ಭಾರತ ಭೂಶಿರ – Bharatha Bhooshira Song Lyrics in Kannada – Upaasane Kannada Movie Song Lyrics

ಚಿತ್ರ : ಉಪಾಸನೆ 


ಗಾಯಕರು : ಎಸ್. ಜಾನಕಿ
ಸಂಗೀತ : ವಿಜಯಭಾಸ್ಕರ್

ಭಾರತ ಭೂಶಿರ ಮಂದಿರ ಸುಂದರಿ….
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ
ಭಾರತ ಭೂಶಿರ ಮಂದಿರ ಸುಂದರಿ
♫♫♫♫♫♫♫♫♫♫♫♫

ಸಾಮಗಾನ ಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮ ಧಾರಿಣಿ
ಸಾಮಗಾನ ಪ್ರಿಯ ಸಂಬರೂಪಿಣಿ
ಪಾಲಗಡಲ ಸ್ವರ ಪಂಚಮ ಧಾರಿಣಿ
ಸಾಕಾರ ಷಡ್ಜದ ಶರಭಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ
ಭಾರತ ಭೂಶಿರ ಮಂದಿರ ಸುಂದರಿ
ಕನ್ಯಾಕುಮಾರಿ….
♫♫♫♫♫♫♫♫♫♫♫♫

ಶಿವತಾಂಡವದ ಡಮರುನಿ ನಾದ
ಶಿವತಾಂಡವದ ಡಮರುನಿ ನಾದ
ನಾದ ಬ್ರಹ್ಮನ ಓಂಕಾರ ನಾದ
ಆ ಆ ಆ ಹಾ
ಆ ಆ ಆ ಹಾ
ಆ ಆ ಆ ಹಾ
ಆ ಆ ಆ ಹಾ
ಆಆಹಾ ಆಆಹಾ
ಆಆಹಾ ಆಆಹಾ ಆಆಹಾ
ಶಿವತಾಂಡವದ ಡಮರುನಿ ನಾದ
ನಾದ ಬ್ರಹ್ಮನ ಓಂಕಾರ ನಾದ
ನಾದದೇ ಲೀನಾ ಆಗಮ ವೇದ
ನಾದ ವೇದ ಶಿವೇ
ನಾದ ವೇದ ಶಿವೇ ನಿನ್ನ ವಿನೋದಾ
ಭಾರತ ಭೂಶಿರ ಮಂದಿರ ಸುಂದರಿ
ಕನ್ಯಾಕುಮಾರಿ….
♫♫♫♫♫♫♫♫♫♫♫♫

ಸಂಗೀತ ಸುಧೆಯ ಚೈತನ್ಯ
ಧಾರೆ

ಕಣ ಕಣ ನೀನೇ ಕರುಣಾ ಪೂರೇ
ಸಂಗೀತ ಸುಧೆಯ ಚೈತನ್ಯ ಧಾರೆ
ಕಣ ಕಣ ನೀನೇ ಕರುಣಾ ಪೂರೇ
ನವಭಾವ ನವಜೀವ ನೀ ತುಂಬಿ ಬಾರೇ…
ನವಭಾವ ನವಜೀವ ನೀ ತುಂಬಿ ಬಾರೇ
ನವರಸ ವಾಹಿನಿ ನೀ ದಯೆ ತೋರೆ
ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ
ಭಾರತ ಭೂಶಿರ ಮಂದಿರ ಸುಂದರಿ…

Leave a Reply

Your email address will not be published. Required fields are marked *