ಪಟಾಕಿ ಪೋರಿಯೋ – Pataki Poriyo Song Lyrics in Kannada – Kotigobba 3 Kannada Movie


♪ Film: Kotigobba 3
♪ Song: Pataki Poriyo
♪ Lyrics: Anup Bhandari (ABCD)
♪ Singers: Vijay Prakash, Anuradha Bhat
♪ Music: Arjun Janya
♪ Starcast: Kichcha sudeepa, Madonna Sebastian,
Shraddha Das, Aftab Shivadasani, Ravishankar, Nawab shah
♪ Director: ShivaKarthik
♪ Producer: Soorappa Babu
♪ Banner: Rambabu Productions



ಹೇ ಹಲೋ ಹಲೋ ಮಿಟ್ಟುಕ್ ಲಾಡಿ

ಮಿಟ್ಟುಗುಡ್ತಾಯ್ತೆ ನಿನ್ನ ಬಾಡಿ

ಟಚ್ ಆಗೊದ್ರೆ ಬೈಕೋಬೇಡಿ ಸಾರಿ

ಅಲ್ಲಲ್ಲಲ್ಲೆ ಕೆಸಿ ಬೀಡಿ

ನಿನ್ನನ್ ಅನ್ಕಂಡ್ ಅಲ್ಲೇ ಸೇದಿ

ಹೊರಟೆ ಹೋಯ್ತು ನಮ್ಮ ಮನೆಯ ಗಾಡಿ

ನಾನು ಸಿಕ್ಕಾಪಟ್ಟ ಚೂಟಿಯ

ನಿಮ್ಮ ಕೈಗೆ ಸಿಗದೆ ಓಡ್ತಿಯ

ನೀ ನಕ್ರ ಬಿಟ್ಟಾಕು

ನನ್ ಸುತ್ತ ಸುಟ್ಟಾಕು

ಪಟಾಕಿ ಪೋರಿಯೋ

ನಾಟಿ ನಾಟಿ ಚೋರಿಯೋ

ಬಾಬಾ ಬಾರೋ ಕೋವಿಯೋ

ನೋಡಿ ಆದೆ ಪೋರಿಯೋ

ಹೇ ಹಲೋ ಹಲೋ ಮಿಟ್ಟುಕ್ ಲಾಡಿ

ಮಿಟ್ಟುಗುಡ್ತಾಯ್ತೆ ನಿನ್ನ ಬಾಡಿ

ಟಚ್ ಆಗೊದ್ರೆ ಬೈಕೋಬೇಡಿ ಸಾರಿ


ಓ ಹೊ ನಿನಗೆ ಯಾಕೆ

ಬೀಳಬೇಕು ಇಷ್ಟು ಜನರ ನಡುವೆ

ನನ್ನ ಹುಡಿಕೊಂಡು ನೀನು

ಎಲ್ಲಿ ತನಕ ಬರುವೆ

ಬರುವೆ ಕನಸಲ್ಲಿಯೂ

ನಿನ್ನ ಮನಸಲ್ಲಿಯೂ

ಊರೆಲ್ಲ ಉರ್ರ್ಕೊಳ್ಳೋ ಲಿಸ್ಟಲ್ಲೇ

ಬರ್ಕೊಳ್ಳೋ ಸ್ಟೋರೀಯೋ

ಪಟಾಕಿ ಪೋರಿಯೋ

ನಾಟ್ಟಿ ನಾಟೀ ಚೋರಿಯೋ

ಡಬಲ್ ಬ್ಯಾರಲ್ ಕೋವಿಯೊ

ನೋಡಿ ಆದೆ ಪೋಲಿಯೋ

ಚೋರಿ ಚೋರಿ ಹೈ

ಬಾ ಚಕ್ಕೋರಿ ಹೈ

ಬೇಡ ಬೇಡ ಬುಟ್ಟಿಗೆ ಬೀಳಬೇಡ

ತುಟಿಗೆ ಸಿಗಬೇಡ ಮುಟ್ಟಿದ ಬೇಡವೇ

ನಮ್ಮ ಹಾರ್ಟಿಗೆ ಜಾಡ್ಸಿ ಒದ್ಧು

ನೀ ಅವನ ಮೇಲೆ ಬಿದ್ದು

ಮುದ್ದಾಡ ಬೇಡವೇ

ಮೈಗೇ ಮೈ ಗುದ್ದಿ ಕಬ್ಬಡಿ

ಆಡೋ ಟಪ್ಪೋರಿಯೋ

ಪಟಾಕಿ ಪೋರಿಯೋ

ನಾಟ್ಟಿ ನಾಟೀ ಚೋರಿಯೋ

ಡಬಲ್ ಬ್ಯಾರಲ್ ಕೋವಿಯೊ

ನೋಡಿ ಆದೆ ಪೋಲಿಯೋ

 

 

 

 

 

 

 

 

 

Leave a Reply

Your email address will not be published. Required fields are marked *