ಬಾನೇ… ಬಾನೆ – Baane Baane Song Lyrics | Jaga Malla Kannada Movie | Ajith Kumar, Nayanthara | D.Imman | Siva

Song
Name:

Baane
Baane

Singer:

Anuradha Bhat,
Siddharth Belmannu

Lyrics:

Hridaya Shiva

Music:

D. Imman

Production:

Horizon Studio


ಬಾನೇ…
ಬಾನೆ ಬಾನೆ

ನಾನು
ಮೇಘ ತಾನೆ

ಬಾನೇ…
ಬಾನೆ ಬಾನೆ

ನಾನು
ಮೇಘ ತಾನೆ

ಸನಿಹದಲೂ
ಸಲಿಗೆಯಲೂ ನೀನಿಲ್ಲವೆ

ಮನೆಯೊಳಗೂ
ಇಳೆಯೊಳಗೂ ಒಂದಾಗುವೆ

ಮಾತಲಿ
ಹೇಗೆ ಹೇಳಲಿ

ಪ್ರೀತಿ
ಭಾಷೆ ಬಲ್ಲೆಯ

ಕಣ್ಣಲಿ
ವಿನಿಮಯವಾಗಲಿ

ಹೃದಯಗಳ
ವಿಷಯ

 


ನೀ
ತಾನೆ ಅರ್ಧಾಂಗಿ

ನಾ
ನಿನ್ನ ಸಹಭಾಗಿ

ನೀ
ತಾನೆ ದೊರೆಸಾನಿ

ನಾ
ನಿನ್ನ ಅಭಿಮಾನಿ

 


ಬಾನೇ…
ಬಾನೆ ಬಾನೆ

ನಾನು
ಮೇಘ ತಾನೆ

ಒಲಿದವಳೆ
ಜೋಡಿನಯನಗಳ

ಜೇನಗಡಿಗೆಯೊಳು
ಇಳಿದ

ಇರುವೆತರ
ಸಿಲುಕಿರುವೇ

ಮರಳುವಾಸೆಯಿಲ್ಲ
ನನಗೆ

ಅತಿಶಯದಿ
ಜನಿಸಿ ವರುಷಗಳು

ಉರುಳಿತೆರಳಿದರೂ
ಬಾಳ ಪಯಣದಲಿ

ಮೊಗ
ನಿನ್ನದು ನೆನಪಲುಳಿದು ಬಿಡಲಿ ಕೊನೆಗೆ

 

ಬೇರಾರಿ
ಹೂ ಸಿಗದ ಈ ಜೀವನ

ಮಳೆಸುರಿದ
ನೆಲದಂತೆ ರೋಮಾಂಚನ

ಮಗುವಿನ
ಮೈಯ್ಯ ಗಂಧಕೆ

ಒಲವಿನ
ಬಂಧ ಹೋಲಿಕೆ

ಅರೆಗಳಿಗೆ
ತೊರೆದರೆ ನೀ

ಉಸಿರಿನ
ಹೂವು ಬಾಡದೆ

ನೀ
ತಾನೆ ದೊರೆಸಾನಿ

ನಾ
ನಿನ್ನ ಅಭಿಮಾನಿ

 


ಬಾನೇ…
ಬಾನೆ ಬಾನೆ

ನಾನು
ಮೇಘ ತಾನೆ

ಸನಿಹದಲ್ಲೂ
ಸಲಿಗೆಯಲ್ಲೂ ನೀನಿಲ್ಲದೆ

ಮನೆಯೊಳಗೂ
ಇಳೆಯೊಳಗೂ ಒಂದಾಗುವೆ

ಮಾತಲಿ
ಹೇಗೆ ಹೇಳಲಿ

ಪ್ರೀತಿಯ
ಭಾಷೆ ಬಲ್ಲೆಯ

ಕಣ್ಣಲಿ
ವಿನಿಮಯವಾಗಲಿ

ಹೃದಯಗಳ
ವಿಷಯ

 

ನೀ
ತಾನೆ ಅರ್ಧಾಂಗಿ

ನಾ
ನಿನ್ನ ಸಹಭಾಗಿ

ನೀ
ತಾನೆ ದೊರೆಸಾನಿ

ನಾ
ನಿನ್ನ ಅಭಿಮಾನಿ

 

ಬಾನೇ…
ಬಾನೆ ಬಾನೆ


Leave a Reply

Your email address will not be published. Required fields are marked *