ಪಂಚಮ ವೇದ – Panchama veda Song Lyrics in Kannada – Gejje Pooje Movie Song Lyrics


ಚಿತ್ರ : ಗೆಜ್ಜೆ ಪೂಜೆ


ಪಂಚಮ ವೇದ
ಪ್ರೇಮದ ನಾದ
ಪ್ರಣಯದ ಸರಿಗಮ
ಭಾವಾನಂದ
ಹೃದಯ
ಸಂಗಮ ಅನುರಾಗ
ಬಂಧ
ಹೃದಯ ಸಂಗಮ
ಅನುರಾಗ ಬಂಧ
ರಾಗ ರಾಗಿಣಿ
ಯೋಗಾನುಬಂಧ
ಪಂಚಮ
ವೇದ ಪ್ರೇಮದ
ನಾದ
ಪ್ರಣಯದ ಸರಿಗಮ
ಭಾವಾನಂದ
♫♫♫♫♫♫♫♫♫♫♫♫♫♫
ಜೀವ ಜೀವದ
ಸ್ವರಸಂಚಾರ
ಅಮೃತ ಚೇತನ ರಸಧಾರ
ಜೀವ ಜೀವದ ಸ್ವರಸಂಚಾರ
ಅಮೃತ ಚೇತನ ರಸಧಾರ
ರಾಧಾ
ಮಾಧವ ವೇಣುವಿಹಾರ
ಗೀತೆಯೇ ಪ್ರೇಮದ
ಜೀವನಸಾರ
ಪಂಚಮ
ವೇದ ಪ್ರೇಮದ
ನಾದ
ಪ್ರಣಯದ ಸರಿಗಮ
ಭಾವಾನಂದ
♫♫♫♫♫♫♫♫♫♫♫♫♫♫
ಪ್ರೇಮಗಾನದೆ
ಪರವಶ
ಧರೆ
ಮಾನಸಲೋಕದ ಗಂಗೆಯ
ಧಾರೆ
ಪ್ರೇಮಗಾನದೆ ಪರವಶ
ಧರೆ
ಮಾನಸಲೋಕದ ಗಂಗೆಯ
ಧಾರೆ
ದಿವ್ಯದಿಗಂತದ ಭಾಗ್ಯತಾರೆ
ಭವ್ಯ ರಸಿಕತೆ
ಬಾಳಿಗಾಸರೆ
ಪಂಚಮ
ವೇದ ಪ್ರೇಮದ
ನಾದ
ಪ್ರಣಯದ ಸರಿಗಮ
ಭಾವಾನಂದ
ಹೃದಯ
ಸಂಗಮ ಅನುರಾಗ
ಬಂಧ
ರಾಗ ರಾಗಿಣಿ
ಯೋಗಾನುಬಂಧ
ಪಂಚಮ
ವೇದ ಪ್ರೇಮದ
ನಾದ
ಪ್ರಣಯದ ಸರಿಗಮ
ಭಾವಾನಂದ

Panchamaveda Song Lyrics in Kannada
Panchamaveda Lyrics in Kannada

Leave a Reply

Your email address will not be published. Required fields are marked *