇಮಾ….
ತಾಯಿ ತಂದೆಯರ ಸ್ನೇಹ ಪ್ರೇಮವ
ನಿಮ್ಮ ಕಣ್ಣಲೆ ಇಂದು ಕಂಡೆವು
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ನಮ್ಮ ಬಾಳೆಂಬ ಆಕಾಶದಲ್ಲಿ ಈ ಮಕ್ಕಳೆ
ನಮ್ಮ ಬಾಳೆಂಬ ಆಕಾಶದಲ್ಲಿ ಈ ಮಕ್ಕಳೆ
ಸೂರ್ಯನ ಹಾಗೆ…
ಚಂದ್ರನ ಹಾಗೆ…
ಸೂರ್ಯ ಚಂದ್ರರ ಹಾಗೆ ಬೆಳಗುತ
ಸಡಗರ ಸಂಭ್ರಮ ಮನೆಗೆ ತಂದರು
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ದೇವರೆಂದು ಪ್ರೇಮಸ್ವರೂಪ
ಪ್ರೀತಿ ಮಾತೆ ನಂದಾದೀಪ
ಅರಿತು ಬಾಳಲು ಜನ್ಮ ಸಾರ್ಥಕ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
ಮನೆಯೆ ಮಂತ್ರಾಲಯ ಮನಸೆ ದೇವಾಲಯ
Maneye Manthralaya Lyrics
Maneye Manthralaya Manase devalaya Song Lyrics