Starring : Gurunandan, Apoorva, Tanushka, Chandru
Director : Naresh
Producer : Manjunath
Music Director : Kiran Ravindranath
Director : Naresh
Producer : Manjunath
Music Director : Kiran Ravindranath
ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ
ಏಕಾಂಗಿ ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ, ಏನೋ ಕಾದಿದೆ ನನಗಾಗಿ
ಎಷ್ಟೊಂದು ಪಾತ್ರ ನೀಡುವ
ಬದುಕೊಂದು ಧಾರವಾಹಿಯೆ
ಈ ನಾಲ್ಕು ಗೋಡೆ ಆಚೆಗೆ
ನಿಜವಾದ ಪಾಠಶಾಲೆಯೆ
ಎಲ್ಲ ಹಿಂದೆಯೆ ಮರೆಯಾಗಿ
ಹೂವು ಕಾದಿದೆ ನನಗಾಗಿ
ಬೀಸೊ ಗಾಳಿ ಜೊತೆ ಬೀದಿ ದೀಪಗಳು ಮಾತನಾಡುತಿರುವಾಗ
ಖಾಲಿ ದಾರಿ ಜೊತೆ ಮೈಲಿಗಲ್ಲುಗಳು ಮಾತನಾಡುತಿರುವಾಗ
ಏಕಾಂಗಿ ನಾನು ಏಕಾಂಗಿ
ಎಲ್ಲೋ ಆಚೆಗೆ ಮರೆಯಾಗಿ, ಏನೋ ಕಾದಿದೆ ನನಗಾಗಿ
Biso Gali Jote Lyrics
Ekaangi Lyrics
Ekangi Lyrics
Yekangi Lyrics
Yekaangi Lyrics