Movie : Krishna Talkies
Song : Nighty Maatra Hakkobeda
Music Director : Sridhar V Sambhram
Singers : Naveen Sajju and Shashank Sheshagiri
Lyrics : Pramod maravanthe and Abhi Rajasutha
Starring : Krishna Ajay Rao,Chikkanna,Lasya Nagaraj..
ನೈಟೀ ಮಾತ್ರ ಹಾಕೊಬೇಡ ಮೇನಕಾ
ನಮಗೆ ನೈಂಟಿ ಹೋಡ್ದಾಂಗಾಯ್ತದೆ ಜೀವಕ
ನೈಟೀ ಮಾತ್ರ ಹಾಕೊಬೇಡ ಮೇನಕಾ
ನಮಗೆ ನೈಂಟಿ ಹೋಡ್ದಾಂಗಾಯ್ತದೆ ಜೀವಕ
ನೀ ಕ್ಯಾಟು ವಾಕಲ್ ನಡ್ಕೊಂಡ್ ಬಂದ್ರೆ ಥಲ್ಲುಕ್ಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ್ಕ
ನಿನ್ನ ಗಲ್ಲು ಘಲ್ಲು ಗೆಜ್ಜೆ ಸೌಂಡು ಕೆಳಕ್ಕ
ಸಾಯೋ ಮುದುಕರ ಹಾರ್ಟು ಹೊಡ್ಕೊಂತೈತೆ ಧಡಕ್ಕ ಧಡಕ್ಕ
ಯೂತು ನಾವು ಯೂತು ನಾವು ನಿನ್ನ ನೋಡಿ ಏರ್ತು ಕಾವು
ಯೂತು ನಾವು ಯೂತು ನಾವು ನಿನ್ನ ನೋಡಿ ಏರ್ತು ಕಾವು
ನಾಟಿ ಸೆಂಟು ಸ್ಮೆಲ್ಲಿಗೆ ಕೆಂಪು ಲಿಪ್ಸು ಸ್ಮೈಲಿಗೆ
ಹೈಕ್ಲೆಲ್ಲ ಮೆಂಟಲ್ಳಾಗವ್ರೆ ಎಲ್ಲೆಲ್ಲೋ ನಿಂದೇನೆ ಟ್ಯಾಟು ಹಾಕ್ಸವ್ರೆ
ನಿನ್ನ ಆಧಾರ್ ಕಾರ್ಡಿಗೆ ಸಿ ಎಂ ಪೂಜೆ ಮಾಡ್ತವ್ರೆ
ನೈಟಿ ಲಿ ನಿನ್ನ ನೋಡ್ಬುಟ್ರೆ ದಂಗಾಗಿ ಕುರ್ಚಿನ ಬಿಟ್ಟು ಕೊಡ್ತಾರೆ
ವಿಸ್ಕೀ ಬ್ರ್ಯಾಂಡೀ ಮಿಕ್ಸ್ ಆದ ಹಾಂಗೆ
ಕಿಕ್ಕ್ಕು ಕೊಡ್ತೈತೆ ನಿಮ್ಮ ಲುಕ್ಕು
ನಾವ್ ನಿಮ್ಮ ಬರ್ತ್ಡೇ ಗೆ ಏರಿಯಾ ದಲ್ಲೇ
ಮಾಡ್ತೀವಿ ನಿಮಗೆ ಸನ್ಮಾನ
ಸ್ಲೀವ್ ಲೆಸ್ಸು ನೈಟಿ ನೇ ಕೊಡ್ತಿವ್ ಬಹುಮಾನ
ಯೂತು ನಾವು ಯೂತು ನಾವು ನಿನ್ನ ನೋಡಿ ಏರ್ತು ಕಾವು
ಯೂತು ನಾವು ಯೂತು ನಾವು ನಿನ್ನ ನೋಡಿ ಏರ್ತು ಕಾವು
ಸ್ಯಾರಿ ನಮ್ಮ ಕಲ್ಚರು ನೈಟಿ ನಿಮಗೆ ಕಲರು
ನೋಡ್ತಿದ್ರೆ ನಿಮ್ಮ ಫಿಗರು
ಬಾಡೀ ಲೆ ಹಂಡ್ರೆಡ್ ಡಿಗ್ರೀ ಫೀವರು
ನೈಟಿ ಲಿ ತೇಟು ನೀವು ಸನ್ನೀ ಲೀಯೋನ್ ಸಿಸ್ಟೆರು
ನಿಮ್ಮ ವಯ್ಯಾರ ನೋಡಿನೇ ಗಂಡ್ ಹೈಕ್ಲೆಲ್ಲ
ಬಿಟ್ ಬುಟ್ರು ಅವ್ರ ಲವರೂ
ಫೈನು ಗಿಯ್ನು ಬಿದ್ರೂನೂ ಓಕೇ
ನಾವ್ ಸಿಗ್ನಲ್ಲು ಜಂಪು ಮಾಡಿ
ನಿಮ್ಮನ್ನೇ ಕಾಯ್ತೀವಿ
ನಮ್ಮಲ್ಲಿರೋ ಆಸೆನಾ ಫುಲ್ಲು ಹೇಳ್ತೀವಿ
ನೀವ್ ಕೊಟ್ರೆ ಟೋಕನ್ ನಂಬರ್ ಗೆ ಕಾಯ್ತೀವಿ
ನೈಟೀ ಮಾತ್ರ ಹಾಕೊಬೇಡ ಮೇನಕಾ
ನಮಗೆ ನೈಂಟಿ ಹೋಡ್ದಾಂಗಾಯ್ತದೆ ಜೀವಕ
ನೈಟೀ ಮಾತ್ರ ಹಾಕೊಬೇಡ ಮೇನಕಾ
ನಮಗೆ ನೈಂಟಿ ಹೋಡ್ದಾಂಗಾಯ್ತದೆ ಜೀವಕ
ನೀ ಕ್ಯಾಟು ವಾಕಲ್ ನಡ್ಕೊಂಡ್ ಬಂದ್ರೆ ಥಲ್ಲುಕ್ಕ
ಪಡ್ಡೆ ಹುಡುಗರ ಬೈಕು ಹೋಗೋದಿಲ್ಲ ಮುಂದಕ್ಕ
ನಿನ್ನ ಗಲ್ಲು ಘಲ್ಲು ಗೆಜ್ಜೆ ಸೌಂಡು ಕೆಳಕ್ಕ
ಸಾಯೋ ಮುದುಕರ ಹಾರ್ಟು ಹೊಡ್ಕೊಂತೈತೆ ಧಡಕ್ಕ ಧಡಕ್ಕ
ಯೂತು ನಾವು ಯೂತು ನಾವು ನಿನ್ನ ನೋಡಿ ಏರ್ತು ಕಾವು
ಯೂತು ನಾವು ಯೂತು ನಾವು ನಿನ್ನ ನೋಡಿ ಏರ್ತು ಕಾವು
Maatra Haakobeda Menaka