ಪವನ ಸಂಭೂತ ಒಲಿದು – Ivanaaro Yeno Endu Song Lyrics in Kannada – Puttur Narasimha Nayak

ಇವನಾರೋ ಏನೋ  

ಎಂದುದಾಸೀನ ಮಾಡದಲೆ
ಇವನಾರೋ ಏನೋ  

ಎಂದುದಾಸೀನ ಮಾಡದಲೆನ್ನಾ

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು

ಇವನಾರೋ ಏನೋ  

ಎಂದುದಾಸೀನ ಮಾಡದಲೆನ್ನಾ

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು
♫♫♫♫♫♫♫♫♫♫♫♫

321

ಕಪಿಪಕಪಿ  ಆಜ್ಞೆಯಂತೆ

ಕಪಿಲನ ಪತ್ನಿಯನ್ನು
ಕಪಿಪಕಪಿ  ಆಜ್ಞೆಯಂತೆ

ಕಪಿಲನ ಪತ್ನಿಯನ್ನು

ಕಪಿಗಳು ಹುಡುಕಿ ಮಿಡುಕಲು  

ಕಾಯ್ದೆಯಾಗಲು
ಕಪಿಗಳು ಹುಡುಕಿ ಮಿಡುಕಲು  

ಕಾಯ್ದೆಯಾಗಲು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು

♫♫♫♫♫♫♫♫♫♫♫♫

321

ಹರಿವೇಷಧರನೇ  ನರಹರಿ

ಭಕುತರ ಪೊರೆವುದಕ್ಕೆ
ಹರಿವೇಷಧರನೇ  ನರಹರಿ

ಭಕುತರ ಪೊರೆವುದಕ್ಕೆ

ಹರಿಯಂತೆ ಒದೆಗುವೆಯೋ  ನೀನು

ಹರಿ ದಾಸನು ನಾನು
ಹರಿಯಂತೆ ಒದೆಗುವೆಯೋ  ನೀನು

ಹರಿ ದಾಸನು ನಾನು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು

♫♫♫♫♫♫♫♫♫♫♫♫

321

ಅಜಸುತನ ಶಾಪದಿಂದ

ಅಜಗರನಾದವನ ಪಾದ
ಅಜಸುತನ ಶಾಪದಿಂದ

ಅಜಗರನಾದವನ ಪಾದ

ರಜದಿ  ಪುನೀತನ ಮಾಡಿದನೇ  

ಅಜ ಪದವಿಗೆ ಬಹನೇ
ರಜದಿ  ಪುನೀತನ ಮಾಡಿದನೇ  

ಅಜ ಪದವಿಗೆ ಬಹನೇ

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು

♫♫♫♫♫♫♫♫♫♫♫♫

321

ಕಲಿಯುಗದಿ ಕವಿಗಳೆಲ್ಲಾ
 

ಕಲಿಬಾಧೆಯಿಂದ  ಬಳಲಿ
ಕಲಿಯುಗದಿ ಕವಿಗಳೆಲ್ಲಾ
 

ಕಲಿಬಾಧೆಯಿಂದ  ಬಳಲಿ

ಕಲಿವೈರಿಮುನಿಯೆಂದೆನಿಸಿದಿ  

ಕಲಿಮಲವ ಕಳೆದಿ
ಕಲಿವೈರಿಮುನಿಯೆಂದೆನಿಸಿದಿ  

ಕಲಿಮಲವ ಕಳೆದಿ

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು

♫♫♫♫♫♫♫♫♫♫♫♫

321

ಗುರುಪ್ರಾಣೇಶವಿಠಲ  

ಹರಿಪದನೆಂಬೋ  ಜ್ಞಾನ
ಗುರುಪ್ರಾಣೇಶವಿಠಲ  

ಹರಿಪದನೆಂಬೋ  ಜ್ಞಾನ

ಪ್ರಾಣೇಶ ವಿಠಲ.. ಪ್ರಾಣೇಶ ವಿಠಲ..

ವಿಠಲ.. ಪ್ರಾಣೇಶ ವಿಠಲ..   

ಗುರುಪ್ರಾಣೇಶವಿಠಲ  

ಹರಿಪದನೆಂಬೋ  ಜ್ಞಾನ

ಗುರುಮಧ್ವರಾಯ ಕರುಣಿಸೋ

ದುರ್ಮತಿಗಳ  ಬಿಡಿಸೋ

ಗುರುಮಧ್ವರಾಯ ಕರುಣಿಸೋ

ದುರ್ಮತಿಗಳ  ಬಿಡಿಸೋ

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು ಕಾಯಬೇಕು

ಇವನಾರೋ ಏನೋ  

ಎಂದುದಾಸೀನ ಮಾಡದಲೆನ್ನಾ
ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ಪವನ ಸಂಭೂತ ಒಲಿದು

ತವಕದಿ ಕಾಯಬೇಕು

ತವಕದಿ ಕಾಯಬೇಕು

ತವಕದಿ ಕಾಯಬೇಕು


Ivanaaro Yeno Endu Song Karaoke



Ivanaaro Yeno Song Lyrics in Kannada

Ivanyaro Yenu Lyrics

Evanaaro Eno Song Lyrics

Pavana Sambhutha Olidu Song Lyrics

Pavana Sambhoota Song Lyrics

Leave a Reply

Your email address will not be published. Required fields are marked *