ಬ್ರಹ್ಮ ಮಾಡಿದ ಮನಿಯೋ – Bramha Maadida Maniyo Song Lyrics – Kadakola Madivaleshwara

ಕಡಕೋಳ ಮಡಿವಾಳೇಶ್ವರ 

ಆಆಆಆಆಆಆಆಆ
ಆಆಆಆಆಆಆಆಆಆ
ಆಆಆಆಆಆಆಆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಆಆಆಆಆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಇರಮನಿ ಪಡಸಾಲಿ
ಪಾಯ ಇಲ್ಲದ ಗೋಡಿ
ಇರಮನಿ ಪಡಸಾಲಿ
ಪಾಯ ಇಲ್ಲದ ಗೋಡಿ
ಒಂಬತ್ತು ಕಿಟಕಿಯ
ಚಂದ ಕಾಣಿಸುತಾವೆ
ಒಂಬತ್ತು ಕಿಟಕಿಯ
ಚಂದ ಕಾಣಿಸುತಾವೆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಆಆಆಆಆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
♬♬♬♬♬♬♬♬♬♬♬♬
ಸುಣ್ಣ ಹಚ್ಚಿದ ಮನೆಯೋ
ಮೇಲೆ ಹೊಳೆವಂಥ
ಬಣ್ಣ ಕೊಟ್ಟಿದ ಮನೆಯೋ
ಆಆಆಆಆ
ಸುಣ್ಣ ಹಚ್ಚಿದ ಮನೆಯೋ
ಮೇಲೆ ಹೊಳೆವಂಥ
ಬಣ್ಣ ಕೊಟ್ಟಿದ ಮನೆಯೋ
ಹಸಿರು ಹಳದಿ ಕೆಂಪ
ಮೇಲೆ ಹೊಳೆವದು ಬಿಳುಪ
ಹಸಿರು ಹಳದಿ ಕೆಂಪ
ಮೇಲೆ ಹೊಳೆವುದ ಬಿಳುಪ
ಶಿಸ್ತಿಲೇ ಕಾಣುವುದು ಶಿವನ ಮನಿ
ಶಿಸ್ತಿಲೇ ಕಾಣುವುದು ಶಿವನ ಮನಿ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಆಆಆಆಆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
♬♬♬♬♬♬♬♬♬♬♬♬
ಬ್ರಹ್ಮನ ಮನಿ ಸುಖವು
ಇದು ಒಮ್ಮೆ ನೋಡಿದ
ಕಡಕೋಳ ಮಡಿವಾಳನು
ಬ್ರಹ್ಮನ ಮನಿ ಸುಖವು
ಇದು ಒಮ್ಮೆ ನೋಡಿದ
ಕಡಕೋಳ ಮಡಿವಾಳನು
ಆರು ಅಳಿದು ತಾನು
ಮೂರು ತಿಳಿದ ಮೇಲೆ
ಆರು ಅಳಿದು ತಾನು
ಮೂರು ತಿಳಿದ ಮೇಲೆ
ಆರು ಮೂರೊಂಬತ್ತು
ಬಾಗಿಲ ತಲುಪಿತ್ತು
ಆರು ಮೂರೊಂಬತ್ತು
ಬಾಗಿಲ ತಲುಪಿತ್ತು
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಆಆಆಆಆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಇರಮನಿ ಪಡಸಾಲಿ
ಪಾಯ ಇಲ್ಲದ ಗೋಡಿ
ಇರಮನಿ ಪಡಸಾಲಿ
ಪಾಯ ಇಲ್ಲದ ಗೋಡಿ
ಒಂಬತ್ತು ಕಿಟಕಿಯ
ಚಂದ ಕಾಣಿಸುತಾವೆ
ಒಂಬತ್ತು ಕಿಟಕಿಯ
ಚಂದ ಕಾಣಿಸುತಾವೆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಆಆಆಆಆ
ಬ್ರಹ್ಮ ಮಾಡಿದ ಮನಿಯೋ
ಎಂಟು ಕಂಬದ
ಇರಮನಿ ಪಡಶಾಲಿಯೋ
ಇರಮನಿ ಪಡಶಾಲಿಯೋ
ಆಆಆಆಆ
ಇರಮನಿ ಪಡಶಾಲಿಯೋ

 

Leave a Reply

Your email address will not be published. Required fields are marked *