ನೀಲಿ ನೀಲಿ ಆಕಾಶ – Neeli neeli Aakasha Song Lyrics in Kannada

▪Album : Neeli Neeli Aakasha
▪Singer : Arfaz Ullal
▪Lyrics : Bhimesh Talwar
▪️Producer : Bhimesh Talwar
▪Recordings : Kings Audio Station Kannur
▪Mixing & Mastering : Yusuf Kannur
▪Presents : Classic Media
▪Video Edit : Knight Wing Creation


ನೀಲಿ ನೀಲಿ ಆಕಾಶ ನಿನ್ನ ಪ್ರತಿಬಿಂಬ

ಕಂಡು ನಾಚಿ ಮರೆಯಾದ ಬಾನಲ್ಲಿ ಚಂದ್ರ

ಕರಗಿ ನೀರಗಲು ನಿನ್ ಅಂದ

ಕಾಮನ ಬಿಲ್ಲಾಯ್ತು ನಿನ್ನ ಬಿಂಬ

ನನ್ನ ಒಲವಿನ ದೇವತೆ

ಯಾರೇ ನಿನಗಿನ್ನು ಹೋಲಿಕೆ

ಎಂಥ
ಚಂದ ನಿನ್ನ ನಾಚಿಕೆ

ಕೊಡುವೆ ಮುತ್ತಿನ ಕಾಣಿಕೆ

ನಿನ್ನ ಪ್ರೀತಿ ನನ್ನ ಜೀವ

ಉಳಿಸೋ ಅಮೃತ

ನೀಲಿ ನೀಲಿ ಆಕಾಶ

ಕಂಡು ನಾಚಿ ಮರೆಯಾದ ಬಾನಲ್ಲಿ ಚಂದ್ರ

 

ಓಹೋ
ನನ್ನ ನಿದ್ದೆಯ ಕದ್ದ ಮುದ್ದು ಅರಗಿಣಿ

ನನ್ನ ಜೀವಕೆ ದೊರಕಿದ ನೀನೆ ವೈಯಾರಿ

ಚಂದ
ಮುನಿಸಲ್ಲು
ಕಂಡೆ
ನಿನ್ನೆ ಕನಸಲ್ಲು

ಕನಸಲು ಕನವರಿಕೆಯಲು ನಿನ್ನದೇ ಛಾಯೆ

ಕಲ್ಮಶ ಮನಸಿಲ್ಲದ
ಸದ್ಗುಣ
ಸಂಪನ್ನೆಯಾ

ಏಳೇಳು ಜನ್ಮಕ್ಕೂ
ನೀನೆ
ಜೊತೆಗಾತಿ

ನೀನು ನಡೆಯುವ ದಾರಿಗೆ

ಹಾಕುವೆ ಪುಷ್ಪದ ಹಾಸಿಗೆ

ನಿನ್ನ ಜೊತೆ ಕಳೆವ ವೇಳೆಗೆ

ಸೂರ್ಯನೆ ಪಡೆಯುವೆ ಬಾಡಿಗೆ

ಇಂಥ ಅಂದ ಚಂದ ರೂಪರಾಶಿ ಕಾಣೆ ನಾ

 

ನೀಲಿ ನೀಲಿ ಆಕಾಶ

ಕಂಡು ನಾಚಿ ಮರೆಯಾದ ಬಾನಲ್ಲಿ ಚಂದ್ರ

 

ಹೋ ನಿನ್ನ ಕಿರುನಗೆ ಕಾಣಲು ಹೃದಯ ಕುಣಿವುದು

ಹೃದಯದ ಗುಡಿಯಲ್ಲಿ ನೀನೆ ದೇವತೆ

ಬಾರೆ ನನ್ನರಸಿ
ಕೊಡುವೆ
ಜಗ ಮರೆಸೋ ಪ್ರೀತಿ

ನಮ್ಮಿಬರ ಪ್ರೀತಿಗೆ
ಯಾರೇ
ಸರಿ ಸಾಟಿ

ಜೇನಿಗು ಸಿಹಿ
ಇರೊ ಹಾಲಿಗೂ
ಬಿಳಿ
ಇರೊ

ತಿಳಿ ಮಗುವಿನ ಮನುಸುಳ್ಳ ಚಲುವೇ ನನ್ನೊವಳು…

ನನ್ನ ಮನಸಿನ ಭಾವಕೆ ನಿನ್ನ ಹೃದಯವೇ ವೇದಿಕೆ

ನಿನ್ನ ಪ್ರೀತಿಯ ಸ್ನೇಹಕೆ ಇಡಲಿ ಏನೆಂದು ಶೀರ್ಷಿಕೆ

ಇಂತ
ಪ್ರಾಣ ಸಖಿಯ ಪ್ರೀತಿಗಿಂದು ದಾಸ ನಾ

Leave a Reply

Your email address will not be published. Required fields are marked *