ಚಿತ್ರ: ಬೆಳ್ಳಿ ಮೋಡ
ಬೆಳ್ಳಿ ಮೋಡದ ಅಂಚಿನಿಂದಾ
ಮೂಡಿ ಬಂದಾ ಆಶಾ ಕಿರಣಾ
ಬೆಳ್ಳಿ ಮೋಡದ ಆಚೆಯಿಂದಾ
ಓಡಿ ಬಂದಾ ಮಿನುಗು ತಾರೆ
♫♫♫♫♫♫♫♫♫♫♫♫
ವಿಕಸಿತ ಸುಮವೋ
ವನ ದೇವತೆಯೋ
ಮನ ಮಂದಿರದಾ ಅಧಿ ದೇವತೆಯೋ
ವಿಕಸಿತ ಸುಮವೋ
ವನ ದೇವತೆಯೋ
ಮನ ಮಂದಿರದಾ ಅಧಿ ದೇವತೆಯೋ
ದೇವರು ನೀವು
ದಾಸಿಯು ನಾನು
ದೇವರು ನೀವು
ದಾಸಿಯು ನಾನು
ತನು ಮನ ನಿಮದೇ ಇನ್ನೇನೂ…
ಬೆಳ್ಳಿ ಮೋಡದ ಆಚೆಯಿಂದಾ
ಓಡಿ ಬಂದಾ ಮಿನುಗು ತಾರೆ
♫♫♫♫♫♫♫♫♫♫♫♫
ಅಂತರಂಗಾ ಭಾವ ತರಂಗಾ
ಕಲ ಕಲ ಹರಿವಾ ಪ್ರೇಮದ ಗಂಗಾ
ಅಂತರಂಗಾ ಭಾವ ತರಂಗಾ
ಕಲ ಕಲ ಹರಿವಾ ಪ್ರೇಮದ ಗಂಗಾ
ಪ್ರೇಮದ ಗಂಗಾ
ಜಲದಲಿ ಮಿಂದು
ಪ್ರೇಮದ ಗಂಗಾ
ಜಲದಲಿ ಮಿಂದು
ಪಾವನಳಾದೆ ನಾನಿಂದೂ..
ಬೆಳ್ಳಿ ಮೋಡದ ಆಚೆಯಿಂದಾ
ಓಡಿ ಬಂದಾ ಮಿನುಗು ತಾರೆ
♫♫♫♫♫♫♫♫♫♫♫♫
ಪ್ರಣಯದ ಕಾವ್ಯಾ
ರಚಿಸಿದೆ ನೀನೂ
ಪುಟ ಪುಟವೆಲ್ಲಾ
ತುಂಬಿದೆ ಜೇನೂ
ಪ್ರಣಯದ ಕಾವ್ಯಾ
ರಚಿಸಿದೆ ನೀನೂ
ಪುಟ ಪುಟವೆಲ್ಲಾ
ತುಂಬಿದೆ ಜೇನೂ
ಜೇನಿನ ಧಾರೇ
ಸವಿಯುವ ಬಾರೇ
ಜೇನಿನ ಧಾರೇ
ಸವಿಯುವ ಬಾರೇ
ನೀನೇ ನನ್ನಾ ಮಿನುಗು ತಾರೇ
ಬೆಳ್ಳಿ ಮೋಡದ ಅಂಚಿನಿಂದಾ
ಮೂಡಿ ಬಂದಾ ಆಶಾ ಕಿರಣಾ
ಬೆಳ್ಳಿ ಮೋಡದ ಆಚೆಯಿಂದಾ
ಓಡಿ ಬಂದಾ ಮಿನುಗು ತಾರೆ
Belli modada anchininda Karaoke with Scrolling Lyrics