ನಿನ್ನ ಕಂಗಳ ಕೊಳದಿ – Ninna kangala Koladi Lyrics – C Ashwath – M N Vyasa Rao – Bhavageethe Lyrics

 

Song Name: Ninna Kangala Koladhi Lyrics
Album : Mumbaiyiyalli C Ashwath – Live Program
Singer: Supriya Acharya
Music: C.Ashwath
Lyricist: M N Vyasa Rao
Music Label : Lahari Music

 

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

ಸೂಜಿಗಲ್ಲಾಗಿರುವೆ
ಸೆಳೆದು ನಿನ್ನಯ ಕಡೆಗೆ

ಗರಿಗೆದರೆ
ಕನಸುಗಳು ಕಾಡುತಿಹುದು

 

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

 

ಎದೆಗೆ
ತಾಪದ ಉಸಿರು ತೀಡಿ ತರುತಿದೆ ಅಲರು

ನಿನ್ನ
ಹುಣ್ಣಿಮೆ ನಗೆಯು ಛೇಡಿಸಿಹುದು

ಎದೆಗೆ
ತಾಪದ ಉಸಿರು ತೀಡಿ ತರುತಿದೆ ಅಲರು

ನಿನ್ನ
ಹುಣ್ಣಿಮೆ ನಗೆಯು ಛೇಡಿಸಿಹುದು

ಬಳಿಗೆ
ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ

ಬಳಿಗೆ
ಬಾರದೆ ನಿಂತೆ ಹೃದಯ ತುಂಬಿದೆ ಚಿಂತೆ

ಜೀವ
ನಿನ್ನಾಸರೆಗೆ ಕಾಯುತಿಹುದು

 

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

 

ನಾನೊಂದು
ದಡದಲ್ಲಿ ನೀನೊಂದು ದಡದಲ್ಲಿ

ನಾನೊಂದು
ದಡದಲ್ಲಿ ನೀನೊಂದು ದಡದಲ್ಲಿ

ನಡುವೆ
ಮೈಚಾಚಿರುವ ವಿರಹದಡವು

ಯಾವ
ದೋಣಿಯು ತೇಲಿ ಎಂದು ಬರುವುದೋ ಕಾಣೆ

ಯಾವ
ದೋಣಿಯು ತೇಲಿ ಎಂದು ಬರುವುದೋ ಕಾಣೆ

ನೀನಿರುವ
ಬಳಿಯಲ್ಲಿ ನನ್ನ ಬಿಡಲು

 

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

ಸೂಜಿಗಲ್ಲಾಗಿರುವೆ
ಸೆಳೆದು ನಿನ್ನಯ ಕಡೆಗೆ

ಗರಿಗೆದರೆ
ಕನಸುಗಳು ಕಾಡುತಿಹುದು

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

ನಿನ್ನ
ಕಂಗಳ ಕೊಳದಿ ಬೆಳದಿಂಗಳಿಳಿದಂತೆ

ನನ್ನೆದೆಯ
ಕಡಲೇಕೆ ಬೀಗುತಿಹುದು

 

 

 

Leave a Reply

Your email address will not be published. Required fields are marked *