ನಿನ್ನ ಹೆಸರು – Ninna Hesaru Song Lyrics – Mysuru Mallige

Ninna Hesaru Song
Lyrics from Mysuru Mallige Kannada
Album, Ninna Hesaru Bhavageethe Song was Released on Lahari Music.

 

Mysuru Mallige
Kannada Album Released in 1991, Album has 10 Songs, Sung by C. Ashwath & Rathnamala
Prakash, .
Music Director is C.
Ashwath.

 

Ninna Hesaru Kannada
Song Lyrics by
K.S. Narasimha Swamy, and the Song
Composed by C. Ashwath. Song Sung by C. Ashwath.

 

About the Song

Album        

Mysuru Mallige

Song

Ninna Hesaru

Music

C. Ashwath

Lyrics

K.S. Narasimha Swamy

Singer

C. Ashwath

Music
Label

Lahari Music

 

ಸಿರಿಗೆರೆಯ ನೀರಲ್ಲಿ ಬೀರಿದ ತಾವರೆಯಲ್ಲಿ

ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು
ಸಿರಿಗೆರೆಯ ನೀರಲ್ಲಿ ಬೀರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು
ಬೆಳಕಾಗಿ ನಿನ್ನ ಹೆಸರು

ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು
ಜೋಯಿಸರ ಹೊಲದೊಳಗೆ ಕುಣಿವ ಕೆಂಗರುವಿನ
ಕಣ್ಣಲ್ಲಿ ನಿನ್ನ ಹೆಸರು
ತಾಯ ಮೊಲೆಯಲ್ಲಿ ಕರು ತುಟಿಯಿಟ್ಟು ಚೆಲ್ಲಿಸಿದ
ಹಾಲಲ್ಲಿ ನಿನ್ನ ಹೆಸರು
ಹಾಲಲ್ಲಿ ನಿನ್ನ ಹೆಸರು

ಸಿರಿಗೆರೆಯ ನೀರಲ್ಲಿ ಬೀರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ಮೆರೆವ ದೀಪಗಳಲ್ಲಿ
ಬೆಳಕಾಗಿ ನಿನ್ನ ಹೆಸರು

ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು
ಹೂಬನದ ಬಿಸಿಲಲ್ಲಿ ನರ್ತಿಸುವ ನವಿಲಿನ
ದನಿಯಲ್ಲಿ ನಿನ್ನ ಹೆಸರು
ಹೊಂಬಾಳೆ ಹೂವಿನಲಿ ಹೊರಟ ಪರಿಮಳದಲ್ಲಿ
ಉಯ್ಯಾಲೆ ನಿನ್ನ ಹೆಸರು

ಉಯ್ಯಾಲೆ ನಿನ್ನ ಹೆಸರು

——————————————————-

Mysuru Mallige Album Songs Lyrics

  1. Ninna Hesaru
  2. Raayaru Bandaru
  3. Akki Aarisuvaaga
  4. Ondirulu Kanasinali
  5. Ninnolumeyindale
  6. Baare Nanna Shaarade
  7. Modala Dina Mouna
  8. Balegara Chennayya
  9. Ninna premada Pariya
  10. Thoura Sukhadolagenna 
——————————————————-

Rayaru Bandaru Maavana Manege Karaoke



Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.


Leave a Reply

Your email address will not be published. Required fields are marked *