ಬಾನಂಚಿಗೆ ಓಡುವ ಬಾರಾ – Baananchige Oduva Baara Lyrics in Kannada – Hero Kannada Movie Songs Lyrics – Rishab Shetty


Song: Baananchige Oduva Baara
Music: B Ajaneesh Loknath
Singer: Vasuki Vaibhav
Lyrics: Yogaraj Bhat


ಬಾನಂಚಿಗೆ
ಓಡುವ ಬಾರಾ…

ಕೈ
ಚಾಚು ತುಸುವೇ ದೂರ…

ದಟ್ಟಡವಿಯ
ದಾರಿಯ ಘೋರ…

ಬಾ
ಸೇರುವ ಆ ಕಡೆ ಊರ…

ನಾಕ್ಹೆಜ್ಜೆ…
ನಾಕೇ ಹೆಜ್ಜೆ…

ಆಮೇಲೆ
ಬಾಳೋಣ ಹೆಂಗೋ…

ಕಿತ್ತೋದ
ನಿನ ಗೆಜ್ಜೆ

ಕೈಯ್ಯಾರೆ
ಕಟ್ತೀನಿ ಹೆಂಗೋ…

ಊರಾಚೆ
ಸ್ವರ್ಗಾನೆ ಕಾಯುತೈತೆ

ಅಲ್ನೋಡು
ಸಂತೋಷ ಕಾಣುತೈತೆ

 

ಬಾನಂಚಿಗೆ
ಓಡುವ ಬಾರಾ…

ಕೈ
ಚಾಚು ತುಸುವೇ ದೂರ…

ದಟ್ಟಡವಿಯ
ದಾರಿಯ ಘೋರ…

ಬಾ
ಸೇರುವ ಆ ಕಡೆ ಊರ…

 

ತೂಗುಗತ್ತಿ
ನೆತ್ತಿಮ್ಯಾಲೆ

ಬೆನ್ನ
ಹಿಂದೆ ಬೆಂಕಿ ಬಲೆ

ಹೂ
ಚೆಲ್ಲಿದ ದಾರಿ ಮುಂದಿದೆ


ಜೀವವು ಇರಲಿ ಬಿಡಲಿ

ನಿನ್ನ
ಕೈಯ್ಯಲಿ ನನ್ನ ಕೈ ಇರಲಿ

ಇದು
ಒಂದೆ ಆಸೆ ನಂಗಿದೇ…

 

ಬಾನಂಚಿಗೆ
ಓಡುವ ಬಾರಾ…

ಕೈ
ಚಾಚು ತುಸುವೇ ದೂರ…

ದಟ್ಟಡವಿಯ
ದಾರಿಯ ಘೋರ…

ಬಾ
ಸೇರುವ ಆ ಕಡೆ ಊರ…

ನಾಕ್ಹೆಜ್ಜೆ…
ನಾಕೇ ಹೆಜ್ಜೆ…

ಆಮೇಲೆ
ಬಾಳೋಣ ಹೆಂಗೋ…

ಕಿತ್ತೋದ
ನಿನ ಗೆಜ್ಜೆ

ಕೈಯ್ಯಾರೆ
ಕಟ್ತೀನಿ ಹೆಂಗೋ…

ಊರಾಚೆ
ಸ್ವರ್ಗಾನೆ ಕಾಯುತೈತೆ

ಅಲ್ನೋಡು
ಸಂತೋಷ ಕಾಣುತೈತೆ

Leave a Reply

Your email address will not be published. Required fields are marked *