Song Name – Power Of Youth
Singer : Nakash Aziz
Lyricist: : Santhosh Ananddram
Music Director : Thaman S
ಜಾಗೋ
ಜಾಗೋರೆ ಜಾಗೋ
ನಿನ್ನ
ಕನಸು ನೀನಾಗು
ಮುಟ್ಟು
ಗುರಿಯನ್ನ ಯುವ
ನುಗ್ಗು
ನುಗ್ಗು ನೀ ನುಗ್ಗು
ನಿನ್ನ
ಸೈನ್ಯ ನೀನಾಗು
ಬಿಟ್ಟು
ಭಯವನ್ನ ಯುವ
ಗೆಲ್ಲಬೇಕು
ನೀ ನಿಲ್ಲೋವರೆಗೂ
ನಿಲ್ಲಬೇಕು
ನೀ ಗೆಲ್ಲೋವರೆಗೂ
ನಿನ್ನ
ಬದುಕಿಗೆ ನೀನೇ ಕನ್ನಡಿ
ನಿನ್ನ
ನಂಬಿ ಸಾಗು
ಹೇ
ಹೆಸರು ಮಾಡಿ
ಹಸಿರಾಗೊ
ಹಾಗೆ
ಉಸಿರು
ಹೋದರು
ಹೆಸರಿರೋ
ಹಾಗೆ
ಆ
ಚರಿತ್ರೆಗೆ ನೀನೇ ಮುನ್ನುಡಿ
ನೂರು
ಸಾರಿ ಕೂಗು
ಪವರ್
ಆಫ್ ಯೂತ್
321
ಪವರ್
ಆಫ್ ಯೂತ್
321
ಪವರ್
ಆಫ್ ಯೂತ್
321
ಪವರ್
ಆಫ್ ಯೂತ್
♫♫♫♫♫♫♫♫♫♫♫♫
321
ಚಾಲೆಂಜ್
ಯಾವುದೇ ಬರಲಿ
ಚಾಲೆಂಜ್
ಯಾರದೇ ಇರಲಿ
ಎದುರಿಸು
ನೀನು ಎದುರಾಳಿಯನು
ಹಿಂದೆ
ತಿರುಗಿ ನೋಡದೆ ಯುವ
ಗೆಲುವು
ಯಾರಪ್ಪನದಲ್ಲ
ಯಶಸ್ಸು
ಒಬ್ಬನದಲ್ಲ
ಪಟ್ಟರೆ
ಶ್ರಮವ
ಒಳ್ಳೆಯದಿನವ
ಕಾಣುವೆ ನೀನು
ನಡಿ
ನಡಿ ಯುವ
ಯುವ
ಯುವ ಹೇ
ಯುವ
ಯುವ ಹೇ
ಕಾಲು
ಎಲೆಯೋ ಜನರ ನಡುವೆ
ಕಾಲರ್
ಎತ್ತುವ
ಯುವ
ಯುವ ಹೇ
ಯುವ
ಯುವ ಹೇ
ಅನುಮಾನ
ಪಟ್ಟ ಜನರ
ಫೋನಿನ
ಡಿಪಿ ಆಗುವ
ಗೆಲ್ಲಬೇಕು
ನೀ ನಿಲ್ಲೋವರೆಗೂ
ನಿಲ್ಲಬೇಕು
ನೀ ಗೆಲ್ಲೋವರೆಗೂ
ಛಲದಿಂದ
ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ
ಮಾಡಿದವರ
ಪವರ್
ಆಫ್ ಯೂತ್
321
ಪವರ್
ಆಫ್ ಯೂತ್
♫♫♫♫♫♫♫♫♫♫♫♫
321
ಕಾಮೆಂಟು
ಮಾಡೊರೆಲ್ಲ
ಕೆಲಸಾನ
ಮಾಡೋರಲ್ಲ
ಟೀಕೆಗಳಿಗೆ
ಕಿವಿ ಕೊಡಬೇಡ
ನಿನಗೆ
ಅವರು ಹೋಲಿಕೆ ಅಲ್ಲ
ಯುವ
ಯುವ ಹೇ
ಯುವ
ಯುವ ಹೇ
ನಾವ್
ಸೋಲಲಿ ಅಂತ
ಕಾಯುವವರ
ಕಾಯ್ಸುತ್ತಾ ಇರುವ
ಯುವ
ಯುವ ಹೇ
ಯುವ
ಯುವ ಹೇ
ಪರೀಕ್ಷೆಯಲ್ಲಿ
ಫೈಲ್ ಆಗೋದ್ರು
ಬದುಕು
ಕಟ್ಟುವ
ಹೇ
ಹೆಸರು ಮಾಡು
ಹಸಿರಗೋ
ಹಾಗೆ
ಉಸಿರು
ಹೋದರು
ಹೆಸರಿರೋ
ಹಾಗೆ
ಆ
ಚರಿತ್ರೆಗೆ ನೀನೇ ಮುನ್ನುಡಿ
ನೂರು
ಸಾರಿ ಕೂಗು
ಪವರ್
ಆಫ್ ಯೂತ್
321
ಪವರ್
ಆಫ್ ಯೂತ್
321
ಪವರ್
ಆಫ್ ಯೂತ್