ನೋಡು ಬಾ ನಮ್ಮೂರ – Nodu ba nodu ba Nammoora Song Lyrics – Miss Leelaavathi



ಚಿತ್ರ: ಮಿಸ್ ಲೀಲಾವತಿ
ಗಾಯಕರು: ಎಸ್.ಜಾನಕಿ
ಸಂಗೀತ: ಆರ್.ಸುದರ್ಶನಂ
ಸಾಹಿತ್ಯ: ವಿಜಯನಾರಸಿಂಹ

 


ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ…
ನೋಡು ಬಾ…
ಕಣ್ಣಾರ ನೋಡು ಬಾ ನಮ್ಮೂರ



♫♫♫♫♫♫♫♫♫♫♫♫


ಕಸ್ತೂರಿ ಕನ್ನಡದ ನಮ್ಮೂರು
ಕಲೆಗೆ ಕಣ್ಣಾದ ನಮ್ಮೂರು
ಕಸ್ತೂರಿ ಕನ್ನಡದ ನಮ್ಮೂರು
ಕಲೆಗೆ ಕಣ್ಣಾದ ನಮ್ಮೂರು
ಚಾಮುಂಡಿ ವರದಾನ ನಮ್ಮೂರು
ರಸಜೀವಿ ನೀನಾಗು
ಬಾ.. ಬಾ.. ಬಾ.. ಬಾ
ನೋಡು ಬಾ
ನೋಡು ಬಾ ನೋಡು ಬಾ ನಮ್ಮೂರ


♫♫♫♫♫♫♫♫♫♫♫♫

 


ನಂದನವೇ ಭೂವಿಗಿಳಿದ ಬೃಂದಾವನ
ಇಲ್ಲಿಹುದು ನೂರಾರು ಪ್ರೇಮಾಯಣ
ನಂದನವೇ ಭೂವಿಗಿಳಿದ ಬೃಂದಾವನ
ಇಲ್ಲಿಹುದು ನೂರಾರು ಪ್ರೇಮಾಯಣ
ಕಾವೇರಿ ವಿಶ್ವಕವಿ ಕಾವ್ಯರಸಧಾರೆ
ಆ ತಾಯಿ ಮೈಸೂರ ಜೀವನಧಾರೆ
ನೋಡು ಬಾ
ನೋಡು ಬಾ ನೋಡು ಬಾ ನಮ್ಮೂರ


♫♫♫♫♫♫♫♫♫♫♫♫



ಕರ್ನಾಟ ಸಂಗೀತ ಸಮ್ಮೋಹಿನಿ
ಆ ಆ ಆ….
ಆಆಆ….ಆಆಆ.ಆಆಆ…ಆಆಆ
ಆಆಆ….ಆಆಆಆಆಆ…ಆಆಆ
ಆ ಆ ಆ….ಆ
ಆಆಆ….ಆಆಆ.. ಆ
ಆ ಆ ಆ
ಆ ಆ ಆ
ಆ ಆ ಆ
ಆ ಆ ಆ
ಆ ಆ ಆ
ಆಆಆ….ಆಆಆ….ಆಆಆ…ಆಆಆ…ಆ
ಆಆಆ….ಆಆಆ….ಆಆಆ…ಆಆಆ…ಆ
ಕರ್ನಾಟ ಸಂಗೀತ ಸಮ್ಮೋಹಿನಿ
ಕನ್ನಡದ ಸಾಹಿತ್ಯ ಸುಧೆ ವಾಹಿನಿ



ಕನ್ನಡದ ಕಣ ಕಣವು ಸಂಜೀವಿನಿ
ರಸಜೀವಿ ನೀನಾಗು
ಬಾ.. ಬಾ.. ಬಾ.. ಬಾ
ನೋಡು ಬಾ
ನೋಡು ಬಾ ನೋಡು ಬಾ ನಮ್ಮೂರ
ನೋಡು ಬಾ.. ನೋಡು ಬಾ…
ಕಣ್ಣಾರ ನೋಡು ಬಾ ನಮ್ಮೂರ


Nodu ba nodu ba Nammoora Song Karaoke



Leave a Reply

Your email address will not be published. Required fields are marked *