ಚಿತ್ರ: ರಂಗನಾಯಕಿ
ಗಾಯಕರು: ಎಸ್.ಪಿ.ಬಾಲು
ಸಂಗೀತ : ಎಂ.ರಂಗರಾವ್
ಸಾಹಿತ್ಯ: ಎಂ.ಎನ್.ವ್ಯಾಸರಾವ್
ಪ್ರೇಮದಲ್ಲಿ
ಸ್ನೇಹದಲ್ಲಿ
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಶ ವೇಷ ಎಲ್ಲ ಒಂದೇ ಒಂದೇ
ಸೋ ನಾವೆಲ್ಲ
ಕೂಡುವ.. ಹಾರುವ
ಹಾಡುವ.. ಓ ಡಿಯರ್ಸ್
ಕೂಡುವ.. ಹಾರುವ
ಹಾಡುವ.. ಓ ಡಿಯರ್ಸ್
ಮೈ ಡಿಯರ್ಸ್
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಶ ವೇಷ ಎಲ್ಲ ಒಂದೇ ಒಂದೇ
♫♫♫♫♫♫♫♫♫♫♫♫
ನನ್ನ ಭಾಷೆ ಚೌ ಚೌ ಭಾಷೆ
ನನ್ನ ಆಸೆ ಮಸಾಲ ದೋಸೆ
ಆ ನನ್ನ ಭಾಷೆ ಚೌ ಚೌ ಭಾಷೆ
ನನ್ನ ಆಸೆ ಮಸಾಲ ದೋಸೆ
ದಯವ ತೋರೀ ದಾನ ಮಾಡಿ
ಹತ್ತು ಪೈಸೆ
ದಯವ ತೋರೀ ದಾನ ಮಾಡಿ
ಹತ್ತು ಪೈಸೆ
ಶಾಸ್ತ್ರೀಜಿ ರೀಟಾಜಿ ತಂಗಮ್ಮ ನಿಂಗಮ್ಮ
ಕೂಡುವ.. ಹಾರುವ
ಹಾಡುವ.. ಓ ಡಿಯರ್ಸ್
ಲಲಾಲಲ ಕೂಡುವ.. ಹಾರುವ
ಹಾಡುವ.. ಓ ಡಿಯರ್ಸ್
ಓ ಡಿಯರ್ಸ್
ಕ್ಯೂಂ ಭಾಯ್ ಆ ಅಹ್ಹ
ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಶ ವೇಷ ಎಲ್ಲ ಒಂದೇ ಒಂದೇ
♫♫♫♫♫♫♫♫♫♫♫♫
ನನ್ನ ಮಾತು ಕೇಸರಿ ಬಾತು ಸ್ ಹಾ
ನನ್ನ ಕೋಪ ಖಾರ ಬಾತು ಹೊ ಹೋ
ಆ… ನನ್ನ ಮಾತು ಕೇಸರಿ ಬಾತು
ನನ್ನ ಕೋಪ ಖಾರ ಬಾತು
ದಿಲ್ ಖೋಲುಕೇ….
ನೀವು ಆಡಿ ಕನ್ನಡ ಮಾತು
ದಿಲ್ ಖೋಲುಕೇ….
ನೀವು ಆಡಿ ಕನ್ನಡ ಮಾತು
ಕನ್ನಡ ಮಾತು
ಅಬ್ದುಲ್ಲ ಸೈದುಲ್ಲ ಆಂಟೋನಿ ಅವಧಾನಿ
ಕೂಡುವ… ಹಾರುವ
ಹಾಡುವ… ಓ ಡಿಯರ್ಸ್
ಆಆ..ಆಆ.. ಕೂಡುವ ಹಾರುವ
ಹಾಡುವ ಓ ಡಿಯರ್ಸ್
ಮೈ ಡಿಯರ್ಸ್
what darling what do you say
ಹ ಪ್ರೇಮದಲ್ಲಿ ಸ್ನೇಹದಲ್ಲಿ
ಕೋಪ ತಾಪ ರೋಷ ದ್ವೇಷ ಎಲ್ಲ ಯಾಕೆ
ಭಾಷೆ ಬಣ್ಣ ದೇಶ ವೇಷ ಎಲ್ಲ ಒಂದೇ ಒಂದೇ