Song Name : Baanalli Ninninda
Program Name : Neenu Nakkare Haalu Sakkare
Singer Name : Chitra
Music Director : Hamsalekha
Lyricist Name : Hamsalekha
Music Label : Lahari Music
ಶರಣೂ…
ಶರಣೆನುವೆ ಶರಣೆನುವೆ
ಓ…
ಪ್ರಭುವೇ ಶರಣೆನುವೆ
ಬಾನಲ್ಲಿ
ನಿನ್ನಿಂದ ಸೂರ್ಯೋದಯ
ಆಆಆಆಆಆಆ
ಬಾನಲ್ಲಿ
ನಿನ್ನಿಂದ ಸೂರ್ಯೋದಯ
ಬಾಳಲ್ಲಿ
ನಿನ್ನಿಂದ ಅರುಣೋದಯ
ಬಾನಲ್ಲಿ
ನಿನ್ನಿಂದ ಚಂದ್ರೋದಯ
ಆನಂದ
ನಿನ್ನಿಂದ ಕರುಣಾಮಯ
ಮೋಡ
ಮಳೆಯಾಗಲು
ನೀರು
ಭುವಿ ಸೇರಲು
ಭೂಮಿ
ಹಸಿರಾಗಲು
ಲೋಕ
ಗೆಲುವಾಗಲು
ಓಂ..
ಓಂ.. ಓಂ ಓಂ ಓಂ ಓಂ ಓಂ
ನೀ…
ಕಾರಣನು ದೇವ
ಬಾನಲ್ಲಿ
ನಿನ್ನಿಂದ ಸೂರ್ಯೋದಯ
ಬಾಳಲ್ಲಿ
ನಿನ್ನಿಂದ ಅರುಣೋದಯ
ಈ
ಲತೆ ನೀನೆ…
ಆಆಆಅಆ
ಈ
ಲತೆ ನೀನೆ ಈ ಸುಮ ನೀನೆ
ಈ
ಸುಮ ತಂದ ಗಂಧವೂ ನೀನೆ
ಕಲ್ಲಲ್ಲಿ
ಮುಳ್ಳಲ್ಲಿ ಮಣ್ಣಲ್ಲಿಯೂ
ಗಿರಿಯಲ್ಲಿ
ಗುಹೆಯಲ್ಲಿ ವನದಲ್ಲಿಯೂ
ಬಾನಾಡಿ
ಕೊರಳಲ್ಲಿ ಇಂಪಾಗಿಯೂ
ತಂಗಾಳಿ
ಸುಳಿಯಲ್ಲಿ ತಂಪಾಗಿಯೂ
ತಂಗಾಳಿ
ಸುಳಿಯಲ್ಲಿ ತಂಪಾಗಿಯೂ
ಹಣ್ಣ
ರುಚಿಯಲ್ಲಿಯೂ
ಜೇನ
ಸಿಹಿಯಲ್ಲಿಯೂ
ಹಾಲ
ಬೆಳಕಲ್ಲಿಯೂ
ರಾತ್ರಿ
ಇರುಳಲ್ಲಿಯೂ
ಓಂ..
ಓಂ.. ಓಂ ಓಂ ಓಂ ಓಂ
ನೀನೇ
ಇರುವೆ ದೇವ
ಬಾನಲ್ಲಿ
ನಿನ್ನಿಂದ ಸೂರ್ಯೋದಯ
ಬಾಳಲ್ಲಿ
ನಿನ್ನಿಂದ ಅರುಣೋದಯ
ಆಆಆಆಆಆಆಆಆಆ
ಈಶ್ವರ
ನೀನೇ….
ಆಆಆಆಆಆಆಆ
ಈಶ್ವರ
ನೀನೇ ಶಾಶ್ವತ ನೀನೇ
ಎಲ್ಲವೂ
ನೀನೇ ಎಲ್ಲೆಡೆ ನೀನೇ
ಸಂತೋಷ
ಕೊಡುವಂತ ನಗೆಯಲ್ಲಿಯೂ
ಕಂದಂಗೆ
ತಾಯ್ಕೊಡುವ ಮುತ್ತಲ್ಲಿಯೂ
ಹಿತವಾದ
ಸಂಗೀತ ಸ್ವರದಲ್ಲಿಯೂ
ಕವಿಯಾಡೊ
ಸವಿಯಾದ ಮಾತಲ್ಲಿಯೂ
ಕವಿಯಾಡೊ
ಸವಿಯಾದ ಮಾತಲ್ಲಿಯೂ
ಬೆಂಕಿ
ಕಿಡಿಯಲ್ಲಿಯೂ
ನೀರ
ಹನಿಯಲ್ಲಿಯೂ
ಕಡಲ
ಒಡಲಲ್ಲಿಯೂ
ಸಿಡಿವ
ಸಿಡಿಲಲ್ಲಿಯೂ
ಓಂ
ಓಂ ಓಂ ಓಂ ಓಂ ಓಂ
ನೀನೇ
ಇರುವೆ ದೇವ
ಬಾನಲ್ಲಿ
ನಿನ್ನಿಂದ ಸೂರ್ಯೋದಯ
ಬಾಳಲ್ಲಿ
ನಿನ್ನಿಂದ ಅರುಣೋದಯ