ಮಂತ್ರಾಲಯಕೆ ಹೋಗೋಣ – Manthralayake hogona Lyrics in kannada

ಸಾಹಿತ್ಯಚಿಉದಯಶಂಕರ್
ಗಾಯನಡಾರಾಜ್ ಕುಮಾರ್


ಮಂತ್ರಾಲಯಕೆ ಹೋಗೋಣ
ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಶನ ಮಾಡೋಣ

ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಶನ ಮಾಡೋಣ
ಮಂತ್ರಾಲಯಕೆ ಹೋಗೋಣ


ತುಂಗಾ ನದಿಯಲ್ಲಿ ಮೀಯೋಣ……
ಆಆಆಆಆಆಆಆಆಆಆಆಆಆಆ
ತುಂಗಾ ನದಿಯಲ್ಲಿ ಮೀಯೋಣ
ಸುರಗಂಗಾ ಸ್ನಾನವದೆನ್ನೋಣ
ಮಂಗಳಮೂರುತಿ
ಮಂಗಳಮೂರುತಿ
ಮಂಗಳಮೂರುತಿ ರಾಘವೇಂದ್ರನ
ಮಂಗಳಮೂರುತಿ ರಾಘವೇಂದ್ರನ
ಅಂಘ್ರಿಗಳಿಗೆ ಶರಣಾಗೋಣ
ಅಂಘ್ರಿಗಳಿಗೆ ಶರಣಾಗೋಣ
ಅಂಘ್ರಿಗಳಿಗೆ ಶರಣಾಗೋಣ
ಮಂತ್ರಾಲಯಕೆ ಹೋಗೋಣ
♬♬♬♬♬♬♬♬♬♬♬♬♬♬♬♬
ಅನಂತ ಜನುಮವ ಕೇಳೋಣ
ಆಆಆಆಆಆಆಆಆಆಆಆಆಆಆ
ಅನಂತ ಜನುಮವ ಕೇಳೋಣ
ಮುಕುತಿಯು ಬೇಡ ಎನ್ನೋಣ
ಜನುಮಜನುಮದಲು
ಜನುಮಜನುಮದಲು
ಜನುಮಜನುಮದಲು ಚರಣಕಮಲದಿ
ಜನುಮಜನುಮದಲು ಚರಣಕಮಲದಿ
ಭೃಂಗಗಳಾಗಿ ನಲಿಯೋಣ
ಭೃಂಗಗಳಾಗಿ ನಲಿಯೋಣ
ಭೃಂಗಗಳಾಗಿ ನಲಿಯೋಣ
ಮಂತ್ರಾಲಯಕೆ ಹೋಗೋಣ
ಗುರುರಾಯರ ದರುಶನ ಮಾಡೋಣ
ಮಂತ್ರಾಲಯಕೆ ಹೋಗೋಣ
ಹೋಗೋಣ ಹೋಗೋಣ
ಆಆಆ

Leave a Reply

Your email address will not be published. Required fields are marked *