ಚಿತ್ರ : ಹಾವಿನ ಹೆಡೆ
ಗಾಯಕರು : ಡಾ||ರಾಜ್ ಕುಮಾರ್ ಮತ್ತು ವಾಣಿ ಜಯರಾಮ್
ಸಂಗೀತ : ಜಿ.ಕೆ . ವೆಂಕಟೇಶ್
ಬೇರೆ ಏನು ಬೇಡ ಎಂದಿಗೂ
ನೀನು ನನ್ನವಳಾಗೂ
ಇನ್ನೇನನು ನಾ ಕೇಳೆನು
ಚಿನ್ನ ನಾ ಕೇಳೆನು
ಬೇರೆ ಏನು ಬೇಡ ಎಂದಿಗೂ
ನೀನು ನನ್ನವಳಾಗೂ
ಇನ್ನೇನನು ನಾ ಕೇಳೆನು
ಚಿನ್ನ ನಾ ಕೇಳೆನು
ಆ… ಆಆಹಾ….
ಆಆಆ ಆಆಆಆ ಹಾ
♫♫♫♫♫♫♫♫♫♫♫♫
ಸೌಂದರ್ಯವೆಲ್ಲಾ ಒಂದಾಗಿ ಸೇರಿ
ನನಗಾಗಿ ಹೀಗೆ ಹೆಣ್ಣಾಯಿತೇನೋ
ಬಾನಲ್ಲಿ ಓಡೋ ಮಿಂಚೊoದು ಜಾರಿ
ನಿನ್ನ ಕಣ್ಣ ಸೇರಿ ನನ್ನ ಕೂಗಿತೇನೋ
ನಿನ್ನ ನಾನು ನೋಡಿದಾಗಲೇ
ಲಾ ಲಾ ಲಲ ಲಾ
ನನ್ನ ಮನಸು ಹೇಳಿತಾಗಲೇ
ಲಾ ಲಾ ಲಲ ಲಾ
ಬಿಡ ಬೇಡವೋ ಈ ಹೆಣ್ಣನೂ
ಬೇರೆ ಏನು ಬೇಡ ಎಂದಿಗೂ
ನೀನು ನನ್ನವನಾಗೂ
ಇನ್ನೇನನು ನಾ ಕೇಳೆನು
ನಿನ್ನ ನಾ ಕೇಳೆನು
ಆ… ಆಆಹಾ…
ಆಆಆ ಆಆಆಆ ಹಾ
♫♫♫♫♫♫♫♫♫♫♫♫
ಈ ನಿನ್ನ ಸ್ನೇಹಾ ತಂಗಾಳಿಯಂತೆ
ಒಂದೊಂದು ಮಾತು ಬಂಗಾರದಂತೆ
ಒಲವಿಂದ ಹೀಗೆ ಬಳಿ ಸೇರಿದಾಗ
ಉರಿ ಬಿಸಿಲು ಕೂಡ ಬೆಳದಿಂಗಳಂತೆ
ನಿನ್ನ ಸೇರಿ ಜೀವ ನಲಿಯುತು
ಲಾ ಲಾ ಲಲ ಲಾ
ಎಲ್ಲ ಚಿಂತೆ ದೂರವಾಯಿತು
ಲಾ ಲಾ ಲಲ ಲಾ
ಸುಖವಾಗಿದೆ ಹಾಯಾಗಿದೆ
ಬೇರೆ ಏನು ಬೇಡ ಎಂದಿಗೂ
ನೀನು ನನ್ನವಳಾಗೂ
ಇನ್ನೇನನು ನಾ ಕೇಳೆನು
ಚಿನ್ನ ನಾ ಕೇಳೆನು
ಬೇರೆ ಏನು ಬೇಡ ಎಂದಿಗೂ
ನೀನು ನನ್ನವನಾಗೂ
ಇನ್ನೇನನು ನಾ ಕೇಳೆನು
ನಿನ್ನ ನಾ ಕೇಳೆನು
ಆ… ಆಆಹಾ….
ಆಆಆ ಆಆಆಆ ಹಾ
ಆ… ಆಆಹಾ…
ಆಆಆ ಆಆಆಆ ಹಾ