ನೂರು ಜನ್ಮ ಕೂಡಿ ಬಾಳುವ – Jothe jotheyali serial Song Lyrics in kannada


ನೂರು ಜನ್ಮ ಕೂಡಿ ಬಾಳುವ

ಜೋಡಿ ನಮ್ಮದು

ಎಲ್ಲ ಎಲ್ಲೇ ಮಿರಿದಾಗಲು

ಪಯಣ ನಿಲ್ಲದು

ಜರಿವ ಜನರೆದುರಿನಲ್ಲೇ

ನಿನ್ನ ನೆರಳಾಗಿ ನಿಲ್ಲುವೆ

ಜಗದ ಕೊನೆತಿರುವ ವರೆಗೂ

ಬೆರಳ ನಾ ಹಿಡಿದು ನಡೆಯುವೆ

ಎಂದೂ ನಾನಿರುವೆ

ಜೊತೆ ಜೊತೆಯಲಿ

ಜೊತೆ ಜೊತೆಯಲಿ

ಎಂದೂ ಎಂದೆಂದೂ

ಜೊತೆ ಜೊತೆಯಲಿ

ಜೊತೆ ಜೊತೆಯಲಿ
ಅತಿಯಾದರೂ ಹಿತವಾಗಿದೆ

ನಿನ್ನ ನೆನಪಾ ಮಂಪರು

ನನ್ನ ಬಾಳಿಗೆ ವರವಾಗಿದೆ

ನಿನ್ನ ಪ್ರೀತಿಯ ತುಂತುರು….



ಇತಿಹಾಸ ಹಿಂದೆಂದೂ ಕಾಣದ

ಹೊಸ ಪ್ರೇಮ ಭಾಷ್ಯ ಬರೆವಾ

ಪ್ರತಿ ಪ್ರೇಮಿಗಳಿಗು ಗುರಿತೋರುವಾ

ದಾರೀಲಿ ನಾವು ನಡೆವಾ



ನೂರು ಜನ್ಮ ಕೂಡಿ ಬಾಳುವ

ಜೋಡಿ ನಮ್ಮದು

ಎಲ್ಲ ಎಲ್ಲೇ ಮೀರಿದಾಗಲೂ

ಪಯಣ ನಿಲ್ಲದೂ….
ಇದನ್ನೂ ಓದಿ

Nooru janma koodi baaluva Lyrics in Kannada
Nooru janma kudi baluva Lyrics
Jote joteyali Lyrics in Kannada

Leave a Reply

Your email address will not be published. Required fields are marked *