ಮನಸ್ಸಿಂದ ಯಾರೂನು ಕೆಟ್ಟೋರಲ್ಲ – Mansinda Yarunu Kettoralla Song Lyrics in Kannada

Mansinda Yaarunu Kettoralla Kannada Song is a Album Song. Lyrics and Composed by Vasuki Vaibhav and Sung by Kiccha Sudeep.

Kiccha Sudeep Sung this Song on the Stage of Bigg Boss Kannada Season 7.


About the Song

Album

Mansinda
yarunu

Song

Mansinda ayrunu kettoralla

Music

Vasuki Vibhav

Lyrics

Vasuki Vaibhav

Singer

Sudeep



ಮನ್ಸಿಂದ ಯಾರೂನು ಕೆಟ್ಟೋರಲ್ಲ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
ಒಂದ್ ಮಾತು ಬತ್ತದೆ
ಒಂದ್ ಮಾತು ಹೋಯ್ತದೆ
ನು೦ಕೊಂಡು ನಡೆಯೋನೆ ಮನುಜ ತಾನೇ?
ಇದ್ದಿದ್ದು ಇರ್ತದೆ ಹೋಗಿದ್ದು ಹೊಯ್ತದೆ
ಮನುಷ್ಯತ್ವ ಮರೆತೋದ್ರೆ ತಪ್ಪು ಶ್ಯಾನೆ
ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಳಾಟಾನೆ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
ಕಷ್ಟ ಸುಖ ಎರಡು ಮನುಷ್ಯ೦ಗ್ ಬರ್ದೇ ಏನು
ಈಟುದ್ದ ಇರೋ ಮರಕ್ ಬತ್ತದ?
ನೋವು ನಲಿವು ಪಟ್ಟು
ಮೈಯ್ಯ ಮರೆತು ನಿಂತ್ರೆ
ಕಾಲ ಒಂದು ಹೆಜ್ಜೆ ನಾ
ತಪ್ತದ
ಕೇಳಾರ ಕೇಳಿ, ಬಿಟ್ಟಾರ ಬಿಡಿ
ಬದುಕೊಂದು ಬಳಪ ಪ್ರೀತಿನೆ ತೀಡಿ
ಗಳಿಸ್ಕೊಂಡು ಹೋಗೋದು ಸಂಬಂಧವೇ
ಗಳಿಸ್ಕೊಂಡು ಹೋಗಕ್ಕಾಗೋದು ಸಂಬಂಧಾನೆ
ಅನ್ಸರ್ಸ್ಕೊಂಡ್ ಹೋಗು ಎಲ್ಲಾ ಕ್ಷಣಗಣನೆ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
ಒಂದ್ ಮಾತು ಬತ್ತದೆ
ಒಂದ್ ಮಾತು ಹೋಯ್ತದೆ
ನು೦ಕೊಂಡು ನಡೆಯೋನೆ ಮನುಜ ತಾನೇ?
ಇದ್ದಿದ್ದು ಇರ್ತದೆ ಹೋಗಿದ್ದು ಹೊಯ್ತದೆ
ಮನುಷ್ಯತ್ವ ಮರೆತೊದ್ರೆ ತಪ್ಪು ಶ್ಯಾನೆ
ಅನ್ಸರ್ಸ್ಕೊಂಡ್ ಹೋದ್ರೆ ಎಲ್ಲ ಮಕ್ಳಾಟಾನೆ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
ಮನ್ಸಿಂದ  ಯಾರೂನು ಕೆಟ್ಟೋರಲ್ಲ
________________________________________________________

Like My FaceBook Page : PK Music Lyrics

If you want any Kannada
Sing along Karaoke 
Click here 

If you find any mistakes
in this Page of Lyrics free feel to correct it and Mention in the Comment Box.


Regards

PK Music Lyrics

Search Terms

Mansinda Yaaroonu Kettoralla Song Lyrics in Kannada
Mansinda Yaarunu Kettoralla Lyrics in Kannada
Mansinda Yaaroonu Lyrics
Mansinda Yarunu Lyrics

Leave a Reply

Your email address will not be published. Required fields are marked *