ಬಿಸಿ ಬಿಸಿ ಕಜ್ಜಾಯ – Bisi bisi Kajjaaya Song Lyrics in Kannada- Haavina hede movie song Lyrics

ಚಿತ್ರ :ಹಾವಿನ ಹೆಡೆ

ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲೂ
ನೆನೆಪಲ್ಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ್ಲ
ಜನುಮ ಜನುಮದಲೂ
ನೆನೆಪಲ್ಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು

♫♫♫♫♫♫♫♫♫♫♫

ಸುಮ್ಮನೆ ಏತಕೆ ನನ್ನನು ಕೆಣಕುವೆ
ಆಆಆ
ಆಆಆ
ಆಆ ಆಆ
ಸುಮ್ಮನೆ ಏತಕೆ ನನ್ನನು ಕೆಣಕುವೆ
ಒದ್ದರೆ ಬಿದ್ದೋಡುವೆ
ಮುಟ್ಟಿದರೇ…..
ತಟ್ಟಿದರೇ…..
ಮುಟ್ಟಿದರೇ ಮೂಳೆಗಳ
ಎಣಿಸುತಲಿ ಕುಂಟುತ
ಅಯ್ಯಯ್ಯೋ ಅಮ್ಮಮ್ಮ
ಎನುವಂತೆ ಮಾಡಿವೆ
ಬಿಸಿ ಬಿಸಿ ಕಜ್ಜಾಯ
ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ
ಜನುಮ ಜನುಮದಲೂ
ನೆನೆಪಲ್ಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ
ಇನ್ನೊಂದು ಕೊಡಲೇನು
ಇಗೋ ತಿನ್ನು ತಗೋ ತಿನ್ನು
♫♫♫♫♫♫♫♫♫♫♫

ತುಂಟರ ಕಂಡರೆ ಸೊಂಟವ ಮುರಿವೇ
ಪುಂಡರ ರುಂಡವ ಚೆಂಡಾಡುವೆ
ತುಂಟರ ಕಂಡರೇ………
ತಾಂ ತತ್ತೊಂ ತಜೋಂ
ತಕಧಿಮಿ ತಕಜಣು ತಕಧಿಮಿ ತಕಜಣು
ತಾಂ ತತ್ತೊಂ ಧೀಮ್ ತತ್ತ್ ಥೈ
ತಾಂ ತತ್ತೊಂ ಧೀಮ್ ತತ್ತೊಂ ಥೈ
ತುಂಟರ ಕಂಡರೇ……
ತಾ ತಕಜಂ ದುಮ್ ದುಮ್ ದುಮ್
ತರಿಕಿಟ ಜಮ್
ಜಂಜಂ ತಾ ತಾಕಿಟ ದುದುಂದುಂ
ತರಿಕಿಟ ದುದುಂದುಂ
ತದಿಗಿಣತೊಂ ತದಿಗಿಣತೊಂ ತದಿಗಿಣತೊಂ
ತುಂಟರ ಕಂಡರೇ……
ದಿತ್ತಳಾಂಗು ದಿತ್ತಳಾಂಗು
ದಿತ್ತಳಾಂಗು ತಕಿಟ ತಕಿಟ
ದಿತ್ತಳಾಂಗು ದಿತ್ತಳಾಂಗು
ದಿತ್ತಳಾಂಗು ತಕಿಟ ತಕಿಟ
ತುಂಟರ ಕಂಡರೆ ತುಂಟರ ಕಂಡರೆ
ತುಂಟರ ಕಂಡರೆ ತುಂಟರ ಕಂಡರೆ
ಕಂಡರೇ ಕಂಡರೇ ಕಂಡರೇ ದುಡುಂ
ತುಂಟರ ಕಂಡರೇ….ಹೇ
ತಗೀಡ್ದೋಮ್ ಲೇ ತಕೋ ತಕೋ
ತಗೀಡ್ದೋಮ್ ಲೇ
ತಕೋ ತಕೋ ತಗೀಡ್ದೋಮ್
ಲೇ ಲೇ ಲೇ ಲೇ
ತಗೀಡ್ದೋಮ್ ತಕೋ
ತಕೋ ತಕೋ ತಕೋ
ತುಂಟರ ಕಂಡರೆ ಸೊಂಟವ ಮುರಿವೇ
ಪುಂಡರ ರುಂಡವ ಚೆಂಡಾಡುವೇ….
ದುಷ್ಟರು ಬಂದರೆ ಮುಷ್ಠಿಲಿ ಕುಟ್ಟೀ
ಬಡಿಯುವೇನು ಜಡಿಯುವೇನು ಬಿಡದಲೇ
ಅಯ್ಯಯ್ಯೋ ಅಮ್ಮಮ್ಮ
ಎನುವಂತೆ ಮಾಡುವೆ
ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ
ಮಾಡಿ ಕೊಡಲೆ ನಾನು
ಹಿಂದೆ ಎಂದು ತಿಂದು ಇಲ್ಲ
ಮುಂದೆ ಎಂದು ಸಿಗೋದಿಲ
ಜನುಮ ಜನುಮದಲೂ
ನೆನೆಪಲ್ಲಿ ಉಳಿಯುವ
ಬಿಸಿ ಬಿಸಿ ಕಜ್ಜಾಯ
ಇನ್ನೊಂದು ಕೊಡಲೇನು
ಇಗೋ ತಿನ್ನು ತಗೋ ತಿನ್ನು

Bisi bisi kajjaaya Karaoke with Scrolling Lyrics

Leave a Reply

Your email address will not be published. Required fields are marked *