ಮನಸು ಮನಸು ಒಂದಾದರೆ – Manasu manasu ondaadare Lyrics in Kannada – Preethi Maadu thamashe nodu Kannada Movie – Srinath

ಚಿತ್ರ: ಪ್ರೀತಿ ಮಾಡು ತಮಾಷೆ ನೋಡು

ಸಂಗೀತ: ರಾಜನ್ನಾಗೇಂದ್ರ
ಸಾಹಿತ್ಯ: ಚಿ. ಉದಯಶಂಕರ್


ಲಲ್ಲ್ ಲಲ್ಲ್ ಲಲಾಲಾ

ಲಲ್ಲ್ ಲಲ್ಲ್ ಲಲಾಲಾ
ಲಲಾಲಾ ಲಲಾಲಾ ಲಲಾಲಾ ಲಲಾ
ಲಲ್ಲ್ ಲಲ್ಲ್ ಲಲಾಲಾ

ಲಲ್ಲ್ ಲಲ್ಲ್ ಲಲಾಲಾ
ಲಲಾಲಾ ಲಲಾಲಾ ಲಲಾಲಾ ಲಲಾ
ಹಾ
ಆಆ ಹಾ
ಹಾ
ಹಾ

ಮನಸು
ಲಾ
ಮನಸು ಮನಸು ಒಂದಾದರೆ
ಬಾಳೆ ಹೊನ್ನಿನ ತಾವರೆ
ಅನುರಾಗ .. ಶುಭಯೋಗ
ನಿನ್ನನ್ನು ನನ್ನನ್ನು ಜೊತೆ ಮಾಡಿದೆ
ನಿನ್ನನ್ನು ನನ್ನನ್ನು ಜೊತೆ ಮಾಡಿದೆ
ಮನಸು ಮನಸು ಒಂದಾದರೆ
ಬಾಳೆ ಹೊನ್ನಿನ ತಾವರೆ
ಮನಸು
ಲಾ


♫♫♫♫♫♫♫♫♫♫♫♫
ಕಲಿಯದೆ ನಾ ತಿಳಿದೆನು

ಪ್ರಣಯದಾಟವ ನಾನು
ಬಲ್ಲೆನು ನೀ ನುಡಿಯದೆ

ರಸಿಕ ನಲ್ಲವೆ ನೀನು
ನಿನ್ನ ಮಾತುಗಳು ಕಡಲ ಮುತ್ತುಗಳು
ಮಾತಿನಲ್ಲಿ ಗೆಲ್ಲಲಾರೆ ನಿನ್ನನ್ನು
ಪ್ರೀತಿ ಮಾತಿನಲ್ಲಿ ಸ್ನೇಹ ತೋರುತಲಿ
ಮುದ್ದು ಮಾಡಿ ಗೆದ್ದೆ ನೀನು ನನ್ನನ್ನು
ಮುದ್ದು ಮಾಡಿ ಗೆದ್ದೆ ನೀನು ನನ್ನನ್ನು
ಮನಸು

ಲಾ
ಮನಸು ಮನಸು ಒಂದಾದರೆ
ಬಾಳೆ ಹೊನ್ನಿನ ತಾವರೆ
ಅನುರಾಗ ಶುಭಯೋಗ
ನಿನ್ನನ್ನು ನನ್ನನ್ನು ಜೊತೆ ಮಾಡಿದೆ
ನಿನ್ನನ್ನು ನನ್ನನ್ನು ಜೊತೆ ಮಾಡಿದೆ
ಮನಸು ಮನಸು ಒಂದಾ..ದರೆ
ಬಾಳೆ ಹೊನ್ನಿನ ತಾವರೆ


♫♫♫♫♫♫♫♫♫♫♫♫

ಲವ್ ಯು ಯು ಲವ್ ಮಿ
ಯು ಲವ್ ಮಿ ಲವ್ ಯು
ಲವ್ ಯು
ಬರೆವೆಯ ನೀ ಕವಿತೆಯ

ಬಾಳ ಪುಟದಲಿ ಇಂದು
ಬರುವೆಯ ನೀನಿರುವೆಯಾ

ಎದೆಯ ಗುಡಿಯಲಿ ಎಂದು
ನನ್ನ ಆಸೆಯನೇ ಹೆಣ್ಣು ಹೇಳಿದರೆ
ಒಲ್ಲೆ ಎಂದು ಹೇಳೋದುಂಟೆ ನಾ ಬಂದೆ
ನನ್ನ ಸ್ವಾಗತಕ್ಕೆ ಇಂಥ ಆತುರವೇ
ತಾಳು ನಲ್ಲ ಹೆಣ್ಣು ಒಂದು ಹೂವಂತೆ
ತಾಳು ನಲ್ಲ ಹೆಣ್ಣು ಒಂದು ಹೂವಂತೆ
ಮನಸು
ಲಾ
ಮನಸು
ಮನಸು
ಒಂದಾದರೆ ಬಾಳೆ ಹೊನ್ನಿನ ತಾವರೆ
ಅನುರಾಗ  

ಶುಭಯೋಗ
ನಿನ್ನನ್ನು ನನ್ನನ್ನು ಜೊತೆ ಮಾಡಿದೆ
ನಿನ್ನನ್ನು ನನ್ನನ್ನು ಜೊತೆ ಮಾಡಿದೆ
ಲಲಲಾ ಲಲಲಾ ಲಲಾಲಲಾ
ಲಾಲ ಲಾಲಲ ಲಾಲಲಾ



Leave a Reply

Your email address will not be published. Required fields are marked *