ಬೆಂಕಿಯಲ್ಲೂ ತಂಪು – Benkiyallu Thampu kandenu Song Lyrics in Kannada – Mana Mecchida Hudugi



ಮನಮೆಚ್ಚಿದ ಹುಡುಗಿ

ಡಿಂಗರ ಡಿಂಗರ ಡಿಂಗರ ಡಿಂಗರ

ಡಿಂಗರ ಡಿಂಗರ ಡಿಂಗ

ಡಿಂಗರ ಡಿಂಗರ ಡಿಂಗರ ಡಿಂಗರ

ಡಿಂಗರ ಡಿಂಗರ ಡಿಂಗ

ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ

ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ

ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
ಹೊಓಓಓಓಓಓಓಓಓ

ಹಾ. ಹಾ

ಹಹಹಾ

ನಿನ್ನಾಣೆ ನಾನು

ಬೆಂಕಿಯಲ್ಲೂ ತಂಪು ಕಂಡೆನು

ನನ್ನಾಣೆ ನಾನು

ಡೊಂಕಿನಲ್ಲೂ ಅಂದ ಕಂಡೆನು

ನಿನ್ನಾಣೆ ನಾನು

ಬೆಂಕಿಯಲ್ಲೂ ತಂಪು ಕಂಡೆನು

ನನ್ನಾಣೆ ನಾನು

ಡೊಂಕಿನಲ್ಲೂ ಅಂದ ಕಂಡೆನು

ಮಾವನ ಮಗಳು ನನ್ನ

ಮೋಹಿಸಿ ಬಂದಾಗ

ಮಾವನ ಮಗಳು ನನ್ನ

ಮೋಹಿಸಿ ಬಂದಾಗ

ಬೇವಿನಲ್ಲೂ ಸಿಹಿಯ ಕಂಡೆನು

ನಿನ್ನಾಣೆ ನಾನು

ಕತ್ತಲಲ್ಲೂ ಬೆಳಕ ಕಂಡೆನು

ನನ್ನಾಣೆ ನಾನು

ಮತ್ತಿನಲ್ಲೂ ಸುಖವ ಕಂಡೆನು

ನಿನ್ನಾಣೆ ನಾನು

ಕತ್ತಲಲ್ಲೂ ಬೆಳಕ ಕಂಡೆನು

ನನ್ನಾಣೆ ನಾನು

ಮತ್ತಿನಲ್ಲೂ ಸುಖವ ಕಂಡೆನು

ಅತ್ತೆಯ ಮಗನು

ನನ್ನ ಹತ್ತಿರ ಬಂದಾಗ

ಅತ್ತೆಯ ಮಗನು

ನನ್ನ ಹತ್ತಿರ ಬಂದಾಗ

ಮುತ್ತಿನಂಥ ಕನಸ ಕಂಡೆನು

ನಿನ್ನಾಣೆ ನಾನು

ಬೆಂಕಿಯಲ್ಲೂ ತಂಪು ಕಂಡೆನು

ನಿನ್ನಾಣೆ ನಾನು

ಕತ್ತಲಲ್ಲೂ ಬೆಳಕ ಕಂಡೆನು

♫♫♫♫♫♫♫♫♫♫♫♫

ಉರಿವಾ ಬಿಸಿಲೆಲ್ಲಾ

ಹೊಂಗೆ ನೆರಳಂತೇ

ತುಳಿವಾ ಮುಳ್ಳೆಲ್ಲಾ

ಹಸಿರು ಹುಲ್ಲಂತೇ..
ಬಳ್ಳೀಯ ಮೊಗ್ಗುಗಳೆಲ್ಲ

ಹೂವಾಗಿ ನಕ್ಕಂತೇ..
ಹರಿಯುವ ನದಿ ನೀರೆಲ್ಲ

ಸಿಹಿಯಾದ ಜೇನಂತೆ

ಕಲ್ಲು ಕೂಡ ಮೆತ್ತಗಾಯಿತು

ಕಲ್ಲ ಕಂಡು ಹಕ್ಕಿ ಕೂಡ

ನಾಚಿಕೊಂಡಿತು
ಬೆಟ್ಟದಂಥ ಆಸೆ ಬಂದಿತು

ಆಸೆಯಿಂದ ನನ್ನ

ಮೈಯ್ಯೇ ಭಾರವಾಯಿತು
ನನ್ನ ಗೆಳೆಯಾ….

ನೀ ಬರಲು ಸನಿಹ



ಚಳಿಯು ಹೋಗಿ ಬಿಸಿಲು ಏರಿತು

ನಿನ್ನಾಣೆ ನಾನು

ಬೆಂಕಿಯಲ್ಲೂ ತಂಪು ಕಂಡೆನು

ನಿನ್ನಾಣೆ ನಾನು

ಕತ್ತಲಲ್ಲೂ ಬೆಳಕ ಕಂಡೆನು

ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ

ಹಾ ಜಿಂಗಿಚಕ್ಕ ಜಿಂಗಿಚಕ್ಕ ಜಿಂಗಿಚಕ್ಕಾ
♫♫♫♫♫♫♫♫♫♫♫♫

ಗುಡುಗೋ ಸಿಡಿಲೆಲ್ಲಾ

ಕಿವಿಗೆ ಇಂಪಂತೆ

ಸುರಿವಾ ಮಳೆ ನೀರು

ಹಿತವಾ ತಂದಂತೆ..
ಮುಗಿಲಲ್ಲಿ ಓಡೊ ಮಿಂಚು

ಬೆಳಕನ್ನು ತಂದಂತೆ..
ಒಲವೆಲ್ಲಾ ಸಾಗರವಾಗಿ

ಎದೆಯಲ್ಲಿ ಹರಿದಂತೆ

ಸುತ್ತ ಮುತ್ತ ಅಂದ ಕಂಡೆನು

ಅಂದದಲ್ಲಿ ನನ್ನೇ ನಾನು

ಮರೆತು ಹೋದೆನು ಓಯ್

ಮನಸ್ಸಿನಲ್ಲಿ ಮನಸನಿಟ್ಟೇನು

ನನ್ನರಸ ನಿನ್ನ
ಉಸಿರನಲ್ಲಿ ಉಸಿರ ಇಟ್ಟೇನು..
ನನ್ನ ನಲ್ಲೇ

ನೀ ಇರುವಾಗ ಇಲ್ಲೇ

ಮಂಜಿನಂತೆ ಕರಗಿ ಹೋದೆನು

ನಿನ್ನಾಣೆ ನಾನು

ಕತ್ತಲಲ್ಲೂ ಬೆಳಕ ಕಂಡೆನು

ನನ್ನಾಣೆ ನಾನು

ಮತ್ತಿನಲ್ಲೂ ಸುಖವ ಕಂಡೆನು

ನಿನ್ನಾಣೆ ನಾನು

ಬೆಂಕಿಯಲ್ಲೂ ತಂಪು ಕಂಡೆನು

ನನ್ನಾಣೆ ನಾನು

ಡೊಂಕಿನಲ್ಲೂ ಅಂದ ಕಂಡೆನು

ಲಾಲಲಾಲಲಾಲಲ್ಲಲ್ಲಾ..

ಲ್ಲಲಾಲಲಾಲ

ಲಾಲಲಾಲಲಾಲಲಲಾ
ಲಾಲಲಾಲಲಾಲಲ್ಲಲ್ಲಾ
ಲ್ಲಲಾಲಲಾಲ

ಲಾಲಲಾಲಲಾಲಲಲಾ..

Leave a Reply

Your email address will not be published. Required fields are marked *