ನಿನ್ನ ಇನ್ನೂ ಅಗಲಿರಲಾರೆ – Ninna Innu Agaliralaare Song Lyrics in Kannada – Andada Aramane

PK-Music

ಚಿತ್ರ: ಅಂದದ ಅರಮನೆ
ಪಿ ಜಯಚಂದ್ರನ್, ಎಸ್ ಜಾನಕಿ
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಚಿ.ಉದಯಶಂಕರ್

ನಿನ್ನ ಇನ್ನೂ ಅಗಲಿರಲಾರೆ

ನಿನ್ನ ಬಿಟ್ಟು ಬದುಕಿರಲಾರೆ

ನನ್ನಾಣೆ ನಂಬು ನನ್ನ ನಲ್ಲೇ

ಏಕೇ ಏಕೆ ಇನ್ನೂ

ನನ್ನಲ್ಲಿ ರೀತಿ ಸಂಕೋಚ ಪಡುವೆ

ನಿನ್ನ ಇನ್ನೂ ಅಗಲಿರಲಾರೆ

ನಿನ್ನ ಬಿಟ್ಟು ಬದುಕಿರಲಾರೆ

ನನ್ನಾಣೆ ನಂಬು ನನ್ನ ನಲ್ಲಾ

ಇನ್ನೂಇನ್ನೂ ನಾನು

ನಿನ್ನಲ್ಲೇ ಎಂದೆಂದೂ

ಒಂದಾಗಿ ಇರುವೆ

ನಿನ್ನ ಇನ್ನೂ ಅಗಲಿರಲಾರೆ

ನಿನ್ನ ಬಿಟ್ಟು ಬದುಕಿರಲಾರೆ

ನನ್ನಾಣೆ ನಂಬು ನನ್ನ ನಲ್ಲೇ

♫♫♫♫♫♫♫♫♫♫♫♫

ಓಹೋ ನಿನ್ನ ಕಂಡಂದೆ

ನೂರಾರು ಕನಸಾಯಿತು

ನಿನ್ನ ಸಂಗಾತಿ

ನಾನಾಗೋ ಮನಸಾಯಿತು

ಓಹೋ ನಿನ್ನ ಮಾತಿಂದ

ಮನಸೊಂದು ಹೂವಾಯಿತು

ನಿನ್ನ ಒಲವಿಂದ

ಸವಿಜೇನ ಕಡಲಾಯಿತು

ಇಂದೂ ನಿನ್ನಿಂದ

ಬಾಳು ಬೆಳಕಾಯಿತು

ನಿನ್ನ ಇನ್ನೂ ಅಗಲಿರಲಾರೆ

ನಿನ್ನ ಬಿಟ್ಟು ಬದುಕಿರಲಾರೆ

ನನ್ನಾಣೆ ನಂಬು ನನ್ನ ನಲ್ಲಾ

ಏಕೇ ಏಕೆ ಇನ್ನೂ

ನನ್ನಲ್ಲಿ ರೀತಿ ಸಂಕೋಚ ಪಡುವೆ

ನಿನ್ನ ಇನ್ನೂ ಅಗಲಿರಲಾರೆ

ನಿನ್ನ ಬಿಟ್ಟು ಬದುಕಿರಲಾರೆ

ನನ್ನಾಣೆ ನಂಬು ನನ್ನ ನಲ್ಲಾ

♫♫♫♫♫♫♫♫♫♫♫♫
321

ಓಹೋ ಚೆನ್ನ ಹೂಮಂಚ

ನಿನಗಾಗಿ ಬಾ ಹಾಕುವೆ

ಒಳ್ಳೆ ಇಂಪಾಗಿ

ಹಿತವಾಗಿ ನಾ ಹಾಡುವೆ

ಓಹೋ ನಿನ್ನ ಕಣ್ಣಲ್ಲಿ ಕಣ್ಣಾಗಿ

ನಾ ನೋಡುವೆ

ನಿನ್ನ ಬದುಕಲ್ಲಿ

ಸಂತೋಷವಾ ತುಂಬುವೆ

ನಿನ್ನ ಸುಖಕ್ಕಾಗಿ

ಪ್ರಾಣವ ನೀಡುವೆ

ನಿನ್ನ ಇನ್ನೂ ಅಗಲಿರಲಾರೆ

ನಿನ್ನ ಬಿಟ್ಟು ಬದುಕಿರಲಾರೆ

ನನ್ನಾಣೆ ನಂಬು ನನ್ನ ನಲ್ಲೇ

ಇನ್ನೂ ಇನ್ನೂ ನಾನು

ನಿನ್ನಲ್ಲೇ ಎಂದೆಂದೂ

ಒಂದಾಗಿ ಇರುವೆ

ಇನ್ನೂಇನ್ನೂ ನಾನು

ನಿನ್ನಲ್ಲೇ ಎಂದೆಂದೂ

ಒಂದಾಗಿ ಇರುವೆ

ಇನ್ನೂಇನ್ನೂ ನಾನು

ನಿನ್ನಲ್ಲೇ ಎಂದೆಂದೂ

ಒಂದಾಗಿ ಇರುವೆ

 

Leave a Reply

Your email address will not be published. Required fields are marked *