ನಿನ್ನ ನುಡಿಗಳು – Ninna Nudigalu Nanage Vedavanthe Song Lyrics – Songs On Siddalingeshwara

Ninna Nudigalu
Nanage Vedavanthe
Song Lyrics from Songs On Siddalingeshwara Kannada
Album, Ninna Nudigalu Nanage Vedavanthe Bhakthigeethe Song was Released on MRT Music.

 

Songs On
Siddalingeshwara
Kannada Album Released in 1984, Album has 9 Songs, Sung by S.P
Balasubramanya.
Music Director is M.
Ranga Rao.

 

Ninna Nudigalu
Nanage Vedavanthe
Kannada Song Lyrics by Chi.
Udayashankar
,
and the Song Composed by M. Ranga Rao. Song Sung
by S.P Balasubramanya.

 

About the Song

Album        

Songs On Siddalingeshwara

Song

Ninna Nudigalu Nanage Vedavanthe

Music

M. Ranga Rao

Lyrics

Chi. Udayashankar

Singer

S.P Balasubramanya

Music
Label

Sangeetha Music

 

ನಿನ್ನ ನುಡಿಗಳು ನನಗೆ ವೇದದಂತೆ

ನಿನ್ನ ಸ್ಮರಣೆಯೇ ಶಿವನ ಮಂತ್ರದಂತೆ

ಸಿದ್ಧಲಿಂಗೇಶ್ವರ ಸಿದ್ಧಲಿಂಗೇಶ್ವರ

ಸಿದ್ಧಲಿಂಗೇಶ್ವರ ಸಿದ್ಧಲಿಂಗೇಶ್ವರ

ಎಂದಾಗ ಬದುಕು ಸಾರ್ಥಕವಾದಂತೆ

 

ನಿನ್ನ ನುಡಿಗಳು ನನಗೆ ವೇದದಂತೆ

ನಿನ್ನ ಸ್ಮರಣೆಯೇ ಶಿವನ ಮಂತ್ರದಂತೆ

 

ಮಣ್ಣೆಲ್ಲ ಮೃತ್ತಿಕೆಯು ಕಲ್ಲೆಲ್ಲ ಪರುಷಮಣಿ

ಪಾದ ಸೋಕಿದಾಗ ನಿನ್ನ ಪಾದ ಸೋಕಿದಾಗ

ಮಣ್ಣೆಲ್ಲ ಮೃತ್ತಿಕೆಯು ಕಲ್ಲೆಲ್ಲ ಪರುಷಮಣಿ

ಪಾದ ಸೋಕಿದಾಗ ನಿನ್ನ ಪಾದ ಸೋಕಿದಾಗ

ನದಿಯೆಲ್ಲಾ ಗಂಗೆಯಂತೆ

ಹನಿ ಹನಿಯು ತೀರ್ಥದಂತೆ

ನದಿಯೆಲ್ಲಾ ಗಂಗೆಯಂತೆ

ಹನಿ ಹನಿಯು ತೀರ್ಥದಂತೆ

ಕರವು ಸೋಕಿದಾಗ

ನಿನ್ನ ಕರವು ಸೋಕಿದಾಗ

 

ನಿನ್ನ ನುಡಿಗಳು ನನಗೆ ವೇದದಂತೆ

ನಿನ್ನ ಸ್ಮರಣೆಯೇ ಶಿವನ ಮಂತ್ರದಂತೆ

ಸಿದ್ಧಲಿಂಗೇಶ್ವರ
ಸಿದ್ಧಲಿಂಗೇಶ್ವರ

ಸಿದ್ಧಲಿಂಗೇಶ್ವರ ಸಿದ್ಧಲಿಂಗೇಶ್ವರ

ಎಂದಾಗ ಬದುಕು ಸಾರ್ಥಕವಾದಂತೆ

 

ನಿನ್ನ ನುಡಿಗಳು ನನಗೆ ವೇದದಂತೆ

ನಿನ್ನ ಸ್ಮರಣೆಯೇ ಶಿವನ ಮಂತ್ರದಂತೆ

 

ಕಾಡಾಗಲಿ ನಾಡಾಗಲಿ ಕೈಲಾಸವಾಗುವುದು

ನೀನು ನೆಲೆಸಿದಾಗ ಅಲ್ಲಿ ನೀನು ನೆಲೆಸಿದಾಗ

ಕಾಡಾಗಲಿ ನಾಡಾಗಲಿ ಕೈಲಾಸವಾಗುವುದು

ನೀನು ನೆಲೆಸಿದಾಗ ಅಲ್ಲಿ ನೀನು ನೆಲೆಸಿದಾಗ

ಹರನನ್ನು ನಂಬದವ ಶಿವನನ್ನು ಕಾಣುವನು

ಹರನನ್ನು ನಂಬದವ ಶಿವನನ್ನು ಕಾಣುವನು

ನೀನು ಹರಸಿದಾಗ ತಂದೆ ನೀನು ಹರಸಿದಾಗ

 

ನಿನ್ನ ನುಡಿಗಳು ನನಗೆ ವೇದದಂತೆ

ನಿನ್ನ ಸ್ಮರಣೆಯೇ ಶಿವನ ಮಂತ್ರದಂತೆ

ಸಿದ್ಧಲಿಂಗೇಶ್ವರ ಸಿದ್ಧಲಿಂಗೇಶ್ವರ

ಸಿದ್ಧಲಿಂಗೇಶ್ವರ ಸಿದ್ಧಲಿಂಗೇಶ್ವರ

ಎಂದಾಗ ಬದುಕು ಸಾರ್ಥಕವಾದಂತೆ

ನಿನ್ನ ನುಡಿಗಳು ನನಗೆ ವೇದದಂತೆ

ನಿನ್ನ ಸ್ಮರಣೆಯೇ ಶಿವನ ಮಂತ್ರದಂತೇ


——————————————————-

Songs On Siddalingeshwara Album Songs Lyrics

  1. Yeddu Baa Siddalingeshwarane 
  2. Yaaraadarenu 
  3. Aaseya Bidalaare 
  4. Ninna Nudigalu Nanage Vedavanthe 
  5. Siddalingaiah Mathanaado 
  6. Hoova Thanniri 
  7. Sharanembe Sriguruve 
  8. Karunaalu Yedeyooravaasa 
  9. Needu Bhagyava Swamy

——————————————————-


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics feel free to correct it and Mention in the Comment Box.

Leave a Reply

Your email address will not be published. Required fields are marked *