ಬಿದ್ದಿಯಬ್ಬೇ ಮುದುಕಿ – Biddiyabbe muduki Lyrics – Shishunala Sharif – Taravalla Tegi Ninna Thamboori


Album: Taravalla Tegi Ninna Thamboori
Singer: Yashavantha Halibandi
Music Director: Raja-Simha
Lyricist:J Shishunala Sharif
Record Label: AANANDA AUDIO VIDEO


ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

ನೀ
ದಿನ ಹೋದಾಕಿ

ಇರು
ಭಾಳ ಜೋಕಿ

ನೀ
ದಿನ ಹೋದಾಕಿ

ಇರು
ಭಾಳ ಜೋಕಿ

ಬಿದ್ದಿಯಬ್ಬೇ
ಮುದುಕಿ ಬಿದ್ದಿಯಬ್ಬೇ

ಬಿದ್ದಿಯಬ್ಬೇ
ಮುದುಕಿ ಬಿದ್ದಿಯಬ್ಬೇ

 

ಸದ್ಯಕಿದು
ಹುಲುಗೂರ ಸಂತಿ

ಗದ್ದಲದೊಳಗ್ಯಾಕ
ನಿಂತಿ

ಸದ್ಯಕಿದು
ಹುಲುಗೂರ ಸಂತಿ

ಗದ್ದಲದೊಳಗ್ಯಾಕ
ನಿಂತಿ

ಬಿದ್ದು
ಇಲ್ಲಿ ಒದ್ದಾಡಿದರ

ಎದ್ದು
ಹ್ಯಾಂಗ ಹಿಂದಕ ಬರತಿ

ಬಿದ್ದು
ಇಲ್ಲಿ ಒದ್ದಾಡಿದರ

ಎದ್ದು
ಹ್ಯಾಂಗ ಹಿಂದಕ ಬರತಿ

ಬುದ್ದಿಗೇಡಿ
ಮುದುಕಿ ನೀನು ಬಿದ್ದಿಯಬ್ಬೇ

 

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

 

ಬುಟ್ಟಿಯಲ್ಲಿ
ಪತ್ತಲ ಇಟ್ಟಿ

ಅದನು
ಉಟ್ಟ ಹೊತ್ತೊಳು ಜೋಕಿ

ಬುಟ್ಟಿಯಲ್ಲಿ
ಪತ್ತಲ ಇಟ್ಟಿ

ಅದನು
ಉಟ್ಟ ಹೊತ್ತೊಳು ಜೋಕಿ

ಕೆಟ್ಟಗಂಟಿ
ಚೌಡೇರು ಬಂದು

ಉಟ್ಟದ್ದನ್ನೆ
ಕದ್ದಾರ ಜೋಕಿ!

ಕೆಟ್ಟಗಂಟಿ
ಚೌಡೇರು ಬಂದು

ಉಟ್ಟದ್ದನ್ನೆ
ಕದ್ದಾರ ಜೋಕಿ!

ಬುದ್ಧಿಗೇಡಿ
ಮುದುಕಿ ನೀನು ಬಿದ್ದೀಯಬ್ಬೇ

 

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

 

ಶಿಶುನಾಳಾಧೀಶನ
ಮುಂದೆ

ಕೊಸರಿ
ಕೊಸರಿ ಹೋಗಬ್ಯಾಡ

ಶಿಶುನಾಳಾಧೀಶನ
ಮುಂದೆ

ಕೊಸರಿ
ಕೊಸರಿ ಹೋಗಬ್ಯಾಡ

ಹಸನವಿಲ್ಲ
ಹರಯ ಸಂದ

ಪಿಸುರು
ಪಿಚ್ಚುಗಣ್ಣಿನ ಮುದುಕಿ

ಹಸನವಿಲ್ಲ
ಹರಯ ಸಂದ

ಪಿಸುರು
ಪಿಚ್ಚುಗಣ್ಣಿನ ಮುದುಕಿ

ಬುದ್ದಿಗೇಡಿ
ಮುದುಕಿ ನೀನು ಬಿದ್ದೀಯಬ್ಬೇ

 

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

ಬಿದ್ದಿಯಬ್ಬೇ
ಮುದುಕಿ ಬಿದ್ದೀಯಬ್ಬೇ

ನೀ
ದಿನ ಹೋದಾಕಿ

ಇರು
ಭಾಳ ಜೋಕಿ

ನೀ
ದಿನ ಹೋದಾಕಿ

ಇರು
ಭಾಳ ಜೋಕಿ

ಬಿದ್ದಿಯಬ್ಬೇ
ಮುದುಕಿ ಬಿದ್ದಿಯಬ್ಬೇ

ಬಿದ್ದಿಯಬ್ಬೇ
ಮುದುಕಿ ಬಿದ್ದಿಯಬ್ಬೇ

Leave a Reply

Your email address will not be published. Required fields are marked *