ನಾ ನಿನ್ನ ಆಸೆ ಕಂಡೆ – Naa Ninna Aase Kande Song Lyrics – Ravichandra

Movie : Ravichandra

Music: Upendra Kumar
Singer: Dr Rajkumar, S Janaki
Lyrics: Chi Udayashankar

ಕಂಗಳಲ್ಲಿ ಪ್ರಣಯದ

ಹಣತೆ ಬೆಳಗಿರಲು
ನಿನ್ನಧರ ಪ್ರೇಮದ

ಕವಿತೆ ಹಾಡಿರಲು

ನಿನ್ನೊಲವ ನಾ ಕಂಡು

ಸೋತು ಹೋಗಿರಲು

ಆಆಆಆ ಆಆಆಆ
ವ್ಹಾವ್ಹಾವ್ಹಾ

ಕ್ಯಾ ಬಾತ್ ಹೈ

ಕ್ಯಾ ಬಾತ್ ಹೈ

ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

ನಾನೇನು ಹಾಡಲೀಗ

ನಾನೇನು ಹಾಡಲೀಗ

ನೀ ಹೇಳೊ ಪ್ರಿಯ ಬೇಗ

ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

ಆಆಆಆ
ಆಆಆಆ
ಹೂವಿಗೆ ಗಂಧವನು

ನಾ ಚೆಲ್ಲೆಬೇಕೇ

ನವಿಲಿಗೆ ನಾಟ್ಯವನು

ನಾ.. ಕಲಿಸಬೇಕೇ

ಕೋಗಿಲೆಗೆ ಹಾಡೆಂದು

ಕೋಗಿಲೆಗೆ ಹಾಡೆಂದು

ನಾ ಹೇಳಬೇಕೇ

ಆಆಆಆಆಆ
ಹಾಯ್ ಹಾಯ್

ಹಾಯ್ ಮೈ ಖುರ್ಬಾನ್ ಹೋಜಾಂ

ಹ್ ಹ್ಹ್ ನಾ ನಿನ್ನ ನುಡಿಯ ಕೇಳಿ

ಬೆರಗಾಗಿ ಮೂಕನಾದೆ

ನಾನೇನು ಮಾಡಲೀಗ

ನಾನೇನು ಮಾಡಲೀಗ

ನೀ ಹೇಳೆ ಪ್ರಿಯೆ ಬೇಗ

ನಾ ನಿನ್ನ ನುಡಿಯ ಕೇಳಿ

ಬೆರಗಾಗಿ ಮೂಕನಾದೆ
♫♫♫♫♫♫♫♫♫♫♫♫


ವೀಣೆಯು ಆದರೆ ನಾ..
ಆಆಆಆಆಆಆ
ವೀಣೆಯು ಆದರೆ ನಾ

ವೈಣಿಕ ಪ್ರಿಯ ನೀನು

ಗಾಯಕಿ ಆದರೆ ನಾ

ಗಾನವು ಪ್ರಿಯ ನೀನು

ನುಡಿಸಲು ನಾ ನುಡಿವೆ
ನಡೆಸಲು ನಾ ನಡೆವೆ
ನುಡಿಸಲು ನಾ ನುಡಿವೆ
ನಡೆಸಲು ನಾ ನಡೆವೆ
ನಿನ್ನಾಣೆ ನಲ್ಲ
ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

♫♫♫♫♫♫♫♫♫♫♫♫

ವೀಣೆಯು ನೀನಲ್ಲ..
ಆಆಆಆಆಆಆ

ವೀಣೆಯು ನೀನಲ್ಲ
ವೈಣಿಕ ನಾನೂ ಅಲ್ಲ
ವಾಣಿಗೆ ವೀಣೆಯನು

ಕಲಿಸುವರಾರೂ ಇಲ್ಲ
ಕುಣಿಸುವೆ ಕಂಗಳಲೇ
ತಣಿಸುವೆ ಮಾತಿನಲೇ
ಕುಣಿಸುವೆ ಕಂಗಳಲೇ
ತಣಿಸುವೆ ಮಾತಿನಲೇ
ಅಂಥಾ ಜಾಣೆ ನೀನೇ
ನಾ ನಿನ್ನ ನುಡಿಯ ಕೇಳಿ

ಬೆರಗಾಗಿ ಮೂಕನಾದೆ



ನಾ ನಿನ್ನ ಆಸೆ ಕಂಡೆ

ಬೆರಗಾಗಿ ಮೂಕಳಾದೆ

ನಾನೇನು ಮಾಡಲೀಗ

ನಾನೇನು ಹಾಡಲೀಗ

ನೀ ಹೇಳೇ ಪ್ರಿಯೆ ಬೇಗ

ನೀ ಹೇಳು ಪ್ರಿಯ ಬೇಗ

ಲಲಲಲಲಲ
ಲಲಲಲಲಲ
ಲಲಲಲಲಲ

ಲಲಲಲಲಲ ಹ್ಹ ಹ್ಹ ಹ್ಹ

Naa Ninna Aase Kande Song Karaoke


Leave a Reply

Your email address will not be published. Required fields are marked *