ನೆನ್ನೆ ನೆನ್ನೆಗೆ – Ninne Ninnege Song Lyrics in Kannada – Singapuradalli Raja kulla Kannada Movie

ಚಿತ್ರ: ಸಿಂಗಪೂರ್ ನಲ್ಲಿ ರಾಜಾಕುಳ್ಳ

ಗಾಯಕರು : ಎಸ್. ಪಿ. ಬಿ, ಎಸ್. ಜಾನಕಿ

ಆ…
ಲಾ ಲಾ ಲಾ
ಓ….
ರಾ ರಾ ರಾ
ಹೇ…
ಹೇ…
ಲಾ ಲ ಲಾ


ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಓ ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಸೇರಿ ಒಂದಾಗಿ
ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಾಲ ಲಾಲಲಾ.. ಲಾಲ ಲಾಲಲಾ…
♫♫♫♫♫♫♫♫♫♫♫
ನಮ್ಮನ್ನು ಕಂಡು ಯಾರೂ ಏನೂ
ಹೇಳೋ ಹಾಗಿಲ್ಲ
ನಮ್ಮನ್ನು ಬಲ್ಲೋರು ಇಲ್ಲವೇ ಇಲ್ಲ
ಇದೇನು ಆಟ ಬೇಡಿ
ಎಂದು ಹೇಳೋರ್ ಯಾರಿಲ್ಲ
ಹೀಗೇಕೆ ಎನ್ನೋರು ಕಾಣುವುದಿಲ್ಲ
ಕಣ್ಣಲಿ ಅಂದ ಹೀರುವ ಆಸೆ
ನನ್ನಲಿ ಬಂದ ಸಾವಿರ ಆಸೆ
ಇನ್ನು ಪೂರೈಸದೆ…
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಾಲ ಲಾಲಲಾ.. ಲಾಲ ಲಾಲಲಾ…
♫♫♫♫♫♫♫♫♫♫♫

ನಿಂತಲ್ಲಿ ನಾನು ನಿಲ್ಲಲಾರೆ
ಏಕೋ ಕಾಣೆನು
ನಿನ್ನಿಂದ ಹುಚ್ಚಾಗಿ ನೊಂದೆನು ಇನ್ನು
ಕಣ್ಣಲಿ ನೀನು ಆಸೆ ಇನ್ನು
ತಂದು ತುಂಬಲು
ಮತ್ತೇರಿ ತೂರಾಡಿ ತುಂಬಿತು ಒಡಲು
ಬೇಡದ ಮಾತೂ ಏತಕೆ ಬೇಕು
ಹಿತವನು ನೀಡೋ ಮೌನವೆ ಸಾಕು
ಏನು ಸೊಗಸಾಗಿದೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಲಾಲ ಲಾಲಲಾ.. ಲಾಲ ಲಾಲಲಾ…
♫♫♫♫♫♫♫♫♫♫♫
ಹೂವಲ್ಲಿ ಗಂಧ ಸೇರಿದಂತೆ
ನಾವೂ ಸೇರುವ
ಒಲವಿಂದ ಆನಂದ ಹೊಂದುತಲಿರುವ
ತಂಗಾಳಿಯಲ್ಲಿ ಸೇರಿ ನಾವು
ತೇಲಿ ಹೋಗುವ
ಸಂತೋಷ ಉಲ್ಲಾಸ ಕಾಣುತಲಿರುವ
ಸೂರ್ಯನೆ ಬರಲಿ
ಚoದ್ರನೆ ಬರಲಿ
ಮಿಂಚತಲಿರಲಿ
ಮಳೆಹನಿ ಬರಲಿ
ಪ್ರಣಯವೂ ಸಾಗಲಿ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ನೆನ್ನೆ ನೆನ್ನೆಗೆ ನಾಳೆ ನಾಳೆಗೆ
ಇಂದು ನಮ್ಮದೇ ಚಿಂತೆ ಏತಕೆ
ಸೇರಿ ಒಂದಾಗಿ
ಹಾಡಿ ಹಾಯಾಗಿ
ಇಂದು ಬಾನಾಡಿ ನಾವಾಗಿ ಹಾರಾಡುವ…
ಲಾಲ ಲಾಲಲಾ.. ಲಾಲ ಲಾಲಲಾ…
ಲಾಲ ಲಾಲಲಾ.. ಲಾಲ ಲಾಲಲಾ…
ಲಾಲ ಲಾಲಲಾ..
ಲಾಲ ಲಾಲಲಾ..
ಲಾಲ ಲಾಲಲಾ..

Leave a Reply

Your email address will not be published. Required fields are marked *