ಗಾಯನ: ಭೀಮ್ ಸೇನ್ ಜೋಶಿ
ಲಕ್ಷ್ಮೀ .. ಲಕ್ಷ್ಮಿ ..ಲಕ್ಷ್ಮಿ ….
ಬಾರಮ್ಮ ಬಾರಮ್ಮ ಬಾರಮ್ಮ
ಲಕ್ಷ್ಮಿ… ಬಾರಮ್ಮ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
♫♫♫♫♫♫♫♫♫♫♫♫
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಹೆಜ್ಜೆಯ ಮೇಲೋಂದ್ಹೆಜ್ಜೆಯನಿಕ್ಕುತ
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಜಿಗೆಯೊಳಗಿನ ಬೆಣ್ಣೆಯಂತೆ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
♫♫♫♫♫♫♫♫♫♫♫♫
ಕನಕ
ವೃಷ್ಟಿಯ ಕರೆಯುತ ಬಾರೆ
ವೃಷ್ಟಿಯ ಕರೆಯುತ ಬಾರೆ
ಕನಕ
ವೃಷ್ಟಿಯ ಕರೆಯುತ ಬಾರೆ
ವೃಷ್ಟಿಯ ಕರೆಯುತ ಬಾರೆ
ಮನ
ಕಾಮನೆಯ ಸಿದ್ಧಿಯ ತೋರೆ
ಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆವ
ಜನಕ
ರಾಯನ ಕುಮಾರಿ ಬೇಗ
ರಾಯನ ಕುಮಾರಿ ಬೇಗ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
♫♫♫♫♫♫♫♫♫♫♫♫
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ
ವೆಂಕಟ ರಮಣನ ಬಿಂಕದ ರಾಣಿ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
♫♫♫♫♫♫♫♫♫♫♫♫
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ
ಚೊಕ್ಕ ಪುರಂದರ ವಿಠ್ಠಲನ ರಾಣಿ
ವಿಠ್ಠಲನ ರಾಣಿ ವಿಠ್ಠಲನ ರಾಣಿ
ವಿಠ್ಠಲನ ರಾಣಿ
ವಿಠ್ಠಲನ ರಾಣಿ…
ಆ
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ
ಆ
ಆ ಆ ಆ ಆ ಆ ಆ ಆ ಆ
ಆ ಆ ಆ ಆ ಆ ಆ ಆ ಆ
ಭಾಗ್ಯದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
ನಮ್ಮಮ್ಮ ನೀ
ಸೌಭಾಗ್ಯಾದ ಲಕ್ಷ್ಮಿ ಬಾರಮ್ಮ
ಲಕ್ಷ್ಮಿ… ಬಾರಮ್ಮ
ಲಕ್ಷ್ಮಿ ಲಕ್ಷ್ಮಿ ಬಾರಮ್ಮ
ಬಾರಮ್ಮ ಬಾರಮ್ಮ ಬಾರಮ್ಮ
Bhaagyada lakshmi baaramma Lyrics
Bagyada lakshmi baramma Lyrics in kannada