ನಿಂದೇ ನಿನಗ ತಿಳದಿಲ್ಲ – Ninde ninaga Thilidilla Song Lyrics in Kannada

ಸಾಹಿತ್ಯ: ಶಿವರುದ್ರಯ್ಯ

ಗಾಯನ: ಮಾರುತಿ ಕಸರ್

ಆಆಆಆಆಆಆಆಆಆ

ಆಆಆಆಆಆಆಆಆ

ಆಆಆಆಆಆಆಆ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ಗುರು ಸೇವೆ
ನೀ ಮಾಡಲಿಲ್ಲ

ಗುರು ಸೇವೆ
ನೀ ಮಾಡಲಿಲ್ಲ

ಬರೀ ಗರ್ವದಿಂದ
ನಡೆದ್ಯಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

ಮನೆತನದ ಘನತೆ ನಿನಗಿಲ್ಲ

ಮಮತೆಯಲಿ ನೀ ಬಾಳಲಿಲ್ಲ

ಮನೆತನದ ಘನತೆ ನಿನಗಿಲ್ಲ

ಮಮತೆಯಲಿ ನೀ ಬಾಳಲಿಲ್ಲ

ಯಾರಳಲು ನೀ
ಕೇಳಲಿಲ್ಲ

ಯಾರಳಲು ನೀ
ಕೇಳಲಿಲ್ಲ

ಊರೊಳಗ ಚೂರು
ಬೆಲೆ ಇಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಹೆತ್ತವರ
ನೀ ನೋಡಲಿಲ್ಲ

ಉತ್ತಮರ ಜೊತೆ
ಕೂಡಲಿಲ್ಲ

ಹೆತ್ತವರ
ನೀ ನೋಡಲಿಲ್ಲ

ಉತ್ತಮರ ಜೊತೆ
ಕೂಡಲಿಲ್ಲ

ಮಿತವಾಗಿ
ಮಾತಾಡಲಿಲ್ಲ

ಮಿತವಾಗಿ
ಮಾತಾಡಲಿಲ್ಲ

ಮತಿಗೆಟ್ಟು
ನೀ ಹೊಂಟಿಯಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಸತ್ಸಂಗದಲ್ಲಿ
ನೀ ಕೂಡಿ

ಭಜಿಸಿಲ್ಲ
ಭಗವಂತನಾಡಿ

ಸತ್ಸಂಗದಲ್ಲಿ
ನೀ ಕೂಡಿ

ಭಜಿಸಿಲ್ಲ
ಭಗವಂತನ ಹಾಡಿ

ಮನಿದುಂಡು
ಮಂದಿದು ಮಾತಾಡಿ

ಮನಿದುಂಡು
ಮಂದಿದು ಮಾತಾಡಿ

ಮಂದ್ಯಾಗ
ಬ್ಯಾಡಾದಿ ಖೋಡಿ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಕಂಡದ್ದು
ಬಯಸಿ ಭ್ರಮಿಗೇಡಿ

ಕಂಡಂಗ ಕುಣಿದ್ಯಲ್ಲೋ
ಖೋಡಿ

ಕಂಡದ್ದು
ಬಯಸಿ ಭ್ರಮಿಗೇಡಿ

ಕಂಡಂಗ ಕುಣಿದ್ಯಲ್ಲೂ
ಖೋಡಿ

ಬಂದಾಗ ನಿನಗ
ಯಮ ಬೇಡಿ

ಬಂದಾಗ ನಿನಗ
ಯಮ ಬೇಡಿ

ತಡಿಯವರು
ಯಾರಿಲ್ಲ ನೋಡಿ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

♫♫♫♫♫♫♫♫♫♫♫♫

321

ಸದ್ಗುರುವಿನಡಿಗೆ
ಬರಲಿಲ್ಲ

ಸದ್ವಿಚಾರ
ನೀ ಕೇಳಲಿಲ್ಲ

ಸದ್ಗುರುವಿನಡಿಗೆ
ಬರಲಿಲ್ಲ

ಸದ್ವಿಚಾರ
ನೀ ಕೇಳಲಿಲ್ಲ

ಸದ್ಗತಿಯ
ನೀ ಹೊಂದಲಿಲ್ಲ

ಸದ್ಗತಿಯ
ನೀ ಹೊಂದಲಿಲ್ಲ

ಶಿವರುದ್ರ
ಹೇಳಿದ್ದು ಸುಳ್ಳಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ಗುರು ಸೇವೆ
ನೀ ಮಾಡಲಿಲ್ಲ

ಗುರು ಸೇವೆ
ನೀ ಮಾಡಲಿಲ್ಲ

ಬರೀ ಗರ್ವದಿಂದ
ನಡೆದ್ಯಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ

ನಿಂದೇ ನಿನಗ
ತಿಳದಿಲ್ಲ

ಪರ ನಿಂದೆ
ಮಾತ್ರ ಬಿಡಲಿಲ್ಲ


Ninde ninage Thiladilla Song Lyrics in Kannada 

Ninde ninage Tilidilla Song Lyrics

Leave a Reply

Your email address will not be published. Required fields are marked *