ಬರೆಯದ ಮೌನದ ಕವಿತೆ – Bareyada Mounada Kavithe Lyrics – Sparsha – udeep, Rekha – Hamsalekha – R N Jayagopal

Song Name – Bareya Mounada Kavite
Singer – Pankaj Udas, Kavitha Krishnamurthy, Archana Udupal
Starring – Sudeep, Rekha
Music – Hamsalekha
Lyrics – R N Jayagopal
Banner – Sarovar Productions
Producer – M Sanjeev
Director – Sunil Kumar Desai


M
: ಬರೆಯದ ಮೌನದ ಕವಿತೆ

F
: ಹಾಡಾಯಿತು

M
:ಎದೆಯಲಿ ನೆನಪಿನ ನೋವು

F
:ಸುಖ ತಂದಿತು

M
:ಬರೆಯದ ಮೌನದ ಕವಿತೆ ಹಾಡಾಯಿತು

ಎದೆಯಲಿ
ನೆನಪಿನ ನೋವು ಸುಖ ತಂದಿತು

F
:ಹೃದಯದಿ ಪ್ರೇಮ ತರಂಗ ನೀ ಮೀಟಿದೆ

ಬದುಕಿಗೆ
ನೂತನ ಅರ್ಥ ನೀ ನೀಡಿದೆ

M
:ಸುಮಧುರ ಅನುಭವ ನೂರು ನಾ ನೋಡಿದೆ

ನಡೆಯುವ
ಮುಂದಿನ ದಾರಿ ಮರೆ ಎಂದಿದೆ

ನಡೆ
ಎಂದಿದೆ, ಗುರಿ ತೋರಿದೆ

F
: ಹೃದಯದಿ ಪ್ರೇಮ ತರಂಗ ನೀ ಮೀಟಿದೆ

ಬದುಕಿಗೆ
ನೂತನ ಅರ್ಥ ನೀ ನೀಡಿದೆ

 

F
: ಓ ಹೂವ ಕಂಪು ಪರರಿಗಾಗಿ ಸಕಲ ಜನ್ಮವು

ಪರರ
ಬಾಳು ಬೆಳಗಿದಾಗ ಬಾಳು ಪೂರ್ಣವು

M
: ಓ ಕಾಲ ಬರೆದ ಹೊಸತು ಹಾಡು ಹಾಡಲಾರೆನು

ಮನದ
ಪುಟದೀ ಬರೆದ ಗೀತೆ ಮರೆಯಲಾರೆನು

F
:ಎಲ್ಲಿಯ ಬಂಧವು ಕಾಣೆ

ಬೆಸೆಯಿತು
ಜೀವಕೆ ಜೀವ

ಅರ್ಪಣೆ
ಮಾಡುವೆ ನಿನಗೆ

ನನ್ನೀ
ಹೃದಯದ ಭಾವ

 

M
: ಬರೆಯದ ಮೌನದ ಕವಿತೆ ಹಾಡಾಯಿತು

ಎದೆಯಲಿ
ನೆನಪಿನ ನೋವು ಸುಖ ತಂದಿತು

F
:ಸುಮಧುರ ಅನುಭವ ನೂರು ನಾ ನೋಡಿದೆ

ನೆಡೆಯುವ
ಮುಂದಿನ ದಾರಿ ಮರೆ ಎಂದಿದೆ

ನಡೆ
ಎಂದಿದೆ, ಗುರಿ ತೋರಿದೆ

 

M
: ಓ ಯಾವ ಹೂವು ಯಾರ ಮುಡಿಗೊ ಅವನ ಆಟದೀ

ಚೈತ್ರ
ಬಂದು ಹೋಯಿತಮ್ಮ ನನ್ನ ತೋಟದೀ

F
: ಓ ತಂತಿ ಹರಿದ ವೀಣೆಯಲ್ಲಿ ಶೃತಿಯು ತಂದಿತು

ನುಡಿಸುವವನು
ಸ್ವರವ ಬೆರಸಿ ಸಾಟಿ ಕಾಣೆನು

M
:ಬಾಳಲಿ ಪಡೆದದು ಏನೋ

ಅರಿಯದೆ
ಕಳೆದುದು ಏನೋ

ಕಾಣದ
ಕೈಗಳ ಸ್ಪರ್ಶ

ಮುಂದೆ
ತರುವುದು ಏನೋ

 

F
:ಹೃದಯದಿ ಪ್ರೇಮ ತರಂಗ ನೀ ಮೀಟಿದೆ

ಬದುಕಿಗೆ
ನೂತನ ಅರ್ಥ ನೀ ನೀಡಿದೆ

M
:ಸುಮಧುರ ಅನುಭವ ನೂರು ನಾ ನೋಡಿದೆ

ನಡೆಯುವ
ಮುಂದಿನ ದಾರಿ ಮರೆ ಎಂದಿದೆ

ನಡೆ
ಎಂದಿದೆ, ಗುರಿ ತೋರಿದೆ

Leave a Reply

Your email address will not be published. Required fields are marked *